ಜೈಪುರ: ಸೋಮವಾರ ತಡರಾತ್ರಿ ಜೈಪುರದ ಜನನಿಬಿಡ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ವೇಗವಾಗಿ ಓಡಿಸುತ್ತಿದ್ದ ಎಸ್ಯುವಿ ಸುಮಾರು ಒಂಬತ್ತು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ…
View More ಪಾದಚಾರಿಗಳ ಮೇಲೆ ಹರಿದ ಕಾರು; 3 ಸಾವು, 6 ಜನರ ಸ್ಥಿತಿ ಗಂಭೀರruns
ODI: ವೇಗದ 14,000 ರನ್ ಗಳಿಕೆಯ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೋಹ್ಲಿ
ದುಬೈ: ಸಚಿನ್ ತೆಂಡೂಲ್ಕರ್ ಅವರ ಹಿಂದಿನ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ (ಒಡಿಐ) 14,000 ರನ್ ಗಳಿಸಿದ ಅತ್ಯಂತ ವೇಗದ ಆಟಗಾರ ಎಂಬ ಇತಿಹಾಸ ನಿರ್ಮಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ…
View More ODI: ವೇಗದ 14,000 ರನ್ ಗಳಿಕೆಯ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೋಹ್ಲಿಚೆನ್ನೈ ಆಲ್ರೌಂಡರ್ ಗಳ ಉತ್ತಮ ಪ್ರದರ್ಶನ: ರಾಜಸ್ತಾನ್ ವಿರುದ್ದ ಚೆನ್ನೈಗೆ 45 ರನ್ ಗಳ ಭರ್ಜರಿ ಜಯ
ಮುಂಬೈ: ವಾಂಖಡೆ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ಆವೃತ್ತಿಯ 12 ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡವು 45 ರನ್ ಗಳ ಭರ್ಜರಿ ಗೆಲುವು…
View More ಚೆನ್ನೈ ಆಲ್ರೌಂಡರ್ ಗಳ ಉತ್ತಮ ಪ್ರದರ್ಶನ: ರಾಜಸ್ತಾನ್ ವಿರುದ್ದ ಚೆನ್ನೈಗೆ 45 ರನ್ ಗಳ ಭರ್ಜರಿ ಜಯಮ್ಯಾಕ್ಸ್ ವೆಲ್ ಅಬ್ಬರ, ಬೌಲರ್ ಗಳ ಸಾಂಘಿಕ ಪ್ರದರ್ಶನ; ಸನ್ ರೈಸರ್ಸ್ ವಿರುದ್ದ ಆರ್ ಸಿಬಿಗೆ 6 ರನ್ ರೋಚಕ ಗೆಲುವು
ಚೆನ್ನೈ : ಎಂ ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಐಪಿಎಲ್ 14 ನೇ ಆವೃತ್ತಿಯ 6ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸನ್ ರೈಜರ್ಸ್ ಹೈದರಾಬಾದ್ ತಂಡದ ವಿರುದ್ಧ 6…
View More ಮ್ಯಾಕ್ಸ್ ವೆಲ್ ಅಬ್ಬರ, ಬೌಲರ್ ಗಳ ಸಾಂಘಿಕ ಪ್ರದರ್ಶನ; ಸನ್ ರೈಸರ್ಸ್ ವಿರುದ್ದ ಆರ್ ಸಿಬಿಗೆ 6 ರನ್ ರೋಚಕ ಗೆಲುವುಆಂಗ್ಲರಿಗೆ ಮಣ್ಣು ಮುಕ್ಕಿಸಿದ ಭಾರತ; ಭಾರತಕ್ಕೆ ಇನ್ನಿಂಗ್ಸ್ & 25 ರನ್ ಗಳ ಭರ್ಜರಿ ಜಯ; 3-1 ಅಂತರದಿಂದ ಸರಣಿ ವಶ
ಅಹ್ಮದಾಬಾದ್ : ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 4ನೇ ಹಾಗು ಕೊನೆಯ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ & 25 ರನ್ ಗಳ ಭರ್ಜರಿ ಜಯ ದಾಖಲಿಸಿರುವ ಭಾರತ…
View More ಆಂಗ್ಲರಿಗೆ ಮಣ್ಣು ಮುಕ್ಕಿಸಿದ ಭಾರತ; ಭಾರತಕ್ಕೆ ಇನ್ನಿಂಗ್ಸ್ & 25 ರನ್ ಗಳ ಭರ್ಜರಿ ಜಯ; 3-1 ಅಂತರದಿಂದ ಸರಣಿ ವಶಸ್ಮಿತ್ ಭರ್ಜರಿ ಶತಕ; ಭಾರತಕ್ಕೆ ಹೀನಾಯ ಸೋಲು; ಸರಣಿ ವಶಪಡಿಸಿಕೊಂಡ ಆಸ್ಟ್ರೇಲಿಯಾ
ಸಿಡ್ನಿ: ಸಿಡ್ನಿ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಇಂಡಿಯಾ ನಡುವಿನ ಎರಡನೇ ಪಂದ್ಯದಲ್ಲಿ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ತಂಡ 51 ರನ್ ಗಳ ಗೆಲವು ದಾಖಲಿಸುವ ಮೂಲಕ ಮೂರು ಪಂದ್ಯಗಳ ಏಕದಿನ…
View More ಸ್ಮಿತ್ ಭರ್ಜರಿ ಶತಕ; ಭಾರತಕ್ಕೆ ಹೀನಾಯ ಸೋಲು; ಸರಣಿ ವಶಪಡಿಸಿಕೊಂಡ ಆಸ್ಟ್ರೇಲಿಯಾಮಾರ್ಗನ್ ಅರ್ಧ ಶತಕ, ಪ್ಯಾಟಿನ್ಸನ್ ಮಾರಕ ಬೌಲಿಂಗ್; ರಾಜಸ್ತಾನ್ ವಿರುದ್ಧ ಕೆಕೆಆರ್ ತಂಡಕ್ಕೆ ಭರ್ಜರಿ ಜಯ
ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 54ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ 60 ರನ್…
View More ಮಾರ್ಗನ್ ಅರ್ಧ ಶತಕ, ಪ್ಯಾಟಿನ್ಸನ್ ಮಾರಕ ಬೌಲಿಂಗ್; ರಾಜಸ್ತಾನ್ ವಿರುದ್ಧ ಕೆಕೆಆರ್ ತಂಡಕ್ಕೆ ಭರ್ಜರಿ ಜಯಧವನ್, ಅಯ್ಯರ್ ಅರ್ಧ ಶತಕ; ರಾಜಸ್ತಾನ್ ವಿರುದ್ಧ ಡೆಲ್ಲಿ ತಂಡಕ್ಕೆ 13 ರನ್ ಗೆಲುವು
ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 30 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ರಾಜಸ್ತಾನ್ ರಾಯಲ್ಸ್ ತಂಡದ ವಿರುದ್ಧ 13 ರನ್…
View More ಧವನ್, ಅಯ್ಯರ್ ಅರ್ಧ ಶತಕ; ರಾಜಸ್ತಾನ್ ವಿರುದ್ಧ ಡೆಲ್ಲಿ ತಂಡಕ್ಕೆ 13 ರನ್ ಗೆಲುವುಆಲ್ರೌಂಡರ್ ಗಳ ಅದ್ಭುತ ಆಟ; ಚೆನ್ನೈಗೆ 20 ರನ್ ಗಳ ಭರ್ಜರಿ ಜಯ
ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 29ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 20…
View More ಆಲ್ರೌಂಡರ್ ಗಳ ಅದ್ಭುತ ಆಟ; ಚೆನ್ನೈಗೆ 20 ರನ್ ಗಳ ಭರ್ಜರಿ ಜಯವಿರಾಟ್ ಅಬ್ಬರ, ಮಾರಿಸ್ ಝಲಕ್; ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ 37 ರನ್ ಭರ್ಜರಿ ಗೆಲವು
ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 37 ರನ್…
View More ವಿರಾಟ್ ಅಬ್ಬರ, ಮಾರಿಸ್ ಝಲಕ್; ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ 37 ರನ್ ಭರ್ಜರಿ ಗೆಲವು
