ನೀವು ಮೊಬೈಲ್ ಫೋನ್ ಬಳಸುತ್ತಿದ್ದೀರಾ? ಅಗಾದರೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ತಂದಿದೆ. ಇದರಿಂದ ಹೊಸ ಸಂಪರ್ಕಕ್ಕೆ, ಪೋಸ್ಟ್‌ಪೇಯ್ಡ್ ನಿಂದ ಪ್ರಿಪೇಯ್ಡ್‌ಗೆ, ಪ್ರಿಪೇಯ್ಡ್‌ಗೆ ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸಲು ಸುಲಭವಾಗಿಸುತ್ತದೆ.…
View More ಮೊಬೈಲ್ ಫೋನ್ ಬಳಕೆದಾರರಿಗೆ ಒಳ್ಳೆಯ ಸುದ್ದಿ: ಸಿಮ್ ಕಾರ್ಡ್ ಹೊಸ ನಿಯಮಗಳು; ಮನೆಯಿಂದಲೇ ಈ ಕೆಲಸ ಮಾಡಬಹುದು!new
ಹೊಸ ಅಲೆ ಯಾವಾಗ ಗೊತ್ತಾ? ತಜ್ಞರ ಗಂಭೀರ ಎಚ್ಚರಿಕೆ
ನವದೆಹಲಿ: ಫ್ಲ್ಯೂನಂತೆಯೇ ಕೊರೋನಾ ಸೋಂಕು ಕೂಡ ತಲೆ ತಲಾಂತರಗಳವರೆಗೆ ಕಾಡಲಿದೆ ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ನಿರ್ದೇಶಕ ಪ್ರೊ.ಜಿ.ವಿ.ಎಸ್. ಮೂರ್ತಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜುಲೈ ಮಧ್ಯದಲ್ಲಿ ಪೂರ್ವ ಉತ್ತರ ಭಾರತದಲ್ಲಿ ಕರೋನ…
View More ಹೊಸ ಅಲೆ ಯಾವಾಗ ಗೊತ್ತಾ? ತಜ್ಞರ ಗಂಭೀರ ಎಚ್ಚರಿಕೆಜಿಯೋ ಗ್ರಾಹಕರಿಗೆ ಭರ್ಜರಿ ಆಫರ್!
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಭರ್ಜರಿ ಆಫರ್ ನೀಡಿದ್ದು, ₹98 ಹೊಸ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. ರಿಲಯನ್ಸ್ ಜಿಯೋದ ಈ ಹೊಸ ಯೋಜನೆಯಲ್ಲಿ ಗ್ರಾಹಕರಿಗೆ 14 ದಿನಗಳ ವ್ಯಾಲಿಡಿಟಿ ಸಿಗಲಿದ್ದು, ಪ್ರತಿದಿನ 1.5 GB…
View More ಜಿಯೋ ಗ್ರಾಹಕರಿಗೆ ಭರ್ಜರಿ ಆಫರ್!BIG NEWS: ರಾಜ್ಯದಲ್ಲಿ ಇಂದು 32,218 ಹೊಸ ಕರೋನ ಕೇಸ್; 353 ಸಾವು, 52,581 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು: ನಿನ್ನೆ ಸ್ವಲ್ಪ ಕಡಿಮೆಯಾಗಿದ್ದ ಕೊರೋನಾ ಇಂದು ಮತ್ತೆ ಆರ್ಭಟ ಮುಂದುವರೆದಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 32,218 ಹೊಸ ಪ್ರಕರಣಗಳು ದೃಢಪಟ್ಟಿವೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 2367742ಕ್ಕೆ ಏರಿಕೆಯಾಗಿದೆ. ಇನ್ನು…
View More BIG NEWS: ರಾಜ್ಯದಲ್ಲಿ ಇಂದು 32,218 ಹೊಸ ಕರೋನ ಕೇಸ್; 353 ಸಾವು, 52,581 ಜನ ಡಿಸ್ಚಾರ್ಜ್; ಯಾವ ಜಿಲ್ಲೆಯಲ್ಲಿ ಎಷ್ಟು?ಸರ್ಕಾರದಿಂದ ಜನತೆಗೆ ಬಿಗ್ ಶಾಕ್: ಹೊಸ BPL ಕಾರ್ಡ್ ನೀಡುವ ಪ್ರಕ್ರಿಯೆ ಸ್ಥಗಿತ
ಬೆಂಗಳೂರು: ರಾಜ್ಯ ಸರ್ಕಾರವು ಜನತೆಗೆ ಮತ್ತೊಂದು ಶಾಕ್ ನೀಡಿದ್ದು, ಕಳೆದ ವರ್ಷ ಕರೋನ ಸೋಂಕು ವ್ಯಾಪಕವಾಗಿ ಹರಡಿದ ಹಿನ್ನಲೆ, 1 ವರ್ಷದಿಂದ ರೇಷನ್ ಕಾರ್ಡ್ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದ್ದು, ಈಗ ಇನ್ನು ಸ್ವಲ್ಪ ದಿನ…
View More ಸರ್ಕಾರದಿಂದ ಜನತೆಗೆ ಬಿಗ್ ಶಾಕ್: ಹೊಸ BPL ಕಾರ್ಡ್ ನೀಡುವ ಪ್ರಕ್ರಿಯೆ ಸ್ಥಗಿತನೀವು ಪೋಸ್ಟ್ ಆಫೀಸ್ ನಲ್ಲಿ ಪಿಪಿಎಫ್, ಸುಕನ್ಯಾ ಸಮೃಧಿ ಯೋಜನೆಗಳಿಗೆ ಸೇರಿದ್ದೀರಾ? ಹೊಸ ನಿಯಮಗಳು ಜಾರಿಗೆ ಬರುತ್ತಿವೆ!
ಅಂಚೆ ಕಚೇರಿಯಲ್ಲಿ ಹಲವು ರೀತಿಯ ಯೋಜನೆಗಳು ಲಭ್ಯವಿದ್ದು, ಇವುಗಳಲ್ಲಿ ಹಣವನ್ನು ಇಡುವುದರಿಂದ ನಿಮಗೆ ಯಾವುದೇ ರಿಸ್ಕ್ ಇಲ್ಲದೆ ನಿರ್ದಿಷ್ಟ ಲಾಭ ಸಿಗುತ್ತದೆ. ಆದರೆ, ಅಂಚೆ ಕಚೇರಿಯಲ್ಲಿ ಖಾತೆ ಹೊಂದಿರುವವರು, ಇತರ ಯೋಜನೆಗಳಿಗೆ ಸೇರಿದವರು ಕೆಲವು…
View More ನೀವು ಪೋಸ್ಟ್ ಆಫೀಸ್ ನಲ್ಲಿ ಪಿಪಿಎಫ್, ಸುಕನ್ಯಾ ಸಮೃಧಿ ಯೋಜನೆಗಳಿಗೆ ಸೇರಿದ್ದೀರಾ? ಹೊಸ ನಿಯಮಗಳು ಜಾರಿಗೆ ಬರುತ್ತಿವೆ!ಟೆಲಿಗ್ರಾಮ್‌ಗೆ ವಾಟ್ಸಾಪ್ ಚಾಟ್; ಟೆಲಿಗ್ರಾಮ್ ನಿಂದ ಅದ್ಭುತವಾದ ಹೊಸ ಫೀಚರ್ಸ್!
ವಾಟ್ಸಾಪ್ ಚಾಟ್‌ಗಳನ್ನು ಟೆಲಿಗ್ರಾಮ್‌ಗೆ ಇಂಪೋರ್ಟ್ ಮಾಡುಕೊಳ್ಳುವ ಹೊಸ ಫೀಚರ್ ಅನ್ನು ಟೆಲಿಗ್ರಾಮ್ ಪರಿಚಯಿಸಿದೆ ಚಾಟ್ ಇತಿಹಾಸದ ಜೊತೆಗೆ, ವೀಡಿಯೊಗಳು ಮತ್ತು ದಾಖಲೆಗಳನ್ನು ಸಹ ಎಕ್ಸ್ಪೋರ್ಟ್ ಮಾಡುವ ಅವಕಾಶವಿದೆ. ವಾಟ್ಸಾಪ್ ಮಾತ್ರವಲ್ಲದೆ ಲೈನ್ ಮತ್ತು ಕೋಕೋ…
View More ಟೆಲಿಗ್ರಾಮ್‌ಗೆ ವಾಟ್ಸಾಪ್ ಚಾಟ್; ಟೆಲಿಗ್ರಾಮ್ ನಿಂದ ಅದ್ಭುತವಾದ ಹೊಸ ಫೀಚರ್ಸ್!ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಇರಲಿ ಎಚ್ಚರ; ನ್ಯೂ ಟ್ರಾಫಿಕ್ ರೂಲ್ಸ್ ಜಾರಿಗೆ!
ನಿಮ್ಮ ಬಳಿ ದ್ವಿಚಕ್ರ ವಾಹನವಿದೆಯೇ? ಅಥವಾ ಕಾರು ಇದೆಯೇ? ಅಗಾದರೆ ನೀವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳಿವೆ. ಹೊಸ ನಿಯಮಗಳು ಜಾರಿಗೆ ಬರುತ್ತಿದ್ದು, “ವಾಹನ ವಿಮಾ ಪ್ರೀಮಿಯಂ” ಅನ್ನು ಸಂಚಾರ ನಿಯಮಗಳೊಂದಿಗೆ ಲಿಂಕ್ ಮಾಡಲಾಗುತ್ತಿದೆ. ಹೌದು…
View More ಇನ್ಮುಂದೆ ಟ್ರಾಫಿಕ್ ನಿಯಮ ಉಲ್ಲಂಘಿಸುವ ಮುನ್ನ ಇರಲಿ ಎಚ್ಚರ; ನ್ಯೂ ಟ್ರಾಫಿಕ್ ರೂಲ್ಸ್ ಜಾರಿಗೆ!ಕರೋನ ವೈರಸ್: ಹೊಸ ವರ್ಷಾಚರಣೆಗೆ ನೂತನ ಮಾರ್ಗಸೂಚಿ!
ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಹೊಸ ವರ್ಷಾಚರಣೆ ಆಚರಿಸುವ ಬಗ್ಗೆ ನೂತನ ಮಾರ್ಗಸೂಚಿ ಸಿದ್ಧಪಡಿಸುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಇಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ ಸೂಚಿಸಿದ್ದಾರೆ. ಈ ಹಿನ್ನೆಲೆ ಪೊಲೀಸ್…
View More ಕರೋನ ವೈರಸ್: ಹೊಸ ವರ್ಷಾಚರಣೆಗೆ ನೂತನ ಮಾರ್ಗಸೂಚಿ!ಕರೋನಾ ಫೋಬಿಯಾ: ಮಲಗುವ ಕೋಣೆಗೆ ಬಾರದ ಹೊಸ ಮದುಮಗ; ಹೆಂಡತಿ ಶಾಕಿಂಗ್ ಟ್ವಿಸ್ಟ್!
ಭೂಪಾಲ್: ಕರೋನಾ ವೈರಸ್ ಒಬ್ಬೊಬ್ಬರ ಜೀವನದಲ್ಲಿ ಒಂದೊಂದು ರೀತಿಯಲ್ಲಿ ಆಟವಾಡುತ್ತಿದೆ. ಕೆಲವು ಜನರ ಜೀವನದಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಅಂತಹ ಒಂದು ಇತ್ತೀಚಿಗೆ ಘಟನೆ ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ನಲ್ಲಿ ನಡೆದಿದೆ. ಹೊಸದಾಗಿ ಮದುವೆಯಾದ ಯುವಕನೊಬ್ಬ…
View More ಕರೋನಾ ಫೋಬಿಯಾ: ಮಲಗುವ ಕೋಣೆಗೆ ಬಾರದ ಹೊಸ ಮದುಮಗ; ಹೆಂಡತಿ ಶಾಕಿಂಗ್ ಟ್ವಿಸ್ಟ್!
