ಚೆನ್ನೈ: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ IPL ಇಂದಿನಿಂದ ಆರಂಭಗೊಳ್ಳಲಿದ್ದು, ಚೆನ್ನೈ ಎಂ ಎ ಚಿದಂಬರಂ ಸ್ಟೇಡಿಯಂ ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಆರ್ಸಿಬಿ ತಂಡವನ್ನು…
View More ಇಂದಿನಿಂದ IPL 2021 ಶುಭಾರಂಭ: ಕೊಹ್ಲಿ ಬಳಗಕ್ಕೆ ‘ಚಾಂಪಿಯನ್’ ರೋಹಿತ್ ಪಡೆ ಸವಾಲು; ಇಲ್ಲಿದೆ ಸಂಭಾವ್ಯ ಪಟ್ಟಿRCB
ಐಪಿಎಲ್ ಹರಾಜು 2021: ಯಾವ ಸ್ಟಾರ್ ಆಟಗಾರ ಯಾವ ತಂಡಕ್ಕೆ ಸೇರ್ಪಡೆಯಾದರು? ಬಿಕರಿಯಾಗದ ಸ್ಟಾರ್ ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಚೆನ್ನೈ: ಚೆನ್ನೈನ ಖಾಸಗಿ ಹೋಟೆಲ್ನಲ್ಲಿ ಐಪಿಎಲ್ 2021 ಹರಾಜು ಪ್ರಕ್ರಿಯೆ ನಡೆದಿದ್ದು, ಈ ಬಾರಿ ಅಚ್ಚರಿಯೆಂಬಂತೆ ದಕ್ಷಿಣ ಆಫ್ರಿಕಾದ ಅನುಭವಿ ಆಲ್ರೌಂಡರ್ ಕ್ರಿಸ್ ಮೋರಿಸ್, ಗ್ಲೇನ್ ಮ್ಯಾಕ್ಸ್ ವೆಲ್ ಸೇರಿದಂತೆ ಹಲವು ಪ್ರಮುಖ ಆಟಗಾರರನ್ನು…
View More ಐಪಿಎಲ್ ಹರಾಜು 2021: ಯಾವ ಸ್ಟಾರ್ ಆಟಗಾರ ಯಾವ ತಂಡಕ್ಕೆ ಸೇರ್ಪಡೆಯಾದರು? ಬಿಕರಿಯಾಗದ ಸ್ಟಾರ್ ಆಟಗಾರರು ಯಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್ಆರ್ ಸಿಬಿ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್ ಗೆಲುವು; ಸೋತರು ‘ಪ್ಲೇ ಆಫ್’ ಗೆ ಎಂಟ್ರಿ ಕೊಟ್ಟ ಆರ್ ಸಿಬಿ!
ಅಬುದಾಬಿ: ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಆವೃತ್ತಿಯ 55ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 6 ವಿಕೆಟ್ ಗಳ ಗೆಲುವು ದಾಖಲಿಸಿದೆ. ಈ ಗೆಲುವಿನಿಂದ…
View More ಆರ್ ಸಿಬಿ ವಿರುದ್ಧ ಡೆಲ್ಲಿ ತಂಡಕ್ಕೆ 6 ವಿಕೆಟ್ ಗೆಲುವು; ಸೋತರು ‘ಪ್ಲೇ ಆಫ್’ ಗೆ ಎಂಟ್ರಿ ಕೊಟ್ಟ ಆರ್ ಸಿಬಿ!ಸನ್ ರೈಸರ್ಸ್ ತಂಡಕ್ಕೆ ಶರಣಾದ ಆರ್ ಸಿಬಿ; ಪ್ಲೇ ಆಫ್ ಕನಸು ಮತ್ತಷ್ಟು ಕಷ್ಟ!
ಶಾರ್ಜಾ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 52 ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ 5…
View More ಸನ್ ರೈಸರ್ಸ್ ತಂಡಕ್ಕೆ ಶರಣಾದ ಆರ್ ಸಿಬಿ; ಪ್ಲೇ ಆಫ್ ಕನಸು ಮತ್ತಷ್ಟು ಕಷ್ಟ!ಯಾದವ್ ಅಬ್ಬರಕ್ಕೆ ಪಡಿಕ್ಕಲ್ ಅರ್ಧ ಶತಕ ವ್ಯರ್ಥ; ಆರ್ಸಿಬಿ ವಿರುದ್ಧ ಮುಂಬೈಗೆ 5 ವಿಕೆಟ್ ಭರ್ಜರಿ ಗೆಲುವು
ಅಬುಧಾಬಿ: ಅಬುಧಾಬಿ ಶೇಕ್ ಝಯೇದ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 5 ವಿಕೆಟ್ಗಳಿಂದ ಗೆದ್ದು ಬೀಗಿದೆ. ಆರ್ಸಿಬಿ ನೀಡಿದ 164 ರನ್ಗಳ ಗುರಿ…
View More ಯಾದವ್ ಅಬ್ಬರಕ್ಕೆ ಪಡಿಕ್ಕಲ್ ಅರ್ಧ ಶತಕ ವ್ಯರ್ಥ; ಆರ್ಸಿಬಿ ವಿರುದ್ಧ ಮುಂಬೈಗೆ 5 ವಿಕೆಟ್ ಭರ್ಜರಿ ಗೆಲುವುಡಿವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಗೆ ತತ್ತರಿಸಿದ ಕೆಕೆಆರ್; ಆರ್ ಸಿಬಿಗೆ 82 ರನ್ ಗಳ ಭರ್ಜರಿ ಗೆಲುವು
ಶಾರ್ಜಾ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 28 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ದ 82…
View More ಡಿವಿಲಿಯರ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಗೆ ತತ್ತರಿಸಿದ ಕೆಕೆಆರ್; ಆರ್ ಸಿಬಿಗೆ 82 ರನ್ ಗಳ ಭರ್ಜರಿ ಗೆಲುವುವಿರಾಟ್ ಅಬ್ಬರ, ಮಾರಿಸ್ ಝಲಕ್; ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ 37 ರನ್ ಭರ್ಜರಿ ಗೆಲವು
ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ 25ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 37 ರನ್…
View More ವಿರಾಟ್ ಅಬ್ಬರ, ಮಾರಿಸ್ ಝಲಕ್; ಚೆನ್ನೈ ವಿರುದ್ಧ ಆರ್ ಸಿಬಿ ತಂಡಕ್ಕೆ 37 ರನ್ ಭರ್ಜರಿ ಗೆಲವುಸ್ಟೋನಿಸ್ ಅಬ್ಬರ, ರಬಾಡ ಮ್ಯಾಜಿಕ್; ಡೆಲ್ಲಿ ವಿರುದ್ಧ ಆರ್ ಸಿಬಿಗೆ 59 ರನ್ ಗಳ ಹೀನಾಯ ಸೋಲು
ದುಬೈ : ಐಪಿಎಲ್ 2020 ರ 13 ಆವೃತ್ತಿಯಲ್ಲಿ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 59 ರನ್ ಗಳ ಸೋಲನುಭವಿಸಿದೆ.…
View More ಸ್ಟೋನಿಸ್ ಅಬ್ಬರ, ರಬಾಡ ಮ್ಯಾಜಿಕ್; ಡೆಲ್ಲಿ ವಿರುದ್ಧ ಆರ್ ಸಿಬಿಗೆ 59 ರನ್ ಗಳ ಹೀನಾಯ ಸೋಲುಕನ್ನಡಿಗನ ಅಜೇಯ ಶತಕ; ಆರ್ ಸಿಬಿಗೆ ಹೀನಾಯ ಸೋಲು
ದುಬೈ : ದುಬೈನ ಇಂಟರ್ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ನಾಯಕ ಕೆ ಎಲ್ ರಾಹುಲ್ ಅಜೇಯ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಭರ್ಜರಿ 97…
View More ಕನ್ನಡಿಗನ ಅಜೇಯ ಶತಕ; ಆರ್ ಸಿಬಿಗೆ ಹೀನಾಯ ಸೋಲುದೇವದತ್ ಪಡಿಕ್ಕಲ್, ಎಬಿಡಿ ವಿಲಿಯರ್ಸ್ ಅರ್ಧ ಶತಕ; ಆರ್ ಸಿ ಬಿಗೆ 10 ರನ್ ಗಳ ರೋಚಕ ಜಯ!
ದುಬೈ : ಐಪಿಎಲ್ 13ನೇ ಆವೃತ್ತಿಯ 3ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ 10 ರನ್ ಗಳ ರೋಚಕ ಜಯ ದಾಖಲಿಸಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.…
View More ದೇವದತ್ ಪಡಿಕ್ಕಲ್, ಎಬಿಡಿ ವಿಲಿಯರ್ಸ್ ಅರ್ಧ ಶತಕ; ಆರ್ ಸಿ ಬಿಗೆ 10 ರನ್ ಗಳ ರೋಚಕ ಜಯ!
