ಥಾಣೆ: ಆಹಾರ ಖರೀದಿಸಲು ಮನೆಯಿಂದ ಹೊರಟಿದ್ದ 8 ವರ್ಷದ ಬಾಲಕ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಕೊಳದ ಬಳಿಯ ಕ್ವಾರಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಭಿವಾಂಡಿಯ ವರ್ಹಲದೇವಿ ಕೊಳದ ಬಳಿಯ ಕ್ವಾರಿಯಲ್ಲಿ…
View More ನಾಪತ್ತೆಯಾಗಿದ್ದ 8 ವರ್ಷದ ಬಾಲಕನ ಶವ ಪತ್ತೆ; ತನಿಖೆ ಆರಂಭshop
ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನ ಕದ್ದ ಭೂಪ: ಕದ್ದ ಮಾಲು ಪಡೆದ ಗೆಳೆಯರು ಜೈಲು ಪಾಲು
ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಇಲ್ಲೊಬ್ಬ ಭೂಪ ತಾನು ಕೆಲಸ ಮಾಡುತ್ತಿದ್ದ ಚಿನ್ನಾಭರಣ ಮಳಿಗೆಯಲ್ಲಿಯೇ ಮಾಲೀಕರಿಗೆ ಗೊತ್ತಾಗದಂತೆ ಒಡವೆಯನ್ನು ಕದ್ದು ಗೆಳೆಯರಿಗೆ ಕೊಡುತ್ತಿದ್ದ. ಕದ್ದಿರುವ ಬಂಗಾರ ಸ್ವೀಕರಿಸಿದ್ದ ತಪ್ಪಿಗೆ ಕಳ್ಳನ ಜತೆಗೆ ಇಬ್ಬರು…
View More ಕೆಲಸ ಮಾಡುತ್ತಿದ್ದ ಅಂಗಡಿಯಲ್ಲೇ ಚಿನ್ನ ಕದ್ದ ಭೂಪ: ಕದ್ದ ಮಾಲು ಪಡೆದ ಗೆಳೆಯರು ಜೈಲು ಪಾಲುBUSINESS IDEA: ಮೊಬೈಲ್, ಲ್ಯಾಪ್‌ಟಾಪ್ ರಿಪೇರಿ ಶಾಪ್!
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಮತ್ತು ಲ್ಯಾಪ್‌ಟಾಪ್ ಗಳ ಟ್ರೆಂಡ್ ಹೆಚ್ಚಾಗಿದ್ದು, ಅವುಗಳನ್ನು ರಿಪೇರಿ ಮಾಡುವ ಬೇಡಿಕೆಯೂ ಕೂಡ ಹೆಚ್ಚುತ್ತಿದೆ. ಹೀಗಾಗಿ, ಆನ್‌ಲೈನ್‌ನಲ್ಲಿ ರಿಪೇರಿ ಮಾಡುವುದನ್ನು ಕಲಿಯುವ ಕೋರ್ಸ್ ಅಥವಾ ಇನ್ಸ್ಟಿಟ್ಯೂಟ್ಗೆ ಹೋಗಿ ಕಲಿಯುವ ಆಯ್ಕೆ…
View More BUSINESS IDEA: ಮೊಬೈಲ್, ಲ್ಯಾಪ್‌ಟಾಪ್ ರಿಪೇರಿ ಶಾಪ್!ಪ್ರಧಾನಿ ಮೋದಿ ಆಗಮನ: ಅಂಗಡಿ, ರೆಸ್ಟೋರೆಂಟ್ ಬಂದ್
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆ, ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದು, ಕೊಮ್ಮಘಟ್ಟ-ಕೆಂಗೇರಿ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಅಲ್ಲಿನ ಅಂಗಡಿ, ರೆಸ್ಟೋರೆಂಟ್ ಗಳನ್ನು ಬಂದ್ ಮಾಡಲಾಗಿದೆ. ಹೌದು,…
View More ಪ್ರಧಾನಿ ಮೋದಿ ಆಗಮನ: ಅಂಗಡಿ, ರೆಸ್ಟೋರೆಂಟ್ ಬಂದ್ಸ್ಥಳೀಯ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ
ದಾವಣಗೆರೆ ಫೆ.09 : ದಾವಣಗೆರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಹೊನ್ನಾಳಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ಅರೆಕೆರೆ, ಹತ್ತೂರು ಹಾಗೂ ಯರಗನಾಳ್ ಗ್ರಾಮದ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು…
View More ಸ್ಥಳೀಯ ಉದ್ಯೋಗಿಗಳಿಗೆ ಗುಡ್ ನ್ಯೂಸ್: ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗೆ ಅರ್ಜಿ ಆಹ್ವಾನ