ವಿಜಯನಗರ,ಫೆ.16: ವಿಜಯನಗರ ಜಿಲ್ಲೆಯಲ್ಲಿ ಹೊಸದಾಗಿ ಸೃಜಿಸಲಾಗಿರುವ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಜಂಟಿಕೃಷಿ ನಿರ್ದೇಶಕರಾಗಿ ಶರಣಪ್ಪ ಮುದಗಲ್ ಅವರು ಆಗಮಿಸಿದ್ದಾರೆ. ಜಂಟಿ ಕೃಷಿ ನಿರ್ದೇಶಕರಾಗಿ ಶರಣಪ್ಪ ಮುದಗಲ್ ಅವರು ಬುಧವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆದ…
View More ವಿಜಯನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾಗಿ ಶರಣಪ್ಪ ಮುದಗಲ್
