ಬೆಂಗಳೂರು: ನೋಂದಣಿ ಅಕ್ರಮಗಳನ್ನು ತಡೆಯಲು ಹಲವು ಕ್ರಮಗಳನ್ನು ಕೈಗೊಂಡಿರುವ ರಾಜ್ಯ ಸರ್ಕಾರ, ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಆಧಾರಿತ ಸಾಫ್ಟ್ವೇರ್ ಅನ್ನು ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಇದರ ಮೂಲಕ, ನೋಂದಣಿ ಮುದ್ರಾಂಕ ವ್ಯವಸ್ಥೆಯನ್ನು ಸುಧಾರಿಸಲು ಕ್ರಮಗಳನ್ನು…
View More ನೋಂದಣಿಯಲ್ಲಿ ವಂಚನೆ ತಡೆಯಲು GIS ಆಧಾರಿತ ನೋಂದಣಿ ವ್ಯವಸ್ಥೆregistration
2025-26ನೇ ಸಾಲಿನ ಯಶಸ್ವಿನಿ ಯೋಜನೆ ನೋಂದಣಿಗೆ ಡಿ.31ರ ವರೆಗೆ ಅವಕಾಶ
ಬೆಂಗಳೂರು: ಸಹಕಾರ ಇಲಾಖೆಯು 2025-26ನೇ ಸಾಲಿನ ಯಶಸ್ವಿನಿ ಯೋಜನೆಗೆ ಅರ್ಹ ಸಹಕಾರಿಗಳನ್ನು ನೋಂದಣಿ ಮಾಡಿಕೊಳ್ಳಲು ಕಲ್ಪಿಸಲಾಗಿದೆ. ಡಿಸೆಂಬರ್ 31ರ ವರೆಗೆ ಅವಕಾಶ ಸಮಾಪನಗೊಂಡಿರುವ, ನಿಷ್ಕ್ರಿಯವಾಗಿರುವ ಸಹಕಾರ ಸಂಘಗಳ ಸದಸ್ಯರು, ನೌಕರರ ಸಹಕಾರ ಸಂಘಗಳ ಸದಸ್ಯರು…
View More 2025-26ನೇ ಸಾಲಿನ ಯಶಸ್ವಿನಿ ಯೋಜನೆ ನೋಂದಣಿಗೆ ಡಿ.31ರ ವರೆಗೆ ಅವಕಾಶAero India-2025ʼಕ್ಕೆ ಮಾಧ್ಯಮ ನೋಂದಣಿ ಆರಂಭ
ಬೆಂಗಳೂರು: ʻಏರೋ ಇಂಡಿಯಾ-2025ʼರ 15ನೇ ಆವೃತ್ತಿಯು 2025ರ ಫೆಬ್ರವರಿ 10 ರಿಂದ 14ರವರೆಗೆ ಬೆಂಗಳೂರಿನ ಯಲಹಂಕದ ವಾಯುಪಡೆ ನಿಲ್ದಾಣದಲ್ಲಿ ನಡೆಯಲಿದೆ. ವೈಮಾನಿಕ ಪ್ರದರ್ಶನಕ್ಕೆ ಭೇಟಿ ನೀಡಲು ಬಯಸುವ ಮಾಧ್ಯಮ ಮಿತ್ರರಿಗೆ ನೋಂದಣಿ ಆರಂಭವಾಗಿದ್ದು, ʻಏರೋ…
View More Aero India-2025ʼಕ್ಕೆ ಮಾಧ್ಯಮ ನೋಂದಣಿ ಆರಂಭBreaking : PUC EXAM ರಿಜಿಸ್ಟ್ರೇಷನ್ ದಿನಾಂಕ ವಿಸ್ತರಣೆ
SECONDARY PUC EXAMINATION-1 : ದ್ವಿತೀಯ PUC ಪರೀಕ್ಷೆ-1ಕ್ಕೆ ಅಭ್ಯರ್ಥಿಗಳು ನೋಂದಾಯಿಸಿಕೊಳ್ಳೋದಕ್ಕೆ ಅವಧಿ ವಿಸ್ತರಿಸಿ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ. ಹೌದು, 2025ನೇ ಸಾಲಿನ ಮಾರ್ಚ್’ನಲ್ಲಿ ನಡೆಯುವ II PUC ಪರೀಕ್ಷೆ-1ಕ್ಕೆ ಪುನರಾವರ್ತಿತ ಅಭ್ಯರ್ಥಿಗಳು,…
View More Breaking : PUC EXAM ರಿಜಿಸ್ಟ್ರೇಷನ್ ದಿನಾಂಕ ವಿಸ್ತರಣೆPM Kisan FPO Yojana: ಪ್ರಧಾನಿ ಮೋದಿಯಿಂದ ರೈತರಿಗೆ ಮತ್ತೊಂದು ವರದಾನ, ಖಾತೆಗೆ 15 ಲಕ್ಷ ರೂ; ಅರ್ಜಿ ಸಲ್ಲಿಸುವುದು ಹೇಗೆ..?
PM Kisan FPO Yojana: ಮೋದಿ ಸರ್ಕಾರ ಶೀಘ್ರದಲ್ಲೇ ಪಿಎಂ ಕಿಸಾನ್ ಸಮ್ಮಾನ್ ನಿಧಿಯ 14 ನೇ ಕಂತನ್ನು ರೈತರ ಖಾತೆಗೆ ವರ್ಗಾಯಿಸಲಿದೆ. ಈ ಯೋಜನೆಯಡಿ ಇದುವರೆಗೆ 13ನೇ ಕಂತು ಬಿಡುಗಡೆಯಾಗಿದ್ದು, 14ನೇ ಕಂತಿಗಾಗಿ…
View More PM Kisan FPO Yojana: ಪ್ರಧಾನಿ ಮೋದಿಯಿಂದ ರೈತರಿಗೆ ಮತ್ತೊಂದು ವರದಾನ, ಖಾತೆಗೆ 15 ಲಕ್ಷ ರೂ; ಅರ್ಜಿ ಸಲ್ಲಿಸುವುದು ಹೇಗೆ..?ಯಶಸ್ವಿನಿ ಯೋಜನೆ ನೋಂದಣಿ: ಮತ್ತೆ ಅವಧಿ ವಿಸ್ತರಿಸಿದ ರಾಜ್ಯ ಸರ್ಕಾರ
ರಾಜ್ಯದ ಅತ್ಯಂತ ಪ್ರಮುಖ ಆರೋಗ್ಯ ಯೋಜನೆಗಳಲ್ಲಿ ಒಂದಾದ ಯಶಸ್ವಿನಿ ಯೋಜನೆಗೆ ನೋಂದಣಿಗೆ ಕೊನೆಯ ದಿನಾಂಕವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. 2022–23ನೇ ಸಾಲಿನಿಂದ ಈ ಯೋಜನೆಯನ್ನು ಮರು ಜಾರಿಗೊಳಿಸಲಾಗಿದ್ದು, ಮೂರನೇ ಬಾರಿ ನೋಂದಣಿ ಅವಧಿಯನ್ನು ವಿಸ್ತರಿಸಲಾಗಿದೆ.…
View More ಯಶಸ್ವಿನಿ ಯೋಜನೆ ನೋಂದಣಿ: ಮತ್ತೆ ಅವಧಿ ವಿಸ್ತರಿಸಿದ ರಾಜ್ಯ ಸರ್ಕಾರSC-ST BPL ಕಾರ್ಡ್‌ದಾರರಿಗೆ ಇಂದಿನಿಂದ ಉಚಿತ ವಿದ್ಯುತ್ …!
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಬಿಪಿಎಲ್ ಕಾರ್ಡ್ ದಾರರಿಗೆ ತಿಂಗಳಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಅಮೃತ್ ಜ್ಯೋತಿ ಯೋಜನೆಯಡಿ ಫಲಾನುಭವಿಗಳು ನೋಂದಾಯಿಸಲು ಇಂದಿನಿಂದ ಅ 15 ರಿಂದ 30ರ…
View More SC-ST BPL ಕಾರ್ಡ್‌ದಾರರಿಗೆ ಇಂದಿನಿಂದ ಉಚಿತ ವಿದ್ಯುತ್ …!BIG NEWS: ಇನ್ಮುಂದೆ ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ!
ಇನ್ಮುಂದೆ ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ ಮಾಡುವ ನೂತನ ಪದ್ಧತಿಯನ್ನು ನವಂಬರ್ 1ರಿಂದ ಜಾರಿಗೊಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್, ಇದಕ್ಕಾಗಿ ಕಂದಾಯ ಇಲಾಖೆ…
View More BIG NEWS: ಇನ್ಮುಂದೆ ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ!ಹರಪನಹಳ್ಳಿ: ಪಿಂಚಣಿ ಸೌಲಭ್ಯ; ನಾಳೆಯಿಂದ ಮೈತ್ರಿ ಯೋಜನೆ ನೋಂದಣಿ ಅಭಿಯಾನ
ಹರಪನಹಳ್ಳಿ: ತಾಲೂಕು ವ್ಯಾಪ್ತಿಯಲ್ಲಿ ʻಮೈತ್ರಿʼ ಯೋಜನೆ ಅಡಿ ಪಿಂಚಣಿ ಸೌಲಭ್ಯ ಒದಗಿಸಲು ತಹಶೀಲ್ದಾರ್ ಹಾಗೂ ಸಿಡಿಪಿಒ ಜಂಟಿಯಾಗಿ ಆಗಸ್ಟ್ 26ರವರೆಗೆ ನೋಂದಣಿ ಅಭಿಯಾನ ಹಮ್ಮಿಕೊಂಡಿದ್ದಾರೆ. ಹೌದು, ನಾಳೆಯಿಂದ ಮೈತ್ರಿʼ ಯೋಜನೆ ಅಡಿ ಪಿಂಚಣಿ ಸೌಲಭ್ಯ…
View More ಹರಪನಹಳ್ಳಿ: ಪಿಂಚಣಿ ಸೌಲಭ್ಯ; ನಾಳೆಯಿಂದ ಮೈತ್ರಿ ಯೋಜನೆ ನೋಂದಣಿ ಅಭಿಯಾನBIG NEWS: ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ..!
ರಾಜ್ಯ ಸರ್ಕಾರ ಆಸ್ತಿ ನೋಂದಣಿಯನ್ನು ಸುಲಭವಾಗಿಸಲು ಮುಂದಾಗಿದ್ದು, ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಕಚೇರಿ ಮಾದರಿಯಲ್ಲಿ ಸೇವೆ ಒದಗಿಸಿ, ಆಸ್ತಿ ನೋಂದಣಿಗೆ ಇರುವ ಅಡೆ-ತಡೆಗಳನ್ನು ಪರಿಹರಿಸಲಿದೆ. ಹೌದು,ಇದಕ್ಕಾಗಿಯೇ ರಾಜ್ಯ ಸರ್ಕಾರ ಕಾವೇರಿ-3 ಸಾಫ್ಟ್‌ವೇರ್ ರೂಪಿಸಲಾಗಿದ್ದು, ನವಂಬರ್…
View More BIG NEWS: ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ..!