ಬೆಂಗಳೂರು: ಮರಾಠಿ ತಿಳಿದಿಲ್ಲ ಎಂದ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ಕಳೆದ ತಿಂಗಳು ಬೆಳಗಾವಿಯಲ್ಲಿ ಹಲ್ಲೆ ನಡೆಸಿದ ಆರೋಪದ ವಿರುದ್ಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ 12 ಗಂಟೆಗಳ ರಾಜ್ಯವ್ಯಾಪಿ ಬಂದ್ ಬಿಗಿ…
View More ಕರ್ನಾಟಕ ಬಂದ್: ಬಿಗಿ ಭದ್ರತೆ ನಡುವೆ ಕನ್ನಡ ಪರ ಸಂಘಟನೆಗಳ ಪ್ರತಿಭಟನೆissue
ಐಫೋನ್ಗಳಲ್ಲಿ ‘ಕಾರ್ಯಕ್ಷಮತೆ ಸಮಸ್ಯೆ’ ಬೆನ್ನಲ್ಲೇ ಆಪಲ್ಗೆ ನೋಟಿಸ್: ಕೇಂದ್ರ ಸಚಿವ
ಐಒಎಸ್ 18 ಸಾಫ್ಟ್ವೇರ್ ನವೀಕರಣದ ನಂತರ ಐಫೋನ್ಗಳೊಂದಿಗೆ ಕಾರ್ಯಕ್ಷಮತೆಯ ಸಮಸ್ಯೆಗಳ ಬಗ್ಗೆ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಆಪಲ್ ಇಂಕ್ಗೆ ನೋಟಿಸ್ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಗುರುವಾರ ಹೇಳಿದ್ದಾರೆ.…
View More ಐಫೋನ್ಗಳಲ್ಲಿ ‘ಕಾರ್ಯಕ್ಷಮತೆ ಸಮಸ್ಯೆ’ ಬೆನ್ನಲ್ಲೇ ಆಪಲ್ಗೆ ನೋಟಿಸ್: ಕೇಂದ್ರ ಸಚಿವಹರಪನಹಳ್ಳಿ ಟಿಕೆಟ್‌ಗಾಗಿ ಫೈಟ್: ವೀಣಾ ಮಹಾಂತೇಶ್ ಗೆ ಟಿಕೆಟ್ ನೀಡಲು ಆಗ್ರಹ; ಪ್ರಬಲ ಆಕಾಂಕ್ಷಿಯಾಗಿ ಏನ್ ಕೊಟ್ರೇಶ್
ಹರಪನಹಳ್ಳಿ: ವಿಧಾನಸಭೆ ಎಲೆಕ್ಷನ್‌ಗೆ ರಾಜ್ಯದಲ್ಲಿ ಟಿಕೆಟ್‌ಗಾಗಿ ಭರ್ಜರಿ ಪೈಪೋಟಿ ನಡೆಯುತ್ತಿದೆ. ಇದೀಗ ವಿಜಯನಗರ ಜಿಲ್ಲೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಮಾಜಿ ಡಿಸಿಎಂ ಪುತ್ರಿಯರಿಬ್ಬರು ಫೈಟ್ ಮಾಡುತ್ತಿದ್ದು, ಮಾಜಿ ಉಪಮುಖ್ಯಮಂತ್ರಿ ಎಂ.ಪಿ ಪ್ರಕಾಶ್…
View More ಹರಪನಹಳ್ಳಿ ಟಿಕೆಟ್‌ಗಾಗಿ ಫೈಟ್: ವೀಣಾ ಮಹಾಂತೇಶ್ ಗೆ ಟಿಕೆಟ್ ನೀಡಲು ಆಗ್ರಹ; ಪ್ರಬಲ ಆಕಾಂಕ್ಷಿಯಾಗಿ ಏನ್ ಕೊಟ್ರೇಶ್ಹರಜಾತ್ರೆ: ಮೀಸಲಾತಿ ವಿಚಾರವಾಗಿ ಹರಜಾತ್ರೆಯಲ್ಲಿ ಬೃಹತ್ ಜನಜಾಗೃತಿ ಸಭೆ; 2ಡಿ ಮೀಸಲಾತಿಗೆ ಪರ-ವಿರೋಧ..!
ದಾವಣಗೆರೆ: ಪಂಚಮ ಸಾಲಿ ಸಮುದಾಯಕ್ಕೆ ರಾಜ್ಯ ಸರ್ಕಾರ ಘೋಷಿಸಿರುವ 2ಡಿ ಮೀಸಲಾತಿಗಾಗಿ ಹರಿಹರದ ವೀರಶೈವ ಲಿಂಗಾಯತ ಪಂಚಮ ಸಾಲಿ ಪೀಠದಲ್ಲಿ ಶನಿವಾರ ಆರಂಭವಾದ ಹರಜಾತ್ರೆಗೆ ದೊಡ್ಡ ಮಟ್ಟದ ಬೆಂಬಲ, ವಿರೋಧ ಕೇಳಿ ಬರಲಿಲ್ಲ. ಇದು…
View More ಹರಜಾತ್ರೆ: ಮೀಸಲಾತಿ ವಿಚಾರವಾಗಿ ಹರಜಾತ್ರೆಯಲ್ಲಿ ಬೃಹತ್ ಜನಜಾಗೃತಿ ಸಭೆ; 2ಡಿ ಮೀಸಲಾತಿಗೆ ಪರ-ವಿರೋಧ..!2022 ರಲ್ಲಿ ಮಗುವನ್ನು ಪಡೆಯೋಣ..!; ರಾಖಿ ಸಾವಂತ್ ವಿಚ್ಛೇದನ ವಿಚಾರದಲ್ಲಿ ಬಿಗ್ ಟ್ವಿಸ್ಟ್
ಬಾಲಿವುಡ್ ಐಟಂ ಬಾಂಬ್ ರಾಖಿ ಸಾವಂತ್ ಅವರು ತಮ್ಮ ಪತಿ ರಿತೇಶ್ ಗೆ ವಿಚ್ಛೇದನ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದು, ಎಲ್ಲರಿಗು ತಿಳಿದ ವಿಷಯ. ಪ್ರೇಮಿಗಳ ದಿನದಂದು ರಾಖಿ ಸಾವಂತ್ ನೀಡಿದ ಈ ಹೇಳಿಕೆಯಿಂದ ಎಲ್ಲರೂ…
View More 2022 ರಲ್ಲಿ ಮಗುವನ್ನು ಪಡೆಯೋಣ..!; ರಾಖಿ ಸಾವಂತ್ ವಿಚ್ಛೇದನ ವಿಚಾರದಲ್ಲಿ ಬಿಗ್ ಟ್ವಿಸ್ಟ್ರೈಲ್ವೆ ನೇಮಕಾತಿ: ಎನ್‌ಟಿಪಿಸಿ 6ನೇ ಹಂತದ ಪ್ರವೇಶ ಪತ್ರ ಬಿಡುಗಡೆ
ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ಎನ್‌ಟಿಪಿಸಿ 6ನೇ ಹಂತದ ಪರೀಕ್ಷೆಗೆ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದ್ದು, 6ನೇ ಹಂತದ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರಾದೇಶಿಕ ವೆಬ್‌ಸೈಟ್‌ಗಳಿಂದ ತಮ್ಮ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.…
View More ರೈಲ್ವೆ ನೇಮಕಾತಿ: ಎನ್‌ಟಿಪಿಸಿ 6ನೇ ಹಂತದ ಪ್ರವೇಶ ಪತ್ರ ಬಿಡುಗಡೆಬ್ರೈಲ್ ಕಿಟ್ ವಿತರಿಸಲು ಅಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ
ದಾವಣಗೆರೆ ಫೆ.04 : 2020-21ನೇ ಸಾಲಿನಲ್ಲಿ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್‍ಗಳನ್ನು ವಿತರಿಸುವ ಯೋಜನೆಯಡಿ ಎಸ್.ಎಸ್.ಎಲ್.ಸಿ ಹಾಗೂ ನಂತರದ ವಿದ್ಯಾಭ್ಯಾಸ ಮಾಡುವ ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್‍ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು…
View More ಬ್ರೈಲ್ ಕಿಟ್ ವಿತರಿಸಲು ಅಂಧ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಅನುದಾನ ವಿಚಾರಕ್ಕೆ ‘ಕಲ್ಯಾಣ ಕರ್ನಾಟಕ’ ಶಾಸಕರ ಆಕ್ಷೇಪ
ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಬೆಂಗಳೂರಿನ ರೆಸಾರ್ಟ್ ನಲ್ಲಿ ನಡೆದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರು ಅನುದಾನ ವಿಚಾರ ಸಂಬಂಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೌದು, ಕಲ್ಯಾಣ ಕರ್ನಾಟಕ ಕ್ಷೇತ್ರಗಳಿಗೆ ಈವರೆಗೆ ಅನುದಾನ…
View More ಅನುದಾನ ವಿಚಾರಕ್ಕೆ ‘ಕಲ್ಯಾಣ ಕರ್ನಾಟಕ’ ಶಾಸಕರ ಆಕ್ಷೇಪಬಿಜೆಪಿ ಶಾಸಕ ಯತ್ನಾಳ್ ಗೆ ನೋಟಿಸ್ ನೀಡಲು ನಿರ್ಧಾರ!
ಬೆಂಗಳೂರು: ನಿನ್ನೆ ನಡೆದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ. ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಯತ್ನಾಳ್ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದ…
View More ಬಿಜೆಪಿ ಶಾಸಕ ಯತ್ನಾಳ್ ಗೆ ನೋಟಿಸ್ ನೀಡಲು ನಿರ್ಧಾರ!