ನವದೆಹಲಿ: ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಿಂದ ನಗದು ವಸೂಲಿ ವಿವಾದ “ಆಳವಾದ ತನಿಖೆಗೆ” ಅರ್ಹವಾಗಿದೆ ಎಂದು ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಸುಪ್ರೀಂ ಕೋರ್ಟ್ಗೆ ಸಲ್ಲಿಸಿರುವ 25…
View More ದೆಹಲಿ ಹೈಕೋರ್ಟ್ ನಗದು ತನಿಖೆ ವರದಿ ಸಾರ್ವಜನಿಕಗೊಳಿಸಿದ ಸುಪ್ರೀಂ; ನ್ಯಾಯಾಧೀಶರ ನಿವಾಸದಿಂದ ಸುಟ್ಟ ಕರೆನ್ಸಿ ಫೋಟೋ, ವಿಡಿಯೋ ರಿಲೀಸ್SC
ಮಹಾ ಕುಂಭದಲ್ಲಿ ಭಕ್ತರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ವಿಚಾರ: ಫೆ.3 ರಂದು ವಿಚಾರಣೆ ನಡೆಸಲಿರುವ ಸುಪ್ರೀಂ
ನವದೆಹಲಿ: ಜನವರಿ 29 ರಂದು ಮಹಾ ಕುಂಭದಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಮೃತಪಟ್ಟು 60 ಜನರು ಗಾಯಗೊಂಡ ನಂತರ, ಭಕ್ತರ ಸುರಕ್ಷತೆಗಾಗಿ ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಜಾರಿಗೊಳಿಸುವಂತೆ ಕೋರುವ ಮನವಿಯನ್ನು…
View More ಮಹಾ ಕುಂಭದಲ್ಲಿ ಭಕ್ತರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ವಿಚಾರ: ಫೆ.3 ರಂದು ವಿಚಾರಣೆ ನಡೆಸಲಿರುವ ಸುಪ್ರೀಂಬಜೆಟ್ 2025: ಎಸ್ಸಿ, ಎಸ್ಟಿ, ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ. ಸಾಲ ಸೌಲಭ್ಯ
ನವದೆಹಲಿ: 5 ಲಕ್ಷ ಮೊದಲ ಬಾರಿಗೆ, ಉದ್ಯಮಿಗಳಾದ ಎಸ್ಸಿ ಮತ್ತು ಎಸ್ಟಿ ಮಹಿಳೆಯರಿಗೆ 2 ಕೋಟಿ ರೂಪಾಯಿಗಳ ಅವಧಿಯ ಸಾಲವನ್ನು ಸರ್ಕಾರ ಪ್ರಾರಂಭಿಸಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ತಿಳಿಸಿದ್ದಾರೆ. 2025-26…
View More ಬಜೆಟ್ 2025: ಎಸ್ಸಿ, ಎಸ್ಟಿ, ಮಹಿಳಾ ಉದ್ಯಮಿಗಳಿಗೆ 2 ಕೋಟಿ ರೂ. ಸಾಲ ಸೌಲಭ್ಯಎಸ್ಸಿ-ಎಸ್ಟಿ ಪ್ರೋತ್ಸಾಹಧನ ಬಂದ್: ವಿದ್ಯಾರ್ಥಿಗೆ ₹50 ಲಕ್ಷ ನೀಡಲು ಸರ್ಕಾರ ನಕಾರ
ಬೆಂಗಳೂರು: ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಕೋಟಾದಡಿ ಎಂಬಿಬಿಎಸ್ ವ್ಯಾಸಂಗ ಮಾಡುವ ಎಸ್ಸಿ, ಎಸ್ಟಿ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ₹50 ಲಕ್ಷದವರೆಗೆ ಕಾಲೇಜು ಶುಲ್ಕ ಪಾವತಿಸುವ ಸಮಾಜ ಕಲ್ಯಾಣ ಇಲಾಖೆಯ ‘ಪ್ರೋತ್ಸಾಹಧನ ಯೋಜನೆ’ಯನ್ನು ಆರ್ಥಿಕ…
View More ಎಸ್ಸಿ-ಎಸ್ಟಿ ಪ್ರೋತ್ಸಾಹಧನ ಬಂದ್: ವಿದ್ಯಾರ್ಥಿಗೆ ₹50 ಲಕ್ಷ ನೀಡಲು ಸರ್ಕಾರ ನಕಾರಎಸ್ಸಿ, ಎಸ್ಟಿ ಸಮುದಾಯಗಳ ಮೀಸಲಾತಿ: ಸಿಎಂ ಬೊಮ್ಮಾಯಿ ದೊಡ್ಡ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಿಸಿರುವುದರ ಫಲ ಇನ್ನು ಕೆಲವೇ ದಿನಗಳಲ್ಲಿ ಅರ್ಹ ಫಲಾನುಭವಿಗಳಿಗೆ ದೊರೆಯಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಹೌದು,…
View More ಎಸ್‌ಸಿ, ಎಸ್‌ಟಿ ಸಮುದಾಯಗಳ ಮೀಸಲಾತಿ: ಸಿಎಂ ಬೊಮ್ಮಾಯಿ ದೊಡ್ಡ ಘೋಷಣೆBPL ಹೊಂದಿರುವ SC, ST ಕುಟುಂಬಗಳಿಗೆ ಶುಭ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಬಿ.ಪಿ.ಎಲ್ ಪಡಿತರ ಚೀಟಿ ಹೊಂದಿರುವ ಪರಿಶಿಷ್ಟ ಜಾತಿ & ಪಂಗಡಕ್ಕೆ ಸೇರಿದ ಕುಟುಂಬಗಳಿಗೆ ಮಾಸಿಕ 75 ಯೂನಿಟ್ ಗೃಹ ಬಳಕೆಯ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ರಾಜ್ಯ…
View More BPL ಹೊಂದಿರುವ SC, ST ಕುಟುಂಬಗಳಿಗೆ ಶುಭ ಸುದ್ದಿಪ್ರತಿ ತಾಲ್ಲೂಕಿನ 100 ಮಂದಿಗೆ ₹10 ಲಕ್ಷ; ಸಿಎಂ ಬೊಮ್ಮಾಯಿಯಿಂದ ವಿಶೇಷ ಯೋಜನೆ
ತುಮಕೂರು: ರಾಜ್ಯದ ಪ್ರತಿ ತಾಲ್ಲೂಕಿನಲ್ಲಿರುವ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡದ (ST) ತಲಾ 100 ವಿದ್ಯಾರ್ಥಿಗಳಿಗೆ ₹10 ಲಕ್ಷಗಳವರೆಗೆ ಧನಸಹಾಯ ನೀಡಿ, ಉದ್ಯೋಗ ಸೃಷ್ಟಿಸುವ ವಿಶೇಷ ಯೋಜನೆ ರೂಪಿಸಲಾಗಿದೆ’ ಎಂದು ಸಿಎಂ ಬಸವರಾಜ…
View More ಪ್ರತಿ ತಾಲ್ಲೂಕಿನ 100 ಮಂದಿಗೆ ₹10 ಲಕ್ಷ; ಸಿಎಂ ಬೊಮ್ಮಾಯಿಯಿಂದ ವಿಶೇಷ ಯೋಜನೆಗಮನಿಸಿ: ನಿಮ್ಮ ಖಾತೆಗೆ 20000 ರೂ; ಫೆ.28 ಸೋಮವಾರವೇ ಕೊನೆಯ ದಿನ
ಸಮಾಜ ಕಲ್ಯಾಣ ಇಲಾಖೆಯು ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ವಿವಿಧ ಕೋರ್ಸ್ ಉತ್ತೀರ್ಣರಾದವರಿಗೆ ನೀಡುವ ಪ್ರೋತ್ಸಾಹಧನಕ್ಕೆ ಅರ್ಜಿ ಆಹ್ವಾನಿಸಿದೆ. ಹೌದು, ಮೊದಲ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅರ್ಜಿ…
View More ಗಮನಿಸಿ: ನಿಮ್ಮ ಖಾತೆಗೆ 20000 ರೂ; ಫೆ.28 ಸೋಮವಾರವೇ ಕೊನೆಯ ದಿನ