ಬೆಂಗಳೂರು: ಹಾಲಿನ ಬೆಲೆಗಳು, ವಿದ್ಯುತ್ ಸುಂಕ, ಇಂಧನ ಬೆಲೆಗಳು ಮತ್ತು ಇನ್ನೂ ಹೆಚ್ಚಿನವುಗಳ ಹೆಚ್ಚಳದ ನಂತರ, 11 ವರ್ಷಗಳ ನಂತರ ಸುಂಕವನ್ನು ಹೆಚ್ಚಿಸಲು ಸರ್ಕಾರ ಅನುಮೋದನೆ ನೀಡಿರುವುದರಿಂದ ಬೆಂಗಳೂರಿನವರು ಈಗ ತಮ್ಮ ನೀರಿನ ಬಿಲ್ಗಳಲ್ಲಿ…
View More ಬೆಂಗಳೂರಿಗರಿಗೆ ನೀರಿನ ಶಾಕ್: 11 ವರ್ಷಗಳ ಬಳಿಕ ನೀರಿನ ದರ ಏರಿಕೆrates
ಗ್ರಾಹಕರಿಗೆ ಶಾಕ್.. ಬಡ್ಡಿದರ ಹೆಚ್ಚಿಸಿದ SBI
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ರೇಟ್ (ಬಿಪಿಎಲ್‌ಆರ್) ಅನ್ನು 0.70ರಷ್ಟು ಹೆಚ್ಚಿಸಿದ್ದು, ಹೆಚ್ಚಿದ ಬೆಲೆಗಳು ಇಂದಿನಿಂದ ಜಾರಿಗೆ ಬರುತ್ತಿದ್ದು, ಇದರಿಂದ ಬಿಪಿಎಲ್ಆರ್ ದರವು ಗರಿಷ್ಠ ಶೇ 13.45ಕ್ಕೆ…
View More ಗ್ರಾಹಕರಿಗೆ ಶಾಕ್.. ಬಡ್ಡಿದರ ಹೆಚ್ಚಿಸಿದ SBIಮತ್ತೆ ಏರಿಕೆ ಕಂಡ ಚಿನ್ನದ ಬೆಲೆ: ವಿವಿಧ ನಗರಗಳ ಇಂದಿನ ಇಂಧನ ದರ ಹೀಗಿದೆ
ರಾಜ್ಯದಲ್ಲಿ ಇಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಬದಲಾಗಿದ್ದು, ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್‌ಗೆ 101.94 ರೂ ಇದ್ದು, ಡೀಸೆಲ್ ಪ್ರತಿ ಲೀಟರ್‌ಗೆ 87.89 ರೂ ದಾಖಲಾಗಿದೆ. ಇನ್ನು, ಮೈಸೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ…
View More ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ: ವಿವಿಧ ನಗರಗಳ ಇಂದಿನ ಇಂಧನ ದರ ಹೀಗಿದೆಭಾರೀ ಏರಿಕೆಯಾದ ಬಂಗಾರ ಬೆಲೆ!; 10 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ..?
ದೇಶದ ಚಿನಿವಾರ ಪೇಟೆಯಲ್ಲಿ ಕಳೆದೆರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದು, ಇಂದು ಮತ್ತೆ ಏರಿಕೆ ಕಂಡಿದ್ದು,10 ಗ್ರಾಂ ಚಿನ್ನದ ಬೆಲೆಯಲ್ಲಿ 540ರೂ ಹೆಚ್ಚಳ ಕಂಡಿದೆ. ಆದರೆ ಬೆಳ್ಳಿಯ ಬೆಲೆ 300 ರೂ. ಕುಸಿತವಾಗಿದ್ದು, ಬೆಳ್ಳಿ…
View More ಭಾರೀ ಏರಿಕೆಯಾದ ಬಂಗಾರ ಬೆಲೆ!; 10 ಗ್ರಾಂ ಚಿನ್ನದ ಬೆಲೆ ಎಷ್ಟು ಗೊತ್ತಾ..?ಯಥಾಸ್ಥಿತಿ ಕಾಯ್ದುಕೊಂಡ ಇಂದಿನ ಚಿನ್ನದ ದರ; ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಎಷ್ಟಿದೆ ನೋಡಿ
ಬೆಂಗಳೂರು: ದೇಶದ ಚಿನಿವಾರ ಪೇಟೆಯಲ್ಲಿ ಬುಧವಾರ ಚಿನ್ನದ ಬೆಲೆ ಯಾವುದೇ ಬದಲಾವಣೆಯಾಗದೆ ಸ್ಥಿರವಾದ್ದು, ಬೆಳ್ಳಿ ದರ ಮಾತ್ರ ಇಳಿಕೆಯಾದ್ದು, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,650 ರೂ. ದಾಖಲಾಗಿದ್ದು, 24 ಕ್ಯಾರೆಟ್…
View More ಯಥಾಸ್ಥಿತಿ ಕಾಯ್ದುಕೊಂಡ ಇಂದಿನ ಚಿನ್ನದ ದರ; ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರ ಎಷ್ಟಿದೆ ನೋಡಿಶೀಘ್ರದಲ್ಲೇ ಗ್ರಾಹಕರಿಗೆ ವಿದ್ಯುತ್ ಶಾಕ್: ವಿದ್ಯುತ್ ದರ ಹೆಚ್ಚಿಸಲು ಒಪ್ಪಿಗೆ!
ಬೆಂಗಳೂರು: ರಾಜ್ಯದ ಜನರಿಗೆ ಜುಲೈ ಆರಂಭದಿಂದಲೇ ವಿದ್ಯುತ್ ದರ ಜೇಬು ಸುಡಲಿದ್ದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (ಕೆಇಆರ್‌ಸಿ) ದರವನ್ನು ಹೆಚ್ಚಿಸಲು ಒಪ್ಪಿಗೆ ನೀಡಿದೆ. ಹೌದು,ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ವಿದ್ಯುತ್ ದರ ಹೆಚ್ಚಿಸಲು…
View More ಶೀಘ್ರದಲ್ಲೇ ಗ್ರಾಹಕರಿಗೆ ವಿದ್ಯುತ್ ಶಾಕ್: ವಿದ್ಯುತ್ ದರ ಹೆಚ್ಚಿಸಲು ಒಪ್ಪಿಗೆ!ಅನ್ನದಾತರಿಗೆ ಗುಡ್ ನ್ಯೂಸ್ : ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಆಹ್ವಾನ
ದಾವಣಗೆರೆ, ಫೆ.07: ಕೃಷಿ ಇಲಾಖೆಯು ಪ್ರಸಕ್ತ ಸಾಲಿನಲ್ಲಿ ದಾವಣಗೆರೆ ತಾಲ್ಲೂಕಿನಲ್ಲಿ ಕೃಷಿ ಯಾಂತ್ರೀಕರಣ ಮತ್ತು ಕೃಷಿ ಸಂಸ್ಕರಣಾ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ.50ರ ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಗಳು ಹಾಗೂ ಕೃಷಿ ಸಂಸ್ಕರಣ…
View More ಅನ್ನದಾತರಿಗೆ ಗುಡ್ ನ್ಯೂಸ್ : ರಿಯಾಯಿತಿ ದರದಲ್ಲಿ ಕೃಷಿ ಯಂತ್ರೋಪಕರಣಕ್ಕೆ ಅರ್ಜಿ ಆಹ್ವಾನರಾಜ್ಯದಲ್ಲಿ ಇಂದು ಇಳಿಕೆಯಾದ ಪೆಟ್ರೋಲ್, ಡೀಸೆಲ್,ಚಿನ್ನ, ಬೆಳ್ಳಿಯ ದರ; ಯಾವ ಜಿಲ್ಲೆಯಲ್ಲಿ ಪೆಟ್ರೋಲ್ ದರ ಎಷ್ಟಿದೆ..?
ಬೆಂಗಳೂರು : ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಮಂಗಳವಾರ ಅಲ್ಪ ಇಳಿಕೆಯಾಗಿದ್ದು,1 ಲೀ.ಪೆಟ್ರೋಲ್ ಬೆಲೆ (₹0.68 ಪೈಸೆ ಇಳಿಕೆ) ₹100.58 ಇದ್ದು, ಡೀಸೆಲ್ ದರ (₹0.61 ಪೈಸೆ ಇಳಿಕೆ) ₹85.04 ದಾಖಲಾಗಿದೆ. ವಿವಿಧ ಜಿಲ್ಲೆಗಳ ಪೆಟ್ರೋಲ್…
View More ರಾಜ್ಯದಲ್ಲಿ ಇಂದು ಇಳಿಕೆಯಾದ ಪೆಟ್ರೋಲ್, ಡೀಸೆಲ್,ಚಿನ್ನ, ಬೆಳ್ಳಿಯ ದರ; ಯಾವ ಜಿಲ್ಲೆಯಲ್ಲಿ ಪೆಟ್ರೋಲ್ ದರ ಎಷ್ಟಿದೆ..?ಮತ್ತೆ ಏರುತ್ತಿರುವ ಅಡುಗೆ ಎಣ್ಣೆ ಬೆಲೆ; ಮನಬಂದಂತೆ ದರ ಏರಿಕೆ..!
ದೆಹಲಿ ಮಾರುಕಟ್ಟೆಯಲ್ಲಿ ಅಡುಗೆ ತೈಲ ಬೆಲೆ ಮತ್ತೆ ಏರಿಕೆಯಾಗಿದ್ದು, ಕಡಿಮೆ ಸಂಖ್ಯೆಯ ಖರೀದಿದಾರರ ಹೊರತಾಗಿಯೂ ಮಲೇಷ್ಯಾದಲ್ಲಿ ಕಚ್ಚಾ ತೈಲ ಎಣ್ಣೆ (ಸಿಪಿಒ) ಬೆಲೆಗಳು ದಾಖಲೆಯ ಗರಿಷ್ಠ ಮಟ್ಟದಲ್ಲಿವೆ. ಅಂತರಾಷ್ಟ್ರೀಯ ಮಾರುಕಟ್ಟೆಗಳ ಪ್ರಭಾವದಿಂದ ನಮ್ಮ ಮಾರುಕಟ್ಟೆಯಲ್ಲೂ…
View More ಮತ್ತೆ ಏರುತ್ತಿರುವ ಅಡುಗೆ ಎಣ್ಣೆ ಬೆಲೆ; ಮನಬಂದಂತೆ ದರ ಏರಿಕೆ..!ಏರಿಳಿತ ಕಂಡ ಇಂದಿನ ಪೆಟ್ರೋಲ್, ಡೀಸೆಲ್, ಚಿನ್ನ, ಬೆಳ್ಳಿಯ ದರ; ವಿವಿಧ ಜಿಲ್ಲೆಗಳ ಪೆಟ್ರೋಲ್ ದರ ಎಷ್ಟಿದೆ..? ಇಲ್ಲಿದೆ ನೋಡಿ
ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್-ಡೀಸೆಲ್ ದರ ಭಾನುವಾರ ಸಹ ಅಲ್ಪ ಏರಿಕೆಯಾಗಿದ್ದು, 1 ಲೀ.ಪೆಟ್ರೋಲ್ ಬೆಲೆ (₹0.05ಪೈಸೆ ಏರಿಕೆ) ₹101.26 ಇದ್ದು, ಡೀಸೆಲ್ ದರ ₹0.04 ಪೈಸೆ ಏರಿಕೆ) ₹85.65 ದಾಖಲಾಗಿದೆ. ವಿವಿಧ ಜಿಲ್ಲೆಗಳ ಪೆಟ್ರೋಲ್…
View More ಏರಿಳಿತ ಕಂಡ ಇಂದಿನ ಪೆಟ್ರೋಲ್, ಡೀಸೆಲ್, ಚಿನ್ನ, ಬೆಳ್ಳಿಯ ದರ; ವಿವಿಧ ಜಿಲ್ಲೆಗಳ ಪೆಟ್ರೋಲ್ ದರ ಎಷ್ಟಿದೆ..? ಇಲ್ಲಿದೆ ನೋಡಿ
