ಬಹುತೇಕ ಮಂದಿ ಡಿಜಿಟಲ್ ಪಾವತಿಗೆ ‘PhonePe’ ಬಳಸುತಿದ್ದು, ಅಲ್ಲಿ ಇಂಗ್ಲೀಷ್ ಭಾಷೆ ಆಯ್ಕೆ ಮಾಡಿರುತ್ತಾರೆ. ನಿಮಗೆ ಗೊತ್ತಿರಲಿ ಕನ್ನಡದಲ್ಲಿಯೂ ಆ್ಯಪ್ ಬಳಸಬಹುದು. ಹೌದು, ಇದಕ್ಕಾಗಿ PhonePe ಪ್ರೊಫೈಲ್ ಸೆಟ್ಟಿಂಗ್ ಗೆ ತೆರಳಿ, ಭಾಷೆ ಆಯ್ಕೆ…
View More PhonePe ಬಳಕೆದಾರರೇ ಗಮನಿಸಿ..!language
ದಾವಣಗೆರೆ: ಹಿಂದಿ ಭಾಷಾ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನ
ದಾವಣಗೆರೆ ಆ.29: ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ, ಸಿದ್ಧಾರ್ಥ ನಗರದ ಅನುದಾನಿತ ಪ್ರೌಢಶಾಲೆಯಲ್ಲಿ ಖಾಲಿ ಇರುವ ಹಿಂದಿ ಭಾಷಾ ಶಿಕ್ಷಕ ಹುದ್ದೆಗೆ ಬಿ.ಎ, ಬಿ.ಇಡಿ (ಹಿಂದಿ ಭಾಷಾ ಐಚ್ಚಿಕ ವಿಷಯ) ಮುಗಿಸಿರುವ ಅರ್ಹ ಮಾಜಿ…
View More ದಾವಣಗೆರೆ: ಹಿಂದಿ ಭಾಷಾ ಶಿಕ್ಷಕ ಹುದ್ದೆಗೆ ಅರ್ಜಿ ಆಹ್ವಾನಇಂದು ಎಸ್‍ಎಸ್‍ಎಲ್‍ಸಿ ಭಾಷಾ ವಿಷಯಗಳ ಕೊನೆಯ ಪರೀಕ್ಷೆ
ಬೆಂಗಳೂರು: ಕೊರೊನಾ ಸೋಂಕು ಹಿನ್ನೆಲೆ ಎಸ್ಎಸ್ಎಲ್ ಸಿ ಪರೀಕ್ಷೆ ಎರಡು ದಿನ ನಡೆಯುತ್ತಿದ್ದು, ಇಂದು ಎಸ್‍ಎಸ್‍ಎಲ್‍ಸಿ ಭಾಷಾ ವಿಷಯಗಳ (ಕನ್ನಡ, ಇಂಗ್ಲೀಷ್, ಹಿಂದಿ) ಪರೀಕ್ಷೆ ನಡೆಯಲಿದೆ. ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ…
View More ಇಂದು ಎಸ್‍ಎಸ್‍ಎಲ್‍ಸಿ ಭಾಷಾ ವಿಷಯಗಳ ಕೊನೆಯ ಪರೀಕ್ಷೆಮರಾಠ ಅಭಿವೃದ್ಧಿ ನಿಗಮ ರಚನೆಗೆ ಅಪಸ್ವರ ಬೇಡ; ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮನವಿ
ದಾವಣಗೆರೆ: ಮರಾಠ ಅಭಿವೃದ್ಧಿ ನಿಗಮ ರಚನೆಗೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ರಾಜ್ಯಾದ್ಯಂತ ತೀವ್ರ ವಿರೋಧ ಕೇಳಿ ಬಂದಿದ್ದು, ಡಿ.5ರಂದು ರಾಜ್ಯ ಬಂದ್ ಮಾಡಲು ವಿವಿಧ ಕನ್ನಡಪರ ಸಂಘಟನೆಗಳು ಮುಂದಾಗಿವೆ. ಆದರೆ ಮರಾಠ ಅಭಿವೃದ್ಧಿ ಪ್ರಾಧೀಕಾರ…
View More ಮರಾಠ ಅಭಿವೃದ್ಧಿ ನಿಗಮ ರಚನೆಗೆ ಅಪಸ್ವರ ಬೇಡ; ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮನವಿಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಭಾಷೆಯನ್ನು ಗಾಳಿಗೆ ತೂರಲಾಗಿದೆ: ದಿನೇಶ್ ಗುಂಡೂರಾವ್
ಬೆಂಗಳೂರು: ಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಸೇರಿದಂತೆ ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಕಡ್ಡಾಯ ಮಾಡಬೇಕೆಂಬ ಒತ್ತಾಯ ಗಾಳಿಗೆ ತೂರಲಾಗಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹೇಳಿದ್ದಾರೆ. ಈ ಕುರಿತು ಟ್ವೀಟ್…
View More ಬ್ಯಾಂಕಿಂಗ್ ಹುದ್ದೆಗಳಲ್ಲಿ ಕನ್ನಡ ಭಾಷೆಯನ್ನು ಗಾಳಿಗೆ ತೂರಲಾಗಿದೆ: ದಿನೇಶ್ ಗುಂಡೂರಾವ್