ಕೊಲೊಂಬೊ: ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಏರಿದ್ದು, ಈ ನಡುವೆ ಗ್ಯಾಸ್ ಸಿಲಿಂಡರ್ ಬೆಲೆ ಕೂಡ ಭಾರೀ ಏರಿಕೆಯಾಗಿದೆ. ಈ ಮೊದಲು ಶ್ರೀಲಂಕಾ ದೇಶದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ 1000 ರೂಪಾಯಿ ಇತ್ತು, ಇದೀಗ…
View More ಗ್ಯಾಸ್ ಸಿಲಿಂಡರ್ ಬೆಲೆ 5,500 ರೂ.ಗೆ ಏರಿಕೆ!Gas Cylinder
ಗ್ರಾಹಕರಿಗೆ ಬಿಗ್ ಶಾಕ್: ಭಾರೀ ಏರಿಕೆ ಕಂಡ ಗ್ಯಾಸ್ ಸಿಲಿಂಡರ್ ದರ; ಮೊಟ್ಟೆಯ ಬೆಲೆಯಲ್ಲೂ ಕೂಡ ಹೆಚ್ಚಳ
ದೇಶದಲ್ಲಿ ಮತ್ತೆ ಗೃಹಬಳಕೆಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಿಲಿಂಡರ್ ವೊಂದರ ಬೆಲೆ 50 ರೂಪಾಯಿ ಏರಿಕೆಯಾಗಿ 1053 ರೂ.ಗೆ ತಲುಪಿದೆ ಎಂದು ವರದಿಯಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ…
View More ಗ್ರಾಹಕರಿಗೆ ಬಿಗ್ ಶಾಕ್: ಭಾರೀ ಏರಿಕೆ ಕಂಡ ಗ್ಯಾಸ್ ಸಿಲಿಂಡರ್ ದರ; ಮೊಟ್ಟೆಯ ಬೆಲೆಯಲ್ಲೂ ಕೂಡ ಹೆಚ್ಚಳಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಶ್ರೀಸಾಮಾನ್ಯನಿಗೆ ಮತ್ತೊಂದು ಶಾಕ್.. ಒಂದೇ ಬಾರಿಗೆ 1050 ರೂ ಹೆಚ್ಚಳ..!
LPG ಸಿಲಿಂಡರ್ ಠೇವಣಿ ಮೊತ್ತ: ದೇಶದಲ್ಲಿ ಹಣದುಬ್ಬರ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ಅವುಗಳ ಬಹುತೇಕ ಬೆಲೆ ಏರಿಕೆಯಾಗಿದೆ. ಇದೀಗ ಶ್ರೀಸಾಮಾನ್ಯರಿಗೆ ಮತ್ತೊಂದು ಕೆಟ್ಟ ಸುದ್ದಿ. ತೈಲ ಮಾರುಕಟ್ಟೆ ಕಂಪನಿಗಳು ಈಗ ದೇಶೀಯ ಎಲ್‌ಪಿಜಿ ಗ್ಯಾಸ್…
View More ಗ್ಯಾಸ್ ಸಿಲಿಂಡರ್ ವಿಚಾರದಲ್ಲಿ ಶ್ರೀಸಾಮಾನ್ಯನಿಗೆ ಮತ್ತೊಂದು ಶಾಕ್.. ಒಂದೇ ಬಾರಿಗೆ 1050 ರೂ ಹೆಚ್ಚಳ..!ಎಲ್ ಪಿಜಿ ಸಂಪರ್ಕ: ಗ್ಯಾಸ್ ಸಿಲಿಂಡರ್ ಠೇವಣಿಯಲ್ಲಿ ಭಾರಿ ಏರಿಕೆ; ಅವರ ಮೇಲೆ ತೀವ್ರ ಪರಿಣಾಮ!
ನೀವು ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸುತ್ತೀದ್ದೀರಾ? ಅಗಾದರೆ, ನಿಮಗೆ ಬ್ಯಾಡ್ ನ್ಯೂಸ್. ಹೌದು, ತೈಲ ಮಾರುಕಟ್ಟೆ ಕಂಪನಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದು, ಗ್ಯಾಸ್ ಸಿಲಿಂಡರ್ ಠೇವಣಿ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿವೆ.…
View More ಎಲ್ ಪಿಜಿ ಸಂಪರ್ಕ: ಗ್ಯಾಸ್ ಸಿಲಿಂಡರ್ ಠೇವಣಿಯಲ್ಲಿ ಭಾರಿ ಏರಿಕೆ; ಅವರ ಮೇಲೆ ತೀವ್ರ ಪರಿಣಾಮ!BIG NEWS: 1 ನೇ ತಾರೀಕು.. ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಸಿಹಿಸುದ್ದಿ..!?
ಗ್ಯಾಸ್ ಸಿಲಿಂಡರ್ ಬಹಳ ಮುಖ್ಯ. ಮನೆಯಲ್ಲಿ ಬಹುತೇಕ ಎಲ್ಲರೂ ಎಲ್ಪಿಜಿ ಸಿಲಿಂಡರ್ ಅನ್ನು ಹೊಂದಿದ್ದಾರೆ. ಹೀಗಾಗಿ ಸಿಲಿಂಡರ್ ಬೆಲೆ ಏರಿಕೆಯಾದರೆ.. ಅದರ ಪರಿಣಾಮ ನೇರವಾಗಿ ಜನಸಾಮಾನ್ಯರ ಮೇಲೆ ಬೀಳಲಿದೆ. ಈಗಾಗಲೇ ಗ್ಯಾಸ್ ಸಿಲಿಂಡರ್ ಬೆಲೆ…
View More BIG NEWS: 1 ನೇ ತಾರೀಕು.. ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಸಿಹಿಸುದ್ದಿ..!?ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಸಿಹಿಸುದ್ದಿ; ಗ್ಯಾಸ್ ಬುಕ್ ಮಾಡಿ, ‘ಕ್ಯಾಶ್ ಬ್ಯಾಕ್’ ಆಫರ್ ಈ ರೀತಿ ಪಡೆಯಿರಿ!
ನಿಮ್ಮ ಬಳಿ ಗ್ಯಾಸ್ ಸಿಲಿಂಡರ್ ಇದೆಯೇ? ಅದು ಖಾಲಿಯಾಗಿದೆಯಾ? ಈಗ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗೆ ಒಳ್ಳೆಯ ಸುದ್ದಿ. ನಿಮಗಾಗಿ ಒಂದು ಆಫರ್ ಲಭ್ಯವಿದ್ದು, ಇದರ ಭಾಗವಾಗಿ ಗ್ಯಾಸ್ ಸಿಲಿಂಡರ್…
View More ಗ್ಯಾಸ್ ಸಿಲಿಂಡರ್ ಗ್ರಾಹಕರಿಗೆ ಸಿಹಿಸುದ್ದಿ; ಗ್ಯಾಸ್ ಬುಕ್ ಮಾಡಿ, ‘ಕ್ಯಾಶ್ ಬ್ಯಾಕ್’ ಆಫರ್ ಈ ರೀತಿ ಪಡೆಯಿರಿ!LPG ಗ್ರಾಹಕರೇ: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ 300ರೂ ಉಳಿಸಬಹುದು!; ಅದು ಹೇಗೆ ಗೊತ್ತಾ?
ಪೇಟಿಎಂ ಗ್ರಾಹಕರಿಗೆ ಆಕರ್ಷಕ ಆಫರ್ ನೀಡುತ್ತಿದ್ದು, ಈ ಆಫರ್ ಮೊದಲ ಬಳಕೆದಾರರಿಗೆ ಮಾತ್ರ. ಹೌದು ಪೇಟಿಎಂ ಮೂಲಕ ಯಾರಾದರೂ ಗ್ಯಾಸ್ ಬುಕ್ ಮಾಡಿದರೆ ಮತ್ತು ಪಾವತಿಗೆ ಪೇಟಿಎಂ ಬಳಸಿದರೆ, ಬಳಕೆದಾರರಿಗೆ ಪೇಟಿಎಂ ಫಸ್ಟ್ ಪಾಯಿಂಟ್ಸ್…
View More LPG ಗ್ರಾಹಕರೇ: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ 300ರೂ ಉಳಿಸಬಹುದು!; ಅದು ಹೇಗೆ ಗೊತ್ತಾ?LPG ಗ್ರಾಕರಿಗೆ ಒಳ್ಳೆಯ ಸುದ್ದಿ: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ 800 ರೂ.ಗಳ ಭಾರಿ ರಿಯಾಯಿತಿ..!
ಗ್ಯಾಸ್ ಸಿಲಿಂಡರ್ ಬುಕ್ ಮಾಡುತ್ತಿದ್ದೀರಾ? ಅಗಾದರೆ ಒಂದು ನಿಮಿಷ ಕಾಯಿರಿ. ನಿಮಗಾಗಿ ಅದ್ಭುತವಾದ ಆಫರ್ ಲಭ್ಯವಿದ್ದು, ಎಲ್‌ಪಿಜಿ ಸಿಲಿಂಡರ್ ಬುಕಿಂಗ್‌ನಲ್ಲಿ ಬರೋಬ್ಬರಿ 800 ರೂ.ಗಳವರೆಗೆ ರಿಯಾಯಿತಿ ಲಭ್ಯವಿದೆ. ನಿಮ್ಮಲ್ಲಿ ಗ್ಯಾಸ್ ಸಿಲಿಂಡರ್ ಇದೆಯೇ? ಈಗ…
View More LPG ಗ್ರಾಕರಿಗೆ ಒಳ್ಳೆಯ ಸುದ್ದಿ: ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೆ 800 ರೂ.ಗಳ ಭಾರಿ ರಿಯಾಯಿತಿ..!GOOD NEWS: ಒಂದು ಕೋಟಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್; ನೀವು ಕೂಡ ಹೀಗೆ ಮಾಡಿ!
ಹೊಸ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ತೆಗೆದುಕೊಳ್ಳಲು ಬಯಸುತ್ತಿದ್ದೀರಾ? ಅಗಾದರೆ ನಿಮಗೆ ಒಳ್ಳೆಯ ಸುದ್ದಿ. ಕೇಂದ್ರ ಸರ್ಕಾರ ಒಂದು ಕೋಟಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್ ನೀಡುತ್ತಿದೆ. ಉಜ್ವಾಲಾ ಯೋಜನೆಯಡಿ ಅರ್ಹತೆ ಪಡೆದವರಿಗೆ ಗ್ಯಾಸ್ ಸಿಲಿಂಡರ್…
View More GOOD NEWS: ಒಂದು ಕೋಟಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್; ನೀವು ಕೂಡ ಹೀಗೆ ಮಾಡಿ!GOOD NEWS: ಗ್ಯಾಸ್ ಸಿಲಿಂಡರ್ ದರ ಇಳಿಕೆ; ಇಂದಿನಿಂದ ಪರಿಷ್ಕೃತ ದರ ಜಾರಿ
ನವದೆಹಲಿ: ಕಳೆದ ಒಂದು ವಾರದಲ್ಲಿ ಮೂರು ಭಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆ ಮಾಡಲಾಗಿದ್ದು, ಅದೇ ರೀತಿ ಗೃಹ ಬಳಕೆ ಸಿಲಿಂಡರ್ ಬೆಲೆಯನ್ನು 10 ರೂ.ನಷ್ಟು ಕಡಿಮೆ ಮಾಡಲಾಗಿದ್ದು, ಪರಿಷ್ಕೃತ ದರಗಳು ಏಪ್ರಿಲ್…
View More GOOD NEWS: ಗ್ಯಾಸ್ ಸಿಲಿಂಡರ್ ದರ ಇಳಿಕೆ; ಇಂದಿನಿಂದ ಪರಿಷ್ಕೃತ ದರ ಜಾರಿ
