ಸಂತಾನಹರಣ ಶಸ್ರ್ತಚಿಕಿತ್ಸೆ ವೈಫಲ್ಯ: 5 ವರ್ಷದ ಬಳಿಕ ವೈದ್ಯನಿಗೆ ದಂಡ

ಚಿತ್ರದುರ್ಗ: ಮಹಿಳೆಯೊಬ್ಬರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ 5 ವರ್ಷದ ನಂತರ ಗರ್ಭಿಣಿಯಾಗಿ ಮೂರನೇ ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಸಮರ್ಪಕವಾಗಿ ಆಪರೇಷನ್ ಮಾಡದ ವೈದ್ಯನಿಗೆ ಜಿಲ್ಲಾ ಗ್ರಾಹಕರ ಆಯೋಗ 55,000 ರೂ. ದಂಡ ವಿಧಿಸಿದೆ.…

View More ಸಂತಾನಹರಣ ಶಸ್ರ್ತಚಿಕಿತ್ಸೆ ವೈಫಲ್ಯ: 5 ವರ್ಷದ ಬಳಿಕ ವೈದ್ಯನಿಗೆ ದಂಡ