ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ KSRTC ಬಸ್ ಪಲ್ಟಿ: 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಮದ್ದೂರು: ಹಳೆಯ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಬಸ್ ಸೋಮವಾರ ಪಲ್ಟಿಯಾಗಿದೆ. ಮದ್ದೂರು ತಾಲ್ಲೂಕಿನ ನಿಡಘಟ್ಟ ಬಳಿ ಈ ಘಟನೆ ನಡೆದಿದ್ದು, 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.…

View More ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ KSRTC ಬಸ್ ಪಲ್ಟಿ: 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

Saif Ali: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು

ಆಘಾತಕಾರಿ ಘಟನೆಯೊಂದರಲ್ಲಿ, ಜನವರಿ 16 ರಂದು ಮುಂಜಾನೆ 2:30 ರ ಸುಮಾರಿಗೆ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಮನೆಯಲ್ಲಿ ಕಳ್ಳತನ ವರದಿಯಾಗಿದೆ. ವರದಿಯ ಪ್ರಕಾರ, ಒಳನುಸುಳುಕೋರನೊಬ್ಬ ನಟನ…

View More Saif Ali: ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿತ: ಆಸ್ಪತ್ರೆಗೆ ದಾಖಲು

Deadly: ಜಾತ್ರೆಯಲ್ಲಿ ನುಗ್ಗಿದ ಕಾರು: ಓರ್ವ ಯುವತಿ ಸಾವು, 9 ಮಂದಿಗೆ ಗಾಯ

ಸಿದ್ದಾಪುರ: ಜಾತ್ರೆಯೊಳಗೆ ಏಕಾಏಕಿ ಕಾರು ನುಗ್ಗಿಸಿದ ಪರಿಣಾಮ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿ, 9 ಮಂದಿ ಗಾಯಗೊಂಡ ಘಟನೆ ಉತ್ತರಕನಗನಡ ಜಿಲ್ಲೆಯ ಸಿದ್ದಾಪುರದ ರವೀಂದ್ರನಗರ ಸರ್ಕಲ್ ಬಳಿ ನಡೆದಿದೆ.  ಪಟ್ಟಣದ ಚಂದ್ರಗುತ್ತಿ ರಸ್ತೆಯ ಅಯ್ಯಪ್ಪ ಸ್ವಾಮಿ…

View More Deadly: ಜಾತ್ರೆಯಲ್ಲಿ ನುಗ್ಗಿದ ಕಾರು: ಓರ್ವ ಯುವತಿ ಸಾವು, 9 ಮಂದಿಗೆ ಗಾಯ

Laxmi Hebbalkar: ಕಾರು ಅಪಘಾತದಲ್ಲಿ ಸಚಿವೆ ಹೆಬ್ಬಾಳ್ಕರ್, ಸಹೋದರ ಎಂಎಲ್‌ಸಿ ಚನ್ನರಾಜ್‌ಗೆ ಗಾಯ

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸಹೋದರ ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ ಅವರು ಪ್ರಯಾಣಿಸುತ್ತಿದ್ದ ಎಸ್ಯುವಿ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ಅಪಘಾತಕ್ಕೀಡಾಗಿದೆ.  ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚನ್ನಮ್ಮ…

View More Laxmi Hebbalkar: ಕಾರು ಅಪಘಾತದಲ್ಲಿ ಸಚಿವೆ ಹೆಬ್ಬಾಳ್ಕರ್, ಸಹೋದರ ಎಂಎಲ್‌ಸಿ ಚನ್ನರಾಜ್‌ಗೆ ಗಾಯ

ಉತ್ತರ ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ಕನಿಷ್ಠ ಏಳು ಮಂದಿಗೆ ಗಾಯ

ಬೆಂಗಳೂರು: ಉತ್ತರ ಬೆಂಗಳೂರಿನಲ್ಲಿ ಸೋಮವಾರ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಕನಿಷ್ಠ ಏಳು ಜನರಿಗೆ ಗಾಯಗಳಾಗಿವೆ. ಟಿ. ದಾಸರಹಳ್ಳಿಯ ಮನೆಯೊಂದರಲ್ಲಿ ಬೆಳಿಗ್ಗೆ ಈ ಘಟನೆ ನಡೆದಿದೆ. ಗಾಯಾಳುಗಳನ್ನು ಧಿಜುದಾರ್, ಅಂಜಲಿ ದಾಸ್, ಮನುಶ್ರೀ, ಮನು, ತಿಪ್ಪೇರುದ್ರಸ್ವಾಮಿ,…

View More ಉತ್ತರ ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ: ಕನಿಷ್ಠ ಏಳು ಮಂದಿಗೆ ಗಾಯ

ಜಿಮ್ ನಲ್ಲಿ ಗಾಯಗೊಂಡ ರಶ್ಮಿಕಾ ಮಂದಣ್ಣ, ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತ

ನಟಿ ರಶ್ಮಿಕಾ ಮಂದಣ್ಣ ಅವರು ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಗಾಯಗೊಂಡಿದ್ದು ಇದು ಆಕೆಗೆ ವರ್ಷದ ಉತ್ತಮ ಆರಂಭವಲ್ಲ ಎಂದು ತೋರುತ್ತಿದೆ. ಪುಷ್ಪಾ 2 ಸ್ಟಾರ್ ರಶ್ಮಿಕಾಗೆ ವೈದ್ಯರು ಸಂಪೂರ್ಣ ವಿಶ್ರಾಂತಿ ಪಡೆದು ಚೇತರಿಸಿಕೊಳ್ಳುವಂತೆ ಸೂಚಿಸಿದ್ದಾರೆ.…

View More ಜಿಮ್ ನಲ್ಲಿ ಗಾಯಗೊಂಡ ರಶ್ಮಿಕಾ ಮಂದಣ್ಣ, ಶೂಟಿಂಗ್ ತಾತ್ಕಾಲಿಕವಾಗಿ ಸ್ಥಗಿತ

Gun Shot: ಲೈಸನ್ಸ್ ಇಲ್ಲದ ಪಿಸ್ತೂಲ್‌ನಿಂದ ಗುಂಡು ಹಾರಿ ವ್ಯಕ್ತಿಗೆ ಗಾಯ

ಮಂಗಳೂರು: ಪರವಾನಗಿ ಪಡೆಯದ ಪಿಸ್ತೂಲ್ನಿಂದ ತಪ್ಪಿ ಗುಂಡು ಹಾರಿದ ಪರಿಣಾಮ ವ್ಯಕ್ತಿಯೊಬ್ಬನಿಗೆ ಗಾಯವಾಗಿದೆ. ಗಾಯಗೊಂಡವರು ಮೊಹಮ್ಮದ್ ಸಫ್ವಾನ್ (25). ವಾಮಂಜೂರು ಸಮೀಪದ ರೀಸೇಲ್ ಅಂಗಡಿಯಲ್ಲಿ ಗುಂಡಿನ ದಾಳಿ ನಡೆದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ…

View More Gun Shot: ಲೈಸನ್ಸ್ ಇಲ್ಲದ ಪಿಸ್ತೂಲ್‌ನಿಂದ ಗುಂಡು ಹಾರಿ ವ್ಯಕ್ತಿಗೆ ಗಾಯ

ಟಿಬೆಟ್ ಭೂಕಂಪಕ್ಕೆ 53 ಸಾವು, 62 ಮಂದಿಗೆ ಗಾಯ; ಕಠ್ಮಂಡು, ಉತ್ತರ ಭಾರತದ ಕೆಲವೆಡೆ ಕಂಪನ

ಟಿಬೆಟ್: ಮಂಗಳವಾರ ಬೆಳಿಗ್ಗೆ ಟಿಬೆಟ್ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದರಿಂದ ಕನಿಷ್ಠ 53 ಮಂದಿ ಸಾವನ್ನಪ್ಪಿದ್ದಾರೆ ಮತ್ತು 62 ಮಂದಿ ಗಾಯಗೊಂಡಿದ್ದಾರೆ. ಚೀನಾದ ಮಾಧ್ಯಮಗಳ ಪ್ರಕಾರ, ಭೂಕಂಪದಿಂದಾಗಿ ಟಿಬೆಟ್ನ ಅನೇಕ ಕಟ್ಟಡಗಳು ಕುಸಿದಿದ್ದು, ನೆರೆಯ…

View More ಟಿಬೆಟ್ ಭೂಕಂಪಕ್ಕೆ 53 ಸಾವು, 62 ಮಂದಿಗೆ ಗಾಯ; ಕಠ್ಮಂಡು, ಉತ್ತರ ಭಾರತದ ಕೆಲವೆಡೆ ಕಂಪನ

ಬೆಂಗಳೂರು ಹೊರವಲಯದಲ್ಲಿ ಪ್ರತ್ಯೇಕ ಅಪಘಾತ: ನಾಲ್ವರು ಸಾವು, ಏಳು ಮಂದಿಗೆ ಗಾಯ

ಬೆಂಗಳೂರು: ಬೆಂಗಳೂರು ಹೊರವಲಯದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಮೊದಲ ಘಟನೆಯಲ್ಲಿ, ಹೊಸ ವರ್ಷದ ಸಂಭ್ರಮಾಚರಣೆಯ ನಂತರ ಚಹಾ ಅಂಗಡಿಯನ್ನು ಹುಡುಕಲು ಹೋಗುತ್ತಿದ್ದ ಏಳು…

View More ಬೆಂಗಳೂರು ಹೊರವಲಯದಲ್ಲಿ ಪ್ರತ್ಯೇಕ ಅಪಘಾತ: ನಾಲ್ವರು ಸಾವು, ಏಳು ಮಂದಿಗೆ ಗಾಯ

Banglore ಪ್ರವಾಸಿಗರ ಬಸ್ ಹೊನ್ನಾವರದಲ್ಲಿ ಪಲ್ಟಿ: 20 ಮಂದಿಗೆ ಗಾಯ

ಹೊನ್ನಾವರ: ಪ್ರವಾಸಕ್ಕೆ ಆಗಮಿಸಿದ್ದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಹೊನ್ನಾವರ-ಬೆಂಗಳೂರು ಹೆದ್ದಾರಿಯ ಮುಗ್ವಾ ಕ್ರಾಸ್ ಬಳಿ ನಡೆದಿದೆ. ಪರಿಣಾಮ 20 ಪ್ರವಾಸಿಗರು ಗಾಯಗೊಂಡಿದ್ದಾರೆ. ಪ್ರವಾಸಿಗರ ಬಸ್ಸು ಬೆಂಗಳೂರಿನಿಂದ ಗೋಕರ್ಣಕ್ಕೆ ಆಗಮಿಸುತ್ತಿದ್ದು,…

View More Banglore ಪ್ರವಾಸಿಗರ ಬಸ್ ಹೊನ್ನಾವರದಲ್ಲಿ ಪಲ್ಟಿ: 20 ಮಂದಿಗೆ ಗಾಯ