ತಂದೆ-ತಾಯಿಯ ಜಂಟಿ ಹೆಸರಿನಲ್ಲಿ ಆಸ್ತಿ ಇದ್ದರೆ ಅವರಿಬ್ಬರಿಗೂ ಆಸ್ತಿಯಲ್ಲಿ ಸಮಾನ (50-50) ಹಕ್ಕಿರುತ್ತದೆ. ತಂದೆಯ ಪಾಲನ್ನು ಅವರು ಯಾರಿಗೆ ಬೇಕಾದರೂ ಕೊಡಬಹುದು. ಒಂದು ವೇಳೆ ತಾಯಿ ಮೃತರಾಗಿದ್ದರೆ ಅವರ ಆಸ್ತಿಯಲ್ಲಿ ಮಕ್ಕಳಿಗೆ & ತಂದೆಗೆ…
View More LAW POINT: ತಾಯಿಯ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೆ ಪಾಲಿದೆಯೇ?property.
LAW POINT: ತಂದೆ ಆಸ್ತಿಯಲ್ಲಿ ಮೊದಲ ಪತ್ನಿ ಮಗನಿಗೆ ಎಷ್ಟು ಭಾಗ ಬರುತ್ತದೆ?
ನಿಮ್ಮ ತಂದೆಗೆ ತಾತನಿಂದ ಬಂದ ಆಸ್ತಿ ಅವರ ಪ್ರತ್ಯೇಕ ಆಸ್ತಿ ಆಗುತ್ತದೆ. ಅದರಲ್ಲಿ ಅವರು ನಿಮಗೆ (ಮೊದಲ ಪತ್ನಿಯ ಮಗ) ಭಾಗ ಕೊಡಲೇಬೇಕೆಂದು ಏನೂ ಇಲ್ಲ. ಅವರು ಆ ಆಸ್ತಿಯನ್ನು ಹಾಗೇ ಉಳಿಸಿ ತೀರಿಕೊಂಡರೆ…
View More LAW POINT: ತಂದೆ ಆಸ್ತಿಯಲ್ಲಿ ಮೊದಲ ಪತ್ನಿ ಮಗನಿಗೆ ಎಷ್ಟು ಭಾಗ ಬರುತ್ತದೆ?LAW POINT: ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಪಾಲು ಇದೆಯೇ?
ತಂದೆಯ ಸ್ವಯಾರ್ಜಿತ ಆಸ್ತಿ ಮರಣಾ ನಂತರ ಅವರ ಮಕ್ಕಳಿಗೆ ಸಮವಾಗಿ ಸೇರುತ್ತದೆ. ಆ ಬಳಿಕ ಅದು ಮಕ್ಕಳ ಪ್ರತ್ಯೇಕ ಆಸ್ತಿ ಆಗುತ್ತದೆ. ಮೊಮ್ಮಕ್ಕಳಿಗೆ ಜೀವಿತ ಕಾಲದಲ್ಲಿ ಆ ಆಸ್ತಿಯಲ್ಲಿ ಯಾವ ಹಕ್ಕೂ ಇರುವುದಿಲ್ಲ. ಕ್ರಯ…
View More LAW POINT: ಸ್ವಯಾರ್ಜಿತ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಪಾಲು ಇದೆಯೇ?LAW POINT: ಆಸ್ತಿಯನ್ನು ಅಣ್ಣ ದಾನಪತ್ರದ ಮೂಲಕ ತಂಗಿಯಂದಿರಿಗೆ ಕೊಡಬಹುದೇ?
ತಂದೆಯ ಆಸ್ತಿಯಲ್ಲಿ ಎಲ್ಲಾ ಮಕ್ಕಳಿಗೂ ಸಮ ಭಾಗವಿದೆ. ಈ ಆಸ್ತಿಯ ವಿಷಯವಾಗಿ ಅಣ್ಣ ಮಾತ್ರ ದಾನಪತ್ರ ಮಾಡಲು ಅವಕಾಶವಿಲ್ಲ. ಏಕೆಂದರೆ, ಆಸ್ತಿ ಅಣ್ಣನೊಬ್ಬನದಲ್ಲ. ತಂಗಿಯಂದಿರಿಗೂ ಹಕ್ಕಿದೆ. ಅವರ ಆಸ್ತಿಯನ್ನು ಅವರಿಗೇ ದಾನ ಮಾಡುವ ಹಕ್ಕು…
View More LAW POINT: ಆಸ್ತಿಯನ್ನು ಅಣ್ಣ ದಾನಪತ್ರದ ಮೂಲಕ ತಂಗಿಯಂದಿರಿಗೆ ಕೊಡಬಹುದೇ?LAW POINT: ಅಜ್ಜಿ ತನ್ನ ತಂದೆಯಿಂದ ಬಂದ ಆಸ್ತಿಯನ್ನು ವಿಲ್ ಮಾಡಬಹುದೇ?
ಅಜ್ಜಿ ತನ್ನ ತಂದೆಯಿಂದ ಬಂದ ಆಸ್ತಿಯನ್ನು ವಿಲ್ ಮಾಡಬಹುದೇ: ಅಜ್ಜಿಗೆ ಅವರ ತಂದೆಯಿಂದ ಬಂದ ಆಸ್ತಿ, ಅವರ ಪ್ರತ್ಯೇಕ ಆಸ್ತಿ ಆಗಿರುತ್ತದೆ. ಅದರ ಮೇಲೆ ಅಜ್ಜಿಗೆ ಸಂಪೂರ್ಣ ಹಕ್ಕು ಇರುತ್ತದೆ. ತನಗೆ ಬೇಕಾದ ರೀತಿಯಲ್ಲಿ…
View More LAW POINT: ಅಜ್ಜಿ ತನ್ನ ತಂದೆಯಿಂದ ಬಂದ ಆಸ್ತಿಯನ್ನು ವಿಲ್ ಮಾಡಬಹುದೇ?LAW POINT: ಪತಿ ಎಲ್ಲ ಆಸ್ತಿ ನಾಮಿನಿಗೆ ಸೇರುವುದೇ ?
ಪತಿ ತನ್ನ LIC ಮೊತ್ತಕ್ಕೆ ತಾಯಿಯನ್ನು ನಾಮಿನಿ ಮಾಡಿದ್ದರೆ, ಅವರು ತೀರಿಕೊಂಡ ಬಳಿಕ ಆ ಹಣ ತಾಯಿಯ ಖಾತೆಗೆ ಜಮಾ ಆಗುತ್ತದೆ. ಆದರೆ, ಈ ಹಣ ತಾಯಿ, ಪತ್ನಿ, ಮಕ್ಕಳಿಗೆ ಸಮಪಾಲು ಆಗಬೇಕು. ನಾಮಿನೇಷನ್…
View More LAW POINT: ಪತಿ ಎಲ್ಲ ಆಸ್ತಿ ನಾಮಿನಿಗೆ ಸೇರುವುದೇ ?LAW POINT: ದೊಡ್ಡಪ್ಪನಿಗೆ ವಾರಸುದಾರರು ಇಲ್ಲ; ಆಸ್ತಿ ತಮ್ಮನ ಮಕ್ಕಳಿಗೆ ಸಿಗುತ್ತಾ?
ದೊಡ್ಡಪ್ಪನಿಗೆ ವಾರಸುದಾರರು ಇಲ್ಲ ಅಂದ್ರೆ, ದೊಡ್ಡಪ್ಪನಿಗೆ ಸೇರಿದ ಎಲ್ಲಾ ಆಸ್ತಿಗಳ ಖಾತೆ ಬದಲಾವಣೆ ನಿಮ್ಮ ಹೆಸರಿಗೆ ಆಗಬೇಕೆಂದು ರೆವಿನ್ಯೂ ಅಧಿಕಾರಿಗಳಿಗೆ ಅರ್ಜಿ ಕೊಡಿ. ಯಾರಾದರೂ ತಕರಾರು ಮಾಡಿದರೆ, ಅಂತಹ ವ್ಯಕ್ತಿಗಳ ವಿರುದ್ಧ ನೀವು ನ್ಯಾಯಾಲಯದಲ್ಲಿ…
View More LAW POINT: ದೊಡ್ಡಪ್ಪನಿಗೆ ವಾರಸುದಾರರು ಇಲ್ಲ; ಆಸ್ತಿ ತಮ್ಮನ ಮಕ್ಕಳಿಗೆ ಸಿಗುತ್ತಾ?LAW POINT: ಅಕ್ಕನ ಮಕ್ಕಳಿಗೆ ಆಸ್ತಿಯಲ್ಲಿ ಭಾಗ ಕೊಡಬೇಕಾ..?
ನಿಮ್ಮ ತಂದೆಯ ಆಸ್ತಿಯಲ್ಲಿ ನಿಮ್ಮ ತಾಯಿಗೆ, ನಿಮಗೆ ಮತ್ತು ನಿಮ್ಮ ಸಹೋದರ ಹಾಗು ಸಹೋದರಿಯರಿಗೆ ಸಮಪಾಲು ಇರುತ್ತದೆ. ಮಕ್ಕಳಲ್ಲಿ ಯಾರಾದರೂ ತೀರಿಕೊಂಡಿದ್ದರೆ, ಅವರ ಭಾಗ, ಆ ಮಕ್ಕಳ ವಾರಸುದಾರರಿಗೆ ಸಮವಾಗಿ ಸಲ್ಲುತ್ತದೆ. ಉದಾಹರಣೆಗೆ; ನಿಮ್ಮ…
View More LAW POINT: ಅಕ್ಕನ ಮಕ್ಕಳಿಗೆ ಆಸ್ತಿಯಲ್ಲಿ ಭಾಗ ಕೊಡಬೇಕಾ..?BIG NEWS: ಇನ್ಮುಂದೆ ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ!
ಇನ್ಮುಂದೆ ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ ಮಾಡುವ ನೂತನ ಪದ್ಧತಿಯನ್ನು ನವಂಬರ್ 1ರಿಂದ ಜಾರಿಗೊಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ಹೌದು, ಈ ಕುರಿತು ಮಾತನಾಡಿರುವ ಸಚಿವ ಆರ್.ಅಶೋಕ್, ಇದಕ್ಕಾಗಿ ಕಂದಾಯ ಇಲಾಖೆ…
View More BIG NEWS: ಇನ್ಮುಂದೆ ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ!BIG NEWS: ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ..!
ರಾಜ್ಯ ಸರ್ಕಾರ ಆಸ್ತಿ ನೋಂದಣಿಯನ್ನು ಸುಲಭವಾಗಿಸಲು ಮುಂದಾಗಿದ್ದು, ಉಪನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಪಾಸ್‌ಪೋರ್ಟ್ ಕಚೇರಿ ಮಾದರಿಯಲ್ಲಿ ಸೇವೆ ಒದಗಿಸಿ, ಆಸ್ತಿ ನೋಂದಣಿಗೆ ಇರುವ ಅಡೆ-ತಡೆಗಳನ್ನು ಪರಿಹರಿಸಲಿದೆ. ಹೌದು,ಇದಕ್ಕಾಗಿಯೇ ರಾಜ್ಯ ಸರ್ಕಾರ ಕಾವೇರಿ-3 ಸಾಫ್ಟ್‌ವೇರ್ ರೂಪಿಸಲಾಗಿದ್ದು, ನವಂಬರ್…
View More BIG NEWS: ಕೇವಲ 20 ನಿಮಿಷದಲ್ಲಿ ಆಸ್ತಿ ನೋಂದಣಿ..!