NPCIL Kaiga ದಿಂದ ಶಾಲಾ ಮಕ್ಕಳಿಗೆ ಸೋಲಾರ್ ಲಾಟಿನ್ ವಿತರಣೆ

ಕಾರವಾರ: ಕುಗ್ರಾಮಗಳಲ್ಲಿ ವಾಸಿಸುತ್ತಿರುವ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಲು ಅನುಕೂಲವಾಗುವಂತೆ, ಕೈಗಾ ಅಣು ವಿದ್ಯುತ್ ಕೇಂದ್ರದ ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ಸೋಲಾರ್ ಲಾಟಿನ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ವಿದ್ಯುತ್ ವ್ಯತ್ಯಯವಾದಾಗ ಮಕ್ಕಳ ಶೈಕ್ಷಣಿಕ ಗುಣಮಟ್ಟ…

View More NPCIL Kaiga ದಿಂದ ಶಾಲಾ ಮಕ್ಕಳಿಗೆ ಸೋಲಾರ್ ಲಾಟಿನ್ ವಿತರಣೆ