Petrol Well: ಛತ್ತೀಸ್‌ಗಢದಲ್ಲಿ ಪತ್ತೆಯಾಯ್ತು ಪೆಟ್ರೋಲ್ ಬಾವಿ: ಅಸಲಿ‌ಸತ್ಯ ಬಯಲು ಮಾಡಿದ ಪೊಲೀಸರು!

ದಾಂತೇವಾಡ: ಛತ್ತೀಸ್‌ಗಢದ ದಾಂತೇವಾಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಒಂದು ವಿಚಿತ್ರ ಘಟನೆಯಲ್ಲಿ, ಮನೆಯ ಬಾವಿಯೊಂದರಲ್ಲಿ ನೀರಿನ ಬದಲು ಪೆಟ್ರೋಲ್ ಸಿಗಲು ಪ್ರಾರಂಭವಾಗಿತ್ತು. ಈ ಸುದ್ದಿಯು ಕಾಡ್ಗಿಚ್ಚಿನಂತೆ ಹರಡಿದ್ದು, ಜನರು ಪೆಟ್ರೋಲ್ ಸಂಗ್ರಹಿಸಲು ಬಕೆಟ್‌ಗಳೊಂದಿಗೆ ಬಾವಿಯತ್ತ…

View More Petrol Well: ಛತ್ತೀಸ್‌ಗಢದಲ್ಲಿ ಪತ್ತೆಯಾಯ್ತು ಪೆಟ್ರೋಲ್ ಬಾವಿ: ಅಸಲಿ‌ಸತ್ಯ ಬಯಲು ಮಾಡಿದ ಪೊಲೀಸರು!