ಬೆಂಗಳೂರು: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ರಾಜ್ಯದ ವಸತಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಪದವಿ ಪೂರ್ವ ಶಿಕ್ಷಣ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ನಿನ್ನೆ ಬೆಂಗಳೂರಿನ ಅರಮನೆ…
View More ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ; ಮುಂದಿನ ವರ್ಷದಿಂದ ಕಡ್ಡಾಯ..!next
ಗ್ರಾಹಕರಿಗೆ ಗುಡ್ ನ್ಯೂಸ್: ಮುಂದಿನ ಇಡೀ ತಿಂಗಳು ಹೆಚ್ಚುವರಿ ಉಚಿತ ಹಾಲು
ಬೆಳಗಾವಿ: ವಿಶ್ವ ಹಾಲು ದಿನಾಚರಣೆ ಅಂಗವಾಗಿ ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟ, ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟ ಹಾಗು ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮುಂದಿನ ತಿಂಗಳಿನಾದ್ಯಂತ ಪ್ಯಾಕೆಟ್…
View More ಗ್ರಾಹಕರಿಗೆ ಗುಡ್ ನ್ಯೂಸ್: ಮುಂದಿನ ಇಡೀ ತಿಂಗಳು ಹೆಚ್ಚುವರಿ ಉಚಿತ ಹಾಲುಗಮನಿಸಿ: ರಾಜ್ಯದಲ್ಲಿ ಮತ್ತೆ ಮಳೆ; ಮುಂದಿನ ಐದು ದಿನ ತಪ್ಪದಿರಿ ಎಚ್ಚರ!
ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೆಂಗಳೂರು, ಉತ್ತರ ಕರ್ನಾಟಕ ಭಾಗದ ಹಲವು ಕಡೆ ಭಾರಿ ಮಳೆಯಿಂದ ನೆರೆ ಉಂಟಾಗಿತ್ತು. ನಂತರ ಒಂದು ವಾರ ಕಾಲ ಬಿಡುವು ನೀಡಿದ್ದ ಮಳೆರಾಯ ಮತ್ತೆ…
View More ಗಮನಿಸಿ: ರಾಜ್ಯದಲ್ಲಿ ಮತ್ತೆ ಮಳೆ; ಮುಂದಿನ ಐದು ದಿನ ತಪ್ಪದಿರಿ ಎಚ್ಚರ!ಯತ್ನಾಳ್ ರಾಜ್ಯದ ಮುಂದಿನ ಸಿಎಂ; ಹೊಸ ಬಾಂಬ್ ಸಿಡಿಸಿದ ಬಸವರಾಜ ಹೊರಟ್ಟಿ!
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೊಸದೊಂದು ಬಾಂಬ್ ಸಿಡಿಸಿರುವ ಮಾಜಿ ಶಿಕ್ಷಣ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು, ಯಡಿಯೂರಪ್ಪ ಬಳಿಕ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ರಾಜ್ಯದ ಮುಂದಿನ ಸಿಎಂ…
View More ಯತ್ನಾಳ್ ರಾಜ್ಯದ ಮುಂದಿನ ಸಿಎಂ; ಹೊಸ ಬಾಂಬ್ ಸಿಡಿಸಿದ ಬಸವರಾಜ ಹೊರಟ್ಟಿ!