ಬೆಂಗಳೂರು: ಹನಿಟ್ರ್ಯಾಪ್ ಕಗ್ಗಂಟಿನ ಮಧ್ಯೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಕಾಂಗ್ರೆಸ್ ಸರ್ಕಾರ ವಿರೋಧ ಪಕ್ಷದವರು ಸೇರಿದಂತೆ ಶಾಸಕರ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂದು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ, “ಈ ಸರ್ಕಾರವು ಫೋನ್…
View More ಫೋನ್ ಟ್ಯಾಪಿಂಗ್ನಲ್ಲಿ ಶೇ.100ರಷ್ಟು ಸರ್ಕಾರ ತೊಡಗಿದೆ: ಆರ್.ಅಶೋಕ ಆರೋಪR ashok
ಹನಿಟ್ರ್ಯಾಪ್ ಪ್ರಕರಣದಲ್ಲಿ ‘ನ್ಯಾಯಕ್ಕಾಗಿ ಒತ್ತಾಯಿಸಿದ್ದಕ್ಕಾಗಿ’ ಶಾಸಕರನ್ನು ಅಮಾನತುಗೊಳಿಸಲಾಗಿದೆ: ಆರ್ ಅಶೋಕ್
ಬೆಂಗಳೂರು: ಮಾರ್ಚ್ 21 ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ನ್ಯಾಯಕ್ಕಾಗಿ ಒತ್ತಾಯಿಸಿದ್ದಕ್ಕಾಗಿ ಪಕ್ಷದ ಶಾಸಕರನ್ನು ಅಮಾನತುಗೊಳಿಸಲಾಗಿದೆ ಎಂದು ಕರ್ನಾಟಕ ಬಿಜೆಪಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಕ್ರಮವನ್ನು ಟೀಕಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸಿದ ಶಾಸಕರನ್ನು…
View More ಹನಿಟ್ರ್ಯಾಪ್ ಪ್ರಕರಣದಲ್ಲಿ ‘ನ್ಯಾಯಕ್ಕಾಗಿ ಒತ್ತಾಯಿಸಿದ್ದಕ್ಕಾಗಿ’ ಶಾಸಕರನ್ನು ಅಮಾನತುಗೊಳಿಸಲಾಗಿದೆ: ಆರ್ ಅಶೋಕ್ಗೋವುಗಳ ಕೆಚ್ಚಲು ಕತ್ತರಿಸುವಿಕೆ ಖಂಡಿಸಿ ‘ಧರ್ಮಯುದ್ಧ’ಕ್ಕೆ ಮುಂದಾದ ಬಿಜೆಪಿ
ಬೆಂಗಳೂರು: ಬೆಂಗಳೂರಿನಲ್ಲಿ ಗೋವುಗಳ ಕೆಚ್ಚಲು ಕತ್ತರಿಸಿ ಘೋರ ಕೃತ್ಯವನ್ನು ಎಸಗಿದ ನಿಜವಾದ ಅಪರಾಧಿಗಳನ್ನು ಬಂಧಿಸುವಲ್ಲಿ ಕಾಂಗ್ರೆಸ್ ಸರ್ಕಾರದ ಉದಾಸೀನತೆಯನ್ನು ಟೀಕಿಸಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ ಅವರು ಈ ಘಟನೆಯನ್ನು ಖಂಡಿಸಿ…
View More ಗೋವುಗಳ ಕೆಚ್ಚಲು ಕತ್ತರಿಸುವಿಕೆ ಖಂಡಿಸಿ ‘ಧರ್ಮಯುದ್ಧ’ಕ್ಕೆ ಮುಂದಾದ ಬಿಜೆಪಿಬಸ್ ದರ ಏರಿಕೆ: ಸರ್ಕಾರದ ಪರವಾಗಿ ಗುಲಾಬಿ ನೀಡಿ ಕ್ಷಮೆ ಕೇಳಿದ ಬಿಜೆಪಿ
ಬೆಂಗಳೂರು: ಇಲ್ಲಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದ ವಿಶಿಷ್ಟ ಪ್ರತಿಭಟನೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ಮುಖವಾಡಗಳನ್ನು ಧರಿಸಿ, ಬಿಜೆಪಿ ಕಾರ್ಯಕರ್ತರು ಪುರುಷ ಬಸ್ ಪ್ರಯಾಣಿಕರಿಗೆ ಗುಲಾಬಿಗಳನ್ನು ವಿತರಿಸಿದರು. …
View More ಬಸ್ ದರ ಏರಿಕೆ: ಸರ್ಕಾರದ ಪರವಾಗಿ ಗುಲಾಬಿ ನೀಡಿ ಕ್ಷಮೆ ಕೇಳಿದ ಬಿಜೆಪಿಬಾಯಲ್ಲಿ ಬಸವಣ್ಣನವರ ವಚನಗಳು, ಕಾರ್ಯರೂಪದಲ್ಲಿ ಬಸವಣ್ಣರ ಅನುಯಾಯಿಗಳ ಮೇಲೆ ಲಾಠಿ ಚಾರ್ಜ್: ಆರ್.ಅಶೋಕ್
ಬೆಳಗಾವಿ: 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಟ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿರುವ ಕ್ರಮ ಖಂಡಿಸಿ ಬಿಜೆಪಿ ನಾಯಕರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ…
View More ಬಾಯಲ್ಲಿ ಬಸವಣ್ಣನವರ ವಚನಗಳು, ಕಾರ್ಯರೂಪದಲ್ಲಿ ಬಸವಣ್ಣರ ಅನುಯಾಯಿಗಳ ಮೇಲೆ ಲಾಠಿ ಚಾರ್ಜ್: ಆರ್.ಅಶೋಕ್ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ₹2000
ಕಲಬುರಗಿ: ರಾಜ್ಯದ ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ 2000 ರೂ ನೆರವು ನೀಡಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಘೋಷಿಸಿದ್ದಾರೆ. ಹೌದು, ಕಲಬುರಗಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್. ಅಶೋಕ್ ಅವರು,…
View More ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ : ಎಲ್ಲಾ ಬಿಪಿಎಲ್ ಕುಟುಂಬಗಳಿಗೆ ತಿಂಗಳಿಗೆ ₹2000BIG NEW: ಹಲವು ನಿಗಮ ಸೇರಿದಂತೆ 2 ಸಾವಿರಕ್ಕೂ ಅಧಿಕ ಹುದ್ದೆ ರದ್ದು..!
ಬೆಂಗಳೂರು: ಅಸ್ತಿತ್ವದಲ್ಲಿರುವ ಹಲವು ನಿಗಮಗಳನ್ನು ರದ್ದು ಮಾಡಿ 2 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ರದ್ದುಗೊಳಿಸುವ ತೀರ್ಮಾನವನ್ನು ಕಂದಾಯ ಸಚಿವರ ನೇತೃತ್ವದ ಸಂಪುಟ ಉಪ ಸಮಿತಿ ಕೈಗೊಂಡಿದೆ. ಹೌದು, ವಿವಿಧ ಇಲಾಖೆಗಳ ವಿಲೀನ ಕುರಿತು ಕಂದಾಯ…
View More BIG NEW: ಹಲವು ನಿಗಮ ಸೇರಿದಂತೆ 2 ಸಾವಿರಕ್ಕೂ ಅಧಿಕ ಹುದ್ದೆ ರದ್ದು..!BIG NEWS: ಇನ್ಮುಂದೆ ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ!
ಇನ್ಮುಂದೆ ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ ಮಾಡುವ ನೂತನ ಪದ್ಧತಿಯನ್ನು ನವಂಬರ್ 1ರಿಂದ ಜಾರಿಗೊಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್, ಇದಕ್ಕಾಗಿ ಕಂದಾಯ ಇಲಾಖೆ…
View More BIG NEWS: ಇನ್ಮುಂದೆ ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ!ಸರ್ಕಾರದಿಂದ ರೈತರಿಗೆ ಡಬಲ್ ಧಮಾಕ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಅರ್ಜಿ ವಿಸ್ತರಣೆ; ಪ್ರತೀ ಹೆಕ್ಟೇರ್ ಗೆ ₹13,800 ಪರಿಹಾರ!
ಚಿತ್ರದುರ್ಗ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಪಡೆಯಲು ಅರ್ಜಿ ಸಲ್ಲಿಕೆ ಅವಧಿಯನ್ನು ಒಂದು ವರ್ಷಗಳ ಕಾಲ ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಕಂದಾಯ ಸಚಿವ…
View More ಸರ್ಕಾರದಿಂದ ರೈತರಿಗೆ ಡಬಲ್ ಧಮಾಕ: ಬಗರ್ ಹುಕುಂ ಭೂಮಿಯ ಮಾಲಿಕತ್ವ ಅರ್ಜಿ ವಿಸ್ತರಣೆ; ಪ್ರತೀ ಹೆಕ್ಟೇರ್ ಗೆ ₹13,800 ಪರಿಹಾರ!ಹಿಜಾಬ್ ವಿವಾದ-ಶಿವಮೊಗ್ಗ ಗಲಭೆಗೆ ಸಂಬಂಧವಿದೆ: ಸಚಿವ ಆಶೋಕ್
ಬೆಂಗಳೂರು: ಬಜರಂಗ ದಳ ಕಾರ್ಯಕರ್ತನ ಹತ್ಯೆ ಪ್ರಕರಣ ಸಂಬಂಧ ಕಂದಾಯ ಸಚಿವ ಆರ್. ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದು, ಈ ಘಟನೆ ನಡೆದಿರುವುದು ಬಹಳ ನೋವಿನ ಸಂಗತಿ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ…
View More ಹಿಜಾಬ್ ವಿವಾದ-ಶಿವಮೊಗ್ಗ ಗಲಭೆಗೆ ಸಂಬಂಧವಿದೆ: ಸಚಿವ ಆಶೋಕ್