ಯಾವುದೇ ವ್ಯವಹಾರ ಮೋಸದಿಂದ ಆಗಿದ್ದರೆ ಅಥವಾ ಸುಳ್ಳು ಹೇಳಿ ಬೇರೆಯವರು ಆಸ್ತಿಯ ಕ್ರಯ ಪತ್ರ ಮಾಡಿಸಿಕೊಂಡಿದ್ದರೆ ಮೋಸದ ವಿಷಯ ತಿಳಿದ 3 ವರ್ಷದ ಒಳಗೆ ದಾವೆ ಹಾಕುವ ಅವಕಾಶವಿದೆ. ಉದಾಹರಣೆಗೆ: ಅಜ್ಜ ತಮ್ಮ ಜೀವಿತ…
View More LAW POINT: ವ್ಯವಹಾರದಲ್ಲಿನ ಮೋಸ ಪ್ರಶ್ನಿಸಲು ಕಾನೂನಿನಡಿ ಎಷ್ಟು ವರ್ಷಗಳ ಅವಕಾಶವಿದೆ?LAW POINT
LAW POINT: ಪತ್ನಿಗೆ ಮಕ್ಕಳಾಗದಿದ್ದರೆ ಮತ್ತೊಂದು ಮದುವೆಯಾಗಬಹುದೇ? ಪತ್ನಿ ಮನೆಗೂ ಬಾರದೆ, ವಿಚ್ಚೇದನವೂ ನೀಡದಿದ್ದರೆ ಪತಿಗೆ ಇರುವ ದಾರಿಯೇನು?
ಮೊದಲ ಪತ್ನಿಯಿಂದ ವಿಚ್ಛೇದನ ಪಡೆಯದೇ ಮತ್ತೊಂದು ಮದುವೆಯಾದರೆ ಅದು ಅಪರಾಧವಾಗಿದ್ದು, ಇದಕ್ಕಾಗಿ ವ್ಯಕ್ತಿಗೆ ಶಿಕ್ಷೆ ಆಗುತ್ತದೆ. ಕೇವಲ ಮಕ್ಕಳಾಗಲಿಲ್ಲ ಎಂದು ದಾಂಪತ್ಯ ಜೀವನ ಹಾಳು ಮಾಡಿಕೊಳ್ಳುವ ಬದಲು ದತ್ತು ಪಡೆಯಬಹುದು. ಪತ್ನಿಯಿಂದ ಕ್ರೂರತೆ, ಹಿಂಸೆ…
View More LAW POINT: ಪತ್ನಿಗೆ ಮಕ್ಕಳಾಗದಿದ್ದರೆ ಮತ್ತೊಂದು ಮದುವೆಯಾಗಬಹುದೇ? ಪತ್ನಿ ಮನೆಗೂ ಬಾರದೆ, ವಿಚ್ಚೇದನವೂ ನೀಡದಿದ್ದರೆ ಪತಿಗೆ ಇರುವ ದಾರಿಯೇನು?LAW POINT: ಗಂಡ ಸತ್ತರೆ 2ನೇ ಪತ್ನಿಗೆ ಪಿಂಚಣಿ ಸಿಗುತ್ತಾ?
ವ್ಯಕ್ತಿಯೊಬ್ಬ ಎರಡು ಮದುವೆ ಆಗಿದ್ದು, ಆತನ ಸಾವಿನ ಬಳಿಕ 2ನೇ ಹೆಂಡತಿಗೆ ಪಿಂಚಣಿ ಸಿಗುತ್ತದೆಯೇ, ಇಲ್ಲವೇ ಎಂಬುದಕ್ಕೆ ಕಾನೂನಿನಲ್ಲಿ ಉತ್ತರವಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಮೊದಲ ಹೆಂಡತಿಯಿಂದ…
View More LAW POINT: ಗಂಡ ಸತ್ತರೆ 2ನೇ ಪತ್ನಿಗೆ ಪಿಂಚಣಿ ಸಿಗುತ್ತಾ?LAW POINT: ಗಂಡನ ಆಸ್ತಿಯಲ್ಲಿ ಪತ್ನಿಗೂ ಹಕ್ಕಿದೆಯೇ? 2ನೇ ಮದುವೆಯಾದರೂ ಮೊದಲನೇ ಪತ್ನಿಗೆ ಜೀವನಾಂಶ ಕೊಡಬೇಕಾ?
ಗಂಡನ ಆಸ್ತಿಯಲ್ಲಿ ಪತ್ನಿಗೂ ಹಕ್ಕಿದೆಯೇ? ಭಾರತದಲ್ಲಿ ವಿವಾಹಿತ ಮಹಿಳೆಗೆ ತನ್ನ ಗಂಡನ ಆಸ್ತಿಯಲ್ಲಿ ಆತ ಬದುಕಿರುವವರೆಗೂ ಭಾಗ ಕೇಳುವ ಹಕ್ಕು ಇರುವುದಿಲ್ಲ. ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಅವರು ಯಾರಿಗೆ ಬೇಕಾದರೂ ಕ್ರಯ ಅಥವಾ ದಾನ…
View More LAW POINT: ಗಂಡನ ಆಸ್ತಿಯಲ್ಲಿ ಪತ್ನಿಗೂ ಹಕ್ಕಿದೆಯೇ? 2ನೇ ಮದುವೆಯಾದರೂ ಮೊದಲನೇ ಪತ್ನಿಗೆ ಜೀವನಾಂಶ ಕೊಡಬೇಕಾ?LAW POINT: ಆ ಆಸ್ತಿಯಲ್ಲಿ ಸಹೋದರರಿಗೂ ಪಾಲು ಕೊಡಬೇಕಾ?
ನಿಮ್ಮ ಸ್ವಂತ ಹಣದಿಂದ ಖರೀದಿ ಮಾಡಿದ ಆಸ್ತಿಯಲ್ಲಿ ಸಹೋದರರಿಗೂ ಪಾಲು ಕೊಡಬೇಕಾ? ಎಂಬ ಪ್ರಶ್ನೆಗೆ ಕಾನೂನಿನಲ್ಲಿ ಉತ್ತರವಿದೆ. ನಿಮ್ಮ ಸ್ವಂತ ಹಣದಿಂದ ಖರೀದಿ ಮಾಡಿದ ಸ್ವತ್ತಿನಲ್ಲಿ ನಿಮ್ಮ ಸಹೋದರರಿಗೆ ಭಾಗ ಕೊಡಬೇಕಿಲ್ಲ. ಆದರೆ, ಒಂದು…
View More LAW POINT: ಆ ಆಸ್ತಿಯಲ್ಲಿ ಸಹೋದರರಿಗೂ ಪಾಲು ಕೊಡಬೇಕಾ?Law Point: ತಂದೆಯ ಆಸ್ತಿಯನ್ನು ಮಗನೊಬ್ಬನೇ ಪಡೆಯಬಹುದೇ?
ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಮಗಳಿಗೆ ಕೊಡಲು ಇಷ್ಟವಿಲ್ಲದೆ, ಮಗನೊಬ್ಬನೇ ಪಡೆಯಬಹುದೇ ಎಂಬುದಕ್ಕೆ ಕಾನೂನಿನಲ್ಲಿ ಉತ್ತರವಿದೆ. ಹೌದು, ತಂದೆ ತನ್ನ ಆಸ್ತಿಯನ್ನು ಇಷ್ಟಬಂದವರಿಗೆ ವಿಲೇವಾರಿ ಮಾಡಬಹುದಾಗಿದ್ದು, ಇದನ್ನು ಯಾರೂ ಪ್ರಶ್ನೆ ಮಾಡುವಂತಿಲ್ಲ. ಆದರೇ ಅದು ತಂದೆಯ…
View More Law Point: ತಂದೆಯ ಆಸ್ತಿಯನ್ನು ಮಗನೊಬ್ಬನೇ ಪಡೆಯಬಹುದೇ?LAW POINT: ನಿಮಗಿದು ಗೊತ್ತೇ? ತಂದೆ ತಾನು ಖರೀದಿ ಮಾಡಿದ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು!
ತಂದೆ ತಾನು ಖರೀದಿ ಮಾಡಿದ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು. ಒಂದು ವೇಳೆ ತಂದೆ ತೀರಿಕೊಂಡಿದ್ದರೆ ಮಾತ್ರ, ಎಲ್ಲ ಮಕ್ಕಳಿಗೂ ಹಾಗೂ ಆತನ ಹೆಂಡತಿಗೂ ಸಮಭಾಗ ಇರುತ್ತದೆ. ಒಂದು ವೇಳೆ ನೀವು ಖರೀದಿ ಮಾಡಿದ…
View More LAW POINT: ನಿಮಗಿದು ಗೊತ್ತೇ? ತಂದೆ ತಾನು ಖರೀದಿ ಮಾಡಿದ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು!LAW POINT: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ ಪರಿಹಾರ!
ನಾವು ದಿನನಿತ್ಯದ ಜೀವನದಲ್ಲಿ ಗ್ಯಾಸ್ ಸಿಲಿಂಡರ್ ಬಳಕೆ ಮಾಡುತ್ತಿರುತ್ತೇವೆ. ಅದೇ ರೀತಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಎಂಬ ಸುದ್ದಿಗಳನ್ನು ಓದಿಯೇ ಇರುತ್ತೇವೆ. ಆದರೆ ಸಿಲಿಂಡರ್ ಈ ರೀತಿ ಸ್ಫೋಟಗೊಂಡರೆ, ನಿಮಗೆ ಸಿಲಿಂಡರ್ ಕಂಪನಿಯಿಂದ…
View More LAW POINT: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡರೆ ಪರಿಹಾರ!LAW POINT: ನಿಮಗೆ ತಿಳಿಸದೇ ಕುಟುಂಬದವರು ಆಸ್ತಿ ಮಾರಾಟ ಮಾಡಿದರೆ ಕೇಸ್ ಹಾಕಬಹುದೇ?
ನಿಮಗೆ ತಿಳಿಸದೇ ನಿಮ್ಮ ಕುಟುಂಬದವರು ಆಸ್ತಿ ಮಾರಾಟ ಮಾಡಿದರೆ ಏನು ಮಾಡಬೇಕು? ಕೇಸ್ ಹಾಕಬಹುದೇ ? ಇಲ್ಲಿದೆ ನೋಡಿ ಒಂದು ವೇಳೆ ನಿಮಗೆ ತಿಳಿಸದೇ ನಿಮ್ಮ ಕುಟುಂಬದವರು ಆಸ್ತಿಯನ್ನು ಮಾರಾಟ ಮಾಡಿದರೆ ಕೂಡಲೇ ವಕೀಲರನ್ನು…
View More LAW POINT: ನಿಮಗೆ ತಿಳಿಸದೇ ಕುಟುಂಬದವರು ಆಸ್ತಿ ಮಾರಾಟ ಮಾಡಿದರೆ ಕೇಸ್ ಹಾಕಬಹುದೇ?
