ಯುಗಾದಿ ಹಬ್ಬದ ಸಮಯದಲ್ಲಿ ಜೋರಾಗಿ ನಡೆದಿದ್ದ ಹಲಾಲ್ vs ಜಟ್ಕಾ ಕಟ್ ಅಭಿಯಾನ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದೆ. ವಿಜಯದಶಮಿಯ ಬಳಿಕ ಮಾಂಸದ ಅಡುಗೆ ಮಾಡುವ ರೂಢಿ ಹಲವೆಡೆ ಇದೆ. ಹಾಗಾಗಿ ಈ ಸಂದರ್ಭ…
View More ಮತ್ತೆ ಸದ್ದು ಮಾಡುತ್ತಿದೆ ಹಲಾಲ್ vs ಜಟ್ಕಾ ಕಟ್; ಹಿಂದೂಗಳ ಮಾಂಸದಂಗಡಿಯಲ್ಲಿ ಭರ್ಜರಿ ವ್ಯಾಪಾರmaking
UPI ಹಣ ಪಾವತಿ ವೇಳೆ ನೆನಪಿನಲ್ಲಿರಲಿ; ಹಣ ಪಾವತಿ ವೇಳೆ ಅನುಸರಿಸಬೇಕಾದ ಸುರಕ್ಷತಾ ಸಲಹೆಗಳು
UPI ಹಣ ಪಾವತಿ ವೇಳೆ ಅನುಸರಿಸಬೇಕಾದ ಸುರಕ್ಷತಾ ಸಲಹೆಗಳು: ಹಂತ 1: UPI ಪಿನ್ ಹಣವನ್ನು ವರ್ಗಾಯಿಸಲು ಮಾತ್ರ ಅಗತ್ಯವಿದೆಯೇ ಹೊರತು ಸ್ವೀಕರಿಸಲು ಅಲ್ಲ. ಹಂತ 2: ಹಣ ವರ್ಗಾವಣ ಮಾಡುವ ಮೊದಲು ಮೊಬೈಲ್ ಸಂಖ್ಯೆ,…
View More UPI ಹಣ ಪಾವತಿ ವೇಳೆ ನೆನಪಿನಲ್ಲಿರಲಿ; ಹಣ ಪಾವತಿ ವೇಳೆ ಅನುಸರಿಸಬೇಕಾದ ಸುರಕ್ಷತಾ ಸಲಹೆಗಳುಮಹಿಳೆಯ ಮೇಲೆ ಕಳ್ಳತನ ಆರೋಪ; ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆ
ಬೆಂಗಳೂರು: ಪೊಲೀಸರು ಎಫ್‌ಐಆರ್ ಹಾಕಿದರು ಎನ್ನುವ ಕಾರಣಕ್ಕೆ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನಾ ಉಮಾ ಎನ್ನುವ ಮಹಿಳೆ ಸೆಲ್ಫಿ ವಿಡಿಯೋ ಮಾಡಿದ್ದಾಳೆ. ವಿಡಿಯೋದಲ್ಲಿ ರಮ್ಯ, ರೋಹಿತ್ ಎಂಬುವವರು ನನ್ನ ಸಾವಿಗೆ ಕಾರಣ ಎಂದು…
View More ಮಹಿಳೆಯ ಮೇಲೆ ಕಳ್ಳತನ ಆರೋಪ; ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆಸ್ವಚ್ಚ ಬಳ್ಳಾರಿ ಅಭಿಯಾನ ಸಭೆ; ಹಸಿ ಕಸದಿಂದ ಗೊಬ್ಬರ ತಯಾರಿಕೆ:ಪ್ರಿತಿ ಗೆಹ್ಲೋಟ್
ಬಳ್ಳಾರಿ,ಫೆ.11: ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಕಸವನ್ನು ಒಣ ಮತ್ತು ಹಸಿಕಸ ಎಂದು ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡುವುದರ ಮೂಲಕ ಪೌರಕಾರ್ಮಿಕರಿಗೆ ಮತ್ತು ಮಹಾನಗ ಪಾಲಿಕೆಗೆ ಸಹಕರಿಸಬೇಕು. ಈ ರೀತಿಯ…
View More ಸ್ವಚ್ಚ ಬಳ್ಳಾರಿ ಅಭಿಯಾನ ಸಭೆ; ಹಸಿ ಕಸದಿಂದ ಗೊಬ್ಬರ ತಯಾರಿಕೆ:ಪ್ರಿತಿ ಗೆಹ್ಲೋಟ್ಅಮಿತ್ ಷಾ ಕೊಂಡಾಡಿದ ಸಚಿವ ಸೋಮಣ್ಣ; ನರೇಂದ್ರ ಮೋದಿ – ಅಮಿತ್ ಷಾ ಸರಕಾರ ಅಖಂಡ ಭಾರತದ ಕನಸನ್ನು ನನಸಾಗಿಸುತ್ತಿದೆ
ಬೆಂಗಳೂರು: ನರೇಂದ್ರ ಮೋದಿ – ಅಮಿತ್ ಷಾ ಸರಕಾರ ಅಖಂಡ ಭಾರತದ ಕನಸನ್ನು ನನಸಾಗಿಸುತ್ತಿದೆ ಎಂದು ಸಚಿವ ವಿ ಸೋಮಣ್ಣ ಅವರು ಗೃಹ ಸಚಿವ ಅಮಿತ್ ಷಾ ಅವರನ್ನು ಕೊಂಡಾಡಿದ್ದಾರೆ ಈ ಕುರಿತು ಸಚಿವ ಸೋಮಣ್ಣ…
View More ಅಮಿತ್ ಷಾ ಕೊಂಡಾಡಿದ ಸಚಿವ ಸೋಮಣ್ಣ; ನರೇಂದ್ರ ಮೋದಿ – ಅಮಿತ್ ಷಾ ಸರಕಾರ ಅಖಂಡ ಭಾರತದ ಕನಸನ್ನು ನನಸಾಗಿಸುತ್ತಿದೆ