ಜೈಪುರ: ಸೋಮವಾರ ತಡರಾತ್ರಿ ಜೈಪುರದ ಜನನಿಬಿಡ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ವೇಗವಾಗಿ ಓಡಿಸುತ್ತಿದ್ದ ಎಸ್ಯುವಿ ಸುಮಾರು ಒಂಬತ್ತು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ…
View More ಪಾದಚಾರಿಗಳ ಮೇಲೆ ಹರಿದ ಕಾರು; 3 ಸಾವು, 6 ಜನರ ಸ್ಥಿತಿ ಗಂಭೀರJaipur
Shocking News: ಬೆಂಕಿಯಲ್ಲಿ ಉರಿಯುತ್ತಿದ್ದ ವ್ಯಕ್ತಿ 600 ಮೀಟರ್ ನಡೆದರೂ ಸಹಾಯ ಮಾಡದೇ ವೀಡಿಯೋ ಮಾಡಿದ ಜನರು!
ಜೈಪುರ: ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಶುಕ್ರವಾರ ಎಲ್ಪಿಜಿ ಟ್ಯಾಂಕರ್ ಟ್ರಕ್ಗೆ ಡಿಕ್ಕಿ ಹೊಡೆದು ಭಾರೀ ಸ್ಫೋಟಕ್ಕೆ ಕಾರಣವಾದ ದುರಂತದಲ್ಲಿ ಹೃದಯ ವಿದ್ರಾವಕ ಕಥೆಯೊಂದು ಹೊರಬಿದ್ದಿದೆ. ಈ ದುರಂತವು 14 ಜೀವಗಳನ್ನು ಬಲಿ ತೆಗೆದುಕೊಂಡಿತು, 37 ವಾಹನಗಳನ್ನು…
View More Shocking News: ಬೆಂಕಿಯಲ್ಲಿ ಉರಿಯುತ್ತಿದ್ದ ವ್ಯಕ್ತಿ 600 ಮೀಟರ್ ನಡೆದರೂ ಸಹಾಯ ಮಾಡದೇ ವೀಡಿಯೋ ಮಾಡಿದ ಜನರು!Jaipur-Ajmer ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಅಪಘಾತ: 9 ಸಾವು, 15 ಮಂದಿ ಗಂಭೀರ
ಜೈಪುರ: ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಅಪಘಾತದಿಂದ ಥಸಂಭವಿಸಿದ ಗಂಭೀರ ಅಪಘಾತದಲ್ಲಿ ಕನಿಷ್ಠ ಒಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು 15 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಟ್ಯಾಂಕರ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಾಗ ಈ ಘಟನೆ…
View More Jaipur-Ajmer ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಅಪಘಾತ: 9 ಸಾವು, 15 ಮಂದಿ ಗಂಭೀರGhost Ride: ಬೆಂಕಿ ಹೊತ್ತಿಕೊಂಡೇ ರಸ್ತೆಯಲ್ಲಿ ಸಾಗಿದ ಕಾರು, ಸವಾರರಲ್ಲಿ ಆತಂಕ!!
ಜೈಪುರ: ಇಲ್ಲಿನ ಎಲಿವೇಟೆಡ್ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿ ನಂದಿಸಲು ಯತ್ನಿಸಿದ ಪ್ರಯಾಣಿಕರಿಗೆ ಭಯ ಹುಟ್ಟಿಸುವಂತೆ ಕಾರು ಬೆಂಕಿಯೊಂದಿಗೇ ಮುಂದೆ ಸಾಗಿರುವ ವಿಚಿತ್ರ ಘಟನೆ ನಡೆದಿದೆ. ಚಾಲಕ ಜಿತೇಂದ್ರ ಜಂಗಿದ್ ಎನ್ನುವವರು…
View More Ghost Ride: ಬೆಂಕಿ ಹೊತ್ತಿಕೊಂಡೇ ರಸ್ತೆಯಲ್ಲಿ ಸಾಗಿದ ಕಾರು, ಸವಾರರಲ್ಲಿ ಆತಂಕ!!
