ವಿಜಯನಗರ: ರಸ್ತೆ ಬದಿ ತೆರಳುತ್ತಿದ್ದ ಕುರಿಗಳ ಹಿಂಡಿನ ಮೇಲೆ ಚಾಲಕನೋರ್ವ ಲಾರಿ ಹರಿಸಿದ ಪರಿಣಾಮ 50ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿ, 10ಕ್ಕೂ ಕುರಿಗಳು ಗಾಯಗೊಂಡ ಘಟನೆ ಕೂಡ್ಲಿಗಿ ತಾಲ್ಲೂಕಿನ ಶಿವಪುರದಲ್ಲಿ ನಡೆದಿದೆ. ಇಲ್ಲಿನ ರಾಷ್ಟ್ರೀಯ…
View More Rash Driving: ಲಾರಿ ಚಾಲಕನ ಅಜಾಗರೂಕತೆಯಿಂದ ಕುರಿಗಾಹಿಗೆ 11 ಲಕ್ಷ ನಷ್ಟ!Lorry
ರಾಜ್ಯದಲ್ಲಿ ಭೀಕರ ಅಪಘಾತ: ಸ್ಕಾರ್ಪಿಯೋ, ಲಾರಿ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ 5 ಜನ ದುರ್ಮರಣ
ಕೊಪ್ಪಳ: ಭೀಕರ ರಸ್ತೆ ಅಪಘಾತದಲ್ಲಿ ಟಾಟಾ ಸ್ಕಾರ್ಪಿಯೋಗೆ ಲಾರಿಯೊಂದು ಡಿಕ್ಕಿಯಾಗಿ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ನಡೆದಿದೆ. ಜನ್ಮ ದಿನ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ಯಲಬುರ್ಗಾ ತಾಲೂಕಿನ…
View More ರಾಜ್ಯದಲ್ಲಿ ಭೀಕರ ಅಪಘಾತ: ಸ್ಕಾರ್ಪಿಯೋ, ಲಾರಿ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ 5 ಜನ ದುರ್ಮರಣರಾಜ್ಯದಲ್ಲಿ ಭೀಕರ ಅಪಘಾತ; ಇಬ್ಬರು ಸಾವು
ಹಾಸನ : ಲಾರಿ ಹಾಗೂ ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವಿಗೀಡಾದ ಘಟನೆ ಹಾಸನದ ಅರಕಲಗೂಡು ತಾಲೂಕಿನ ಬೋರೆಕಾವಲು ಬಳಿ ನಡೆದಿದೆ. ಹೌದು, ಧನುಷ್ (28), ಬೀರೇಶ್ (27) ಮೃತ…
View More ರಾಜ್ಯದಲ್ಲಿ ಭೀಕರ ಅಪಘಾತ; ಇಬ್ಬರು ಸಾವುಲಾರಿ ಹಾಗು ಓಮಿನಿ ನಡುವೆ ಭೀಕರ ಅಪಘಾತ: ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ
ಜಗಳೂರು: ತಾಲ್ಲೂಕಿನ ಹೊಸಕೇರೆ ಗ್ರಾಮದ ಸರ್ಕಾರಿ ಹಿರಿಯ ಪ್ರಥಮ ಶಾಲೆಯ ಬಳಿ ಲಾರಿ ಹಾಗೂ ಓಮಿನಿ ನಡುವೆ ಅಪಘಾತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಚಾಲಕ…
View More ಲಾರಿ ಹಾಗು ಓಮಿನಿ ನಡುವೆ ಭೀಕರ ಅಪಘಾತ: ಇಬ್ಬರ ಸಾವು, ಮತ್ತಿಬ್ಬರ ಸ್ಥಿತಿ ಗಂಭೀರರಸ್ತೆ ಅಪಘಾತ; ಲಾರಿಗೆ ಕಾರ್ ಡಿಕ್ಕಿ, ಮೂವರ ದುರ್ಮರಣ
ಚಿತ್ರದುರ್ಗ : ಲಾರಿಗೆ ವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದ್ದು, ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ…
View More ರಸ್ತೆ ಅಪಘಾತ; ಲಾರಿಗೆ ಕಾರ್ ಡಿಕ್ಕಿ, ಮೂವರ ದುರ್ಮರಣ
