200 ಕೋಟಿ ರೂಗಿಂತಲೂ ಅಧಿಕ ಹಣಕಾಸು ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ವಂಚಕ ಸುಕೇಶ್ ಚಂದ್ರಶೇಖರ್ ಪ್ರಕರಣದಲ್ಲಿ ನಟಿ, ಡ್ಯಾನ್ಸರ್ ನೋರಾ ಫತೇಹಿ ಅವರನ್ನು ದೆಹಲಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹೌದು, ಕರ್ನಾಟಕ…
View More ಮತ್ತೊಬ್ಬ ನಟಿಗೆ ಶಾಕ್: ಮತ್ತೆ ನಟಿ ನೋರಾ ಫತೇಹಿ ವಿಚಾರಣೆ!questioned
ಬೇರೆ ಪಕ್ಷದ ಪಿಎಂ ಇದ್ದರೆ ಪೆಟ್ರೋಲ್ ₹30..!: ಸಚಿವ ಆನಂದ್ ಸಿಂಗ್
ಹೊಸಪೇಟೆ: ಹೊಸಪೇಟೆಯಲ್ಲಿಂದು ದಿನೇ ದಿನೇ ಏರಿಕೆಯಾಗುತ್ತಿರುವ ತೈಲ ಬೆಲೆಯೇರಿಕೆ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವ ಆನಂದ್ ಸಿಂಗ್, ಸದ್ಯದ ಪರಿಸ್ಥಿತಿಯಲ್ಲಿ ದೇಶದಲ್ಲಿ ಬೇರೆ ಪಕ್ಷದ ಪಿಎಂ ಇದ್ದರೆ ಪೆಟ್ರೋಲ್ ಬೆಲೆ…
View More ಬೇರೆ ಪಕ್ಷದ ಪಿಎಂ ಇದ್ದರೆ ಪೆಟ್ರೋಲ್ ₹30..!: ಸಚಿವ ಆನಂದ್ ಸಿಂಗ್ಜಿಲೆಟಿನ್ ಸ್ಫೋಟ: ಅಕ್ರಮ ಗಣಿಗಾರಿಕೆ ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಿದ ಸುಮಲತಾ ಅಂಬರೀಷ್
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಹೀರೆನಾಗವೇಲಿಯಲ್ಲಿ ಜಿಲೆಟಿನ್ ದುರಂತ ಸಂಭವಿಸಿ 6 ಜನ ಮೃತಪಟ್ಟಿದ್ದು, ಇಂತಹ ದಾರುಣ ಘಟನೆಯ ನಂತರವೂ ಅಕ್ರಮ ಗಣಿಗಾರಿಕೆಯನ್ನು ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಬೇಕಾಗುತ್ತದೆ ಎಂದು ಹಿರಿಯ ನಟಿ, ಸಂಸದೆ ಸುಮಲತಾ…
View More ಜಿಲೆಟಿನ್ ಸ್ಫೋಟ: ಅಕ್ರಮ ಗಣಿಗಾರಿಕೆ ಬೆಂಬಲಿಸೋ ರಾಜಕಾರಣಿಗಳ ಮನುಷ್ಯತ್ವವನ್ನು ಪ್ರಶ್ನಿಸಿದ ಸುಮಲತಾ ಅಂಬರೀಷ್ದೇಣಿಗೆಗಾಗಿ ನನಗೆ ಬೆದರಿಕೆ ಹಾಕಲಾಗಿದೆ; ದೇಣಿಗೆ ಸಂಗ್ರಹಕ್ಕೆ ಅನುಮತಿ ಕೊಟ್ಟವರು ಯಾರು: ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು : ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಪ್ರತಿಕ್ರಿಯೆ ನೀಡಿದ್ದು, ಕೆಲವರು ಹಣವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ…
View More ದೇಣಿಗೆಗಾಗಿ ನನಗೆ ಬೆದರಿಕೆ ಹಾಕಲಾಗಿದೆ; ದೇಣಿಗೆ ಸಂಗ್ರಹಕ್ಕೆ ಅನುಮತಿ ಕೊಟ್ಟವರು ಯಾರು: ಎಚ್ ಡಿ ಕುಮಾರಸ್ವಾಮಿ