ಕಾಲೇಜಿನ ತರಗತಿಯಲ್ಲಿಯೇ ಉಪನ್ಯಾಸಕಿ ಆತ್ಮಹತ್ಯೆ ಯತ್ನ: ಪ್ರಾಂಶುಪಾಲ, ಸಹೋದ್ಯೋಗಿಗಳ ಕಿರುಕುಳ ಆರೋಪ

ಬೆಂಗಳೂರು: ಕಾಲೇಜಿನ ಕ್ಲಾಸ್ ರೂಮ್ ಒಳಗಡೆಯೇ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಧಾನಿಯ ತಿಲಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವೃತ್ತಿ ವಿಚಾರವಾಗಿ ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಾಂಶುಪಾಲ ಮತ್ತು ಸಹೋದ್ಯೋಗಿಗಳ ವಿರುದ್ಧ…

View More ಕಾಲೇಜಿನ ತರಗತಿಯಲ್ಲಿಯೇ ಉಪನ್ಯಾಸಕಿ ಆತ್ಮಹತ್ಯೆ ಯತ್ನ: ಪ್ರಾಂಶುಪಾಲ, ಸಹೋದ್ಯೋಗಿಗಳ ಕಿರುಕುಳ ಆರೋಪ