Kung Fu Championship ನಲ್ಲಿ ಹೊನ್ನಾವರದ ಯುವಕ ರಾಷ್ಟ್ರಮಟ್ಟಕ್ಕೆ ಆಯ್ಕೆ

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಅಲೋಕ್ ನಾಯ್ಕ ಮಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಕುಂಗ್ ಫು ಚಾಂಪಿಯನಶಿಪ್‌ನಲ್ಲಿ ಸಾಂಡಾ ಕ್ರೀಡೆಯ 60 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. …

View More Kung Fu Championship ನಲ್ಲಿ ಹೊನ್ನಾವರದ ಯುವಕ ರಾಷ್ಟ್ರಮಟ್ಟಕ್ಕೆ ಆಯ್ಕೆ