ಬೆಳಗಾವಿ: ಅಪರಾಧ ಪ್ರಕರಣಗಳು ಕಡಿಮೆಯಾಗಲಿ ಎಂದು ಪೊಲೀಸರೇ ಠಾಣೆಯಲ್ಲಿ ಪೂಜೆ ಸಲ್ಲಿಸಿರುವ ವಿಚಿತ್ರ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಇಲ್ಲಿನ ಮಳಮಾರುತಿ ಠಾಣೆಯ ಹಾಲ್‌ನಲ್ಲಿ ಪೊಲೀಸರು ರಣಚಂಡಿಕಾ ಹೋಮ ಕೈಗೊಂಡಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಮಳಮಾರುತಿ…
View More ಅಪರಾಧ ಪ್ರಕರಣ ಕಡಿಮೆಯಾಗಲೆಂದು ಪೊಲೀಸರಿಂದಲೇ ಠಾಣೆಯಲ್ಲಿ ಹೋಮ-ಪೂಜೆ!