ಗದಗ: ಚಿನ್ನಾಭರಣ ತುಂಬಿದ್ದ ಬ್ಯಾಗನ್ನು ಬಸ್ನಲ್ಲೇ ಬಿಟ್ಟುಹೋಗಿದ್ದ ಮಹಿಳೆಗೆ ಬ್ಯಾಗ್ ಮರಳಿಸುವ ಮೂಲಕ ಬಸ್ನ ನಿರ್ವಾಹಕಿ ಮಾನವೀಯತೆ ಮೆರೆದ ಘಟನೆ ಗದಗದಲ್ಲಿ ನಡೆದಿದೆ. ತಾಲ್ಲೂಕಿನ ಮುಳಗುಂದದ ನಿವಾಸಿ ಶಕೀಲಾಬಾನು ಬ್ಯಾಗ್ ಬಿಟ್ಟು ತೆರಳಿದ್ದ ಪ್ರಯಾಣಿಕಳಾಗಿದ್ದಾಳೆ.…
View More Honest Conductor: ಚಿನ್ನಾಭರಣವಿದ್ದ ಬ್ಯಾಗ್ ಬಸ್ನಲ್ಲೇ ಬಿಟ್ಟ ಮಹಿಳೆ: ನಿರ್ವಾಹಕಿ ನೆರವಿನಿಂದ ಮಹಿಳೆ ಕೈಸೇರಿದ ಬ್ಯಾಗ್
