Munirathna honeytrap : ಮಾಜಿ CM ಒಬ್ಬರ ಖಾಸಗಿ ವಿಡಿಯೊ ಮುನಿರತ್ನ ಬಳಿ ಇದೆ ಎಂದು ಅತ್ಯಾಚಾರ ಸಂತ್ರಸ್ತೆ ಹೇಳಿದ್ದು, ಹನಿಟ್ರ್ಯಾಪ್ (honeytrap) ಮಾಡಿಸಿದ ವಿಡಿಯೊ ಇಟ್ಟುಕೊಂಡೇ ಮುನಿರತ್ನ ಮಂತ್ರಿಗಿರಿ ಪಡೆದಿದ್ದರು ಎಂದು ತಿಳಿಸಿದ್ದಾರೆ.…
View More ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿ ಮಂತ್ರಿಯಾದ ಮುನಿರತ್ನ; ಸಂತ್ರಸ್ತೆಯಿಂದ ಸಂಚಲನ ಹೇಳಿಕೆ!Munirathna
Munirathna rape allegation: ದೂರಿನಲ್ಲಿ ಸಂತ್ರಸ್ತ ಮಹಿಳೆ ನೀಡಿರುವ ಅಂಶಗಳೇನು? FIRನಲ್ಲೇನಿದೆ?
Munirathna rape allegation: ದಲಿತರ ಮೇಲಿನ ಜಾತಿನಿಂದನೆ, ಜೀವಬೆದರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರದ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ (Munirathna) ಜಾಮೀನು ಪಡೆಯುತ್ತಿದಂತೆ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಕಗ್ಗಲಿಪುರ ಪೊಲೀಸ್…
View More Munirathna rape allegation: ದೂರಿನಲ್ಲಿ ಸಂತ್ರಸ್ತ ಮಹಿಳೆ ನೀಡಿರುವ ಅಂಶಗಳೇನು? FIRನಲ್ಲೇನಿದೆ?Munirathna arrested: ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್ ; ಕಾರಣವೇನು?
Munirathna arrested : ಜಾತಿ ನಿಂದನೆ, ಬೆದರಿಕೆ ಕೇಸ್‌ನಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಿಜೆಪಿ ಶಾಸಕ ಮುನಿರತ್ನ(Munirathna) ಅವರನ್ನು ರಾಮನಗರದ ಕಗ್ಗಲೀಪುರ ಪೊಲೀಸರು ಮತ್ತೆ ವಶಕ್ಕೆ ಪಡೆದುಕೊಂಡಿದ್ದಾರೆ. ಹೌದು, ಜಾತಿ ನಿಂದನೆ,…
View More Munirathna arrested: ಬಿಜೆಪಿ ಶಾಸಕ ಮುನಿರತ್ನ ಮತ್ತೆ ಅರೆಸ್ಟ್ ; ಕಾರಣವೇನು?Munirathna bail : ಮುನಿರತ್ನ ಜಾಮೀನು ಕಾಯ್ದಿರಿಸಿದ ಕೋರ್ಟ್; ಮುನಿರತ್ನಗೆ ಮತ್ತೆ ಜೈಲೇ ಗತಿ!
Munirathna bail : ಆರ್. ಆರ್. ನಗರ ಬಿಜೆಪಿ ಶಾಸಕ ಮುನಿರತ್ನ (Munirathna) ಗುತ್ತಿಗೆದಾರನಿಗೆ ಜೀವ ಬೆದರಿಕೆ ಮತ್ತು ಜಾತಿನಿಂದನೆ ಮಾಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವುದು ಗೊತ್ತೇ ಇದೆ. ಇಂದು ಜಾಮೀನು ಅರ್ಜಿ…
View More Munirathna bail : ಮುನಿರತ್ನ ಜಾಮೀನು ಕಾಯ್ದಿರಿಸಿದ ಕೋರ್ಟ್; ಮುನಿರತ್ನಗೆ ಮತ್ತೆ ಜೈಲೇ ಗತಿ!