ಕೊನೇರು ಹಂಪಿ 2024 FIDE ಮಹಿಳಾ ವಿಶ್ವ ರ‌್ಯಾಪಿಡ್ ಚಾಂಪಿಯನ್

ನ್ಯೂಯಾರ್ಕ್: ಭಾರತದ ಕೊನೇರು ಹಂಪಿ ಭಾನುವಾರ ಇಲ್ಲಿ ಇಂಡೋನೇಷ್ಯಾದ ಐರೀನ್ ಸುಕಂದರ್ ಅವರನ್ನು ಸೋಲಿಸಿ ಎರಡನೇ ವಿಶ್ವ ರ್ಯಾಪಿಡ್ ಚೆಸ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಹಂಪಿ 2019 ರಲ್ಲಿ ಜಾರ್ಜಿಯಾದಲ್ಲಿ ಈ ಪಂದ್ಯಾವಳಿಯನ್ನು ಗೆದ್ದಿದ್ದರು…

View More ಕೊನೇರು ಹಂಪಿ 2024 FIDE ಮಹಿಳಾ ವಿಶ್ವ ರ‌್ಯಾಪಿಡ್ ಚಾಂಪಿಯನ್