ಉರುಳಿಗೆ ಸಿಕ್ಕಿಬಿದ್ದ ಚಿರತೆ ರಕ್ಷಿಸಲು ಹರಸಾಹಸ: ಬೇಟೆಗಾರರನ್ನು ಬಂಧಿಸಲು ಕ್ರಮ

ಚಿಕ್ಕಮಗಳೂರು: ಕಾಫಿ ತೋಟದಲ್ಲಿ ಕಳ್ಳ ಬೇಟೆಗಾರರು ಹಾಕಿರುವ ಬಲೆಯಲ್ಲಿ ಸಿಕ್ಕಿಬಿದ್ದ ಚಿರತೆಯೊಂದು ಜೀವನ್ಮರಣ ಹೋರಾಟ ನಡೆಸುತ್ತಿದೆ.  ಮೂಡಿಗೆರೆ ತಾಲ್ಲೂಕಿನ ಬಾಲೂರು ಬಳಿಯ ಕಾಫಿ ತೋಟದಲ್ಲಿ ಈ ಘಟನೆ ನಡೆದಿದೆ. ಕಾಡು ಹಂದಿಯನ್ನು ಬೇಟೆಯಾಡಲು ಬಲೆ…

View More ಉರುಳಿಗೆ ಸಿಕ್ಕಿಬಿದ್ದ ಚಿರತೆ ರಕ್ಷಿಸಲು ಹರಸಾಹಸ: ಬೇಟೆಗಾರರನ್ನು ಬಂಧಿಸಲು ಕ್ರಮ