ಉಕ್ರೇನ್ ಶಾಂತಿ ಒಪ್ಪಂದ: ಪುಟಿನ್ ಜತೆ ನಾಳೆ ಟ್ರಂಪ್ ಮಾತುಕತೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ರೇನ್ ಶಾಂತಿ ಒಪ್ಪಂದದ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಜತೆ ನಾಳೆ ಮಾತನಾಡಲಿದ್ದಾರೆ. ಕಳೆದ ವಾರ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ಝಲೆನ್ಸಿ ನಡುವಿನ ಮಾತುಕತೆ ವಿಫಲವಾದಾಗ ಉಕ್ರೇನ್…

View More ಉಕ್ರೇನ್ ಶಾಂತಿ ಒಪ್ಪಂದ: ಪುಟಿನ್ ಜತೆ ನಾಳೆ ಟ್ರಂಪ್ ಮಾತುಕತೆ

ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ

ಉಕ್ರೇನ್ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ, ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದೆ. ಷರತ್ತುಬದ್ಧ ಒಪ್ಪಿಗೆ ಸೂಚಿಸಿದ ರಷ್ಯಾ ಅಧ್ಯಕ್ಷ ಪುಟಿನ್, ಒಪ್ಪಿಗೆ ಜೊತೆಗೆ ಹಲವು ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಕದನ ವಿರಾಮ ಶಾಶ್ವತ…

View More ಅಮೆರಿಕದ ಕದನ ವಿರಾಮ ಪ್ರಸ್ತಾಪಕ್ಕೆ ರಷ್ಯಾ ಒಪ್ಪಿಗೆ

ಸ್ಟಾರ್ಲಿಂಕ್ ಡೀಲ್ಗಳಲ್ಲಿ ಪ್ರಧಾನಿಯವರ ಪಾತ್ರವಿದೆ: ಕಾಂಗ್ರೆಸ್ ಆರೋಪ

ನವದೆಹಲಿ: ಎಲೋನ್ ಮಸ್ಕ್ ಅವರ ಸ್ಟಾರ್ಲಿಂಕ್ನೊಂದಿಗೆ ಟೆಲಿಕಾಂ ದೈತ್ಯ ಏರ್ಟೆಲ್ ಮತ್ತು ಜಿಯೋ ನಡುವಿನ ಹಠಾತ್ ಪಾಲುದಾರಿಕೆಯನ್ನು ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ. ಈ ಒಪ್ಪಂದಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು…

View More ಸ್ಟಾರ್ಲಿಂಕ್ ಡೀಲ್ಗಳಲ್ಲಿ ಪ್ರಧಾನಿಯವರ ಪಾತ್ರವಿದೆ: ಕಾಂಗ್ರೆಸ್ ಆರೋಪ

‘ಭಾರತವು ಸುಂಕವನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ’ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮೋದಿ ಸರ್ಕಾರ ತಿರುಗೇಟು

ನವದೆಹಲಿ: ಸುಂಕ ಕಡಿತದ ಬಗ್ಗೆ ಜಗಳವಾಡುತ್ತಿರುವ ಅಮೆರಿಕಕ್ಕೆ ಭಾರತ ತಿರುಗೇಟು ನೀಡಿದ್ದು, ಸುಂಕ ಕಡಿತದ ಬಗ್ಗೆ ಯಾವುದೇ ಭರವಸೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದೆ. ಅಮೆರಿಕಾದ ಸರಕುಗಳ ಮೇಲೆ “ತನ್ನ ಸುಂಕವನ್ನು ಕಡಿತಗೊಳಿಸಲು” ಭಾರತ ಸರ್ಕಾರ…

View More ‘ಭಾರತವು ಸುಂಕವನ್ನು ಕಡಿತಗೊಳಿಸಲು ಒಪ್ಪಿಕೊಂಡಿದೆ’ ಎಂಬ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮೋದಿ ಸರ್ಕಾರ ತಿರುಗೇಟು

ಭಾರತ ತನ್ನ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ: ಟ್ರಂಪ್

ಭಾರತ ತನ್ನ ಸುಂಕವನ್ನು ಕಡಿತಗೊಳಿಸಲು ನಿರ್ಧರಿಸಿದೆ ಎಂದು ಅಮೆರಿಕಾ ಅಧ್ಯಕ್ಷ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ಆಮದುಗಳ ಮೇಲೆ ‘ಭಾರೀ ಸುಂಕ’ ವಿಧಿಸುತ್ತಿದ್ದ ಭಾರತವು, ಸುಂಕಗಳನ್ನು ಗಣನೀಯವಾಗಿ ಕಡಿತಗೊಳಿಸಲು ಒಪ್ಪಿಕೊಂಡಿದೆ ಎಂದಿದ್ದಾರೆ. ಭಾರತ ನಮ್ಮ ಮೇಲೆ…

View More ಭಾರತ ತನ್ನ ಸುಂಕ ಕಡಿತಗೊಳಿಸಲು ನಿರ್ಧರಿಸಿದೆ: ಟ್ರಂಪ್

ನವೆಂಬರ್ ನಂತರ ಮೊದಲ ಬಾರಿಗೆ $80,000 ಕ್ಕಿಂತ ಕೆಳಗಿಳಿದ ಬಿಟ್ಕಾಯಿನ್ 

ಹಾಂಗ್ ಕಾಂಗ್: ಜಾಗತಿಕ ಮಾರುಕಟ್ಟೆಗಳಲ್ಲಿನ ಚಂಚಲತೆಯ ಮಧ್ಯೆ ಕ್ರಿಪ್ಟೋಕರೆನ್ಸಿ ವಲಯದಲ್ಲಿ ಮಾರಾಟವು ವೇಗವನ್ನು ಪಡೆದುಕೊಂಡ ಬೆನ್ನಲ್ಲೇ ಮೂರು ತಿಂಗಳಿಗಿಂತ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಬಿಟ್ಕಾಯಿನ್ ಶುಕ್ರವಾರ $80,000 ಕ್ಕಿಂತ ಕಡಿಮೆಯಾಗಿದೆ. ಏಷ್ಯಾದ ಆರಂಭಿಕ…

View More ನವೆಂಬರ್ ನಂತರ ಮೊದಲ ಬಾರಿಗೆ $80,000 ಕ್ಕಿಂತ ಕೆಳಗಿಳಿದ ಬಿಟ್ಕಾಯಿನ್ 

ಬೌರ್ಬನ್ ವಿಸ್ಕಿ ಮೇಲಿನ ಆಮದು ಸುಂಕ 150% ರಿಂದ 100% ಗೆ ಕಡಿತಗೊಳಿಸಿದ ಭಾರತ

ಭಾರತವು ಬೌರ್ಬನ್ ವಿಸ್ಕಿಗೆ ಆಮದು ಸುಂಕವನ್ನು 150% ರಿಂದ 100%ಕ್ಕೆ ಕಡಿತಗೊಳಿಸಿತು, ದಕ್ಷಿಣ ಏಷ್ಯಾದ ಮಾರುಕಟ್ಟೆಗಳಲ್ಲಿ ಸುಂಕ ಹೇರಿಕೆಯಲ್ಲಿ “ಬಹಳ ಅನ್ಯಾಯ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೀಕಿಸಿದ ನಂತರ ಈ ನಿರ್ಧಾರವು…

View More ಬೌರ್ಬನ್ ವಿಸ್ಕಿ ಮೇಲಿನ ಆಮದು ಸುಂಕ 150% ರಿಂದ 100% ಗೆ ಕಡಿತಗೊಳಿಸಿದ ಭಾರತ

ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮಸ್ಕ್ ರನ್ನು ‘ವಿಶೇಷ ಸರ್ಕಾರಿ ಉದ್ಯೋಗಿ’ಯನ್ನಾಗಿ ನೇಮಿಸಿದ ಟ್ರಂಪ್

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ ಯುಎಸ್ ಸರ್ಕಾರದ ಗಾತ್ರವನ್ನು ಕುಗ್ಗಿಸಲು ವೇಗವಾಗಿ ಮುಂದಾಗಿರುವ ಎಲೋನ್ ಮಸ್ಕ್ ಅವರನ್ನು ಈಗ “ವಿಶೇಷ ಸರ್ಕಾರಿ ಉದ್ಯೋಗಿ” ಎಂದು ಪರಿಗಣಿಸಲಾಗಿದೆ ಎಂದು ಶ್ವೇತಭವನ ತಿಳಿಸಿದೆ.…

View More ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಮಸ್ಕ್ ರನ್ನು ‘ವಿಶೇಷ ಸರ್ಕಾರಿ ಉದ್ಯೋಗಿ’ಯನ್ನಾಗಿ ನೇಮಿಸಿದ ಟ್ರಂಪ್

ಅಧ್ಯಕ್ಷ ಟ್ರಂಪ್‌ರಿಂದ ವ್ಯಾಪಾರ ಸುಂಕ ಘೋಷಣೆ: ಸೆನ್ಸೆಕ್ಸ್ 1200 ಪಾಯಿಂಟ್ ಕುಸಿತ, 7 ಲಕ್ಷ ಕೋಟಿ ರೂ. ನಷ್ಟ!

ಹೊಸದಾಗಿ ಪ್ರಮಾಣವಚನ ಸ್ವೀಕರಿಸಿದ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೆರೆಯ ರಾಷ್ಟ್ರಗಳಾದ ಕೆನಡಾ ಮತ್ತು ಮೆಕ್ಸಿಕೋದ ಸರಕುಗಳ ಮೇಲೆ, ಫೆ.1 ರಿಂದ ಜಾರಿಗೆ ಬರುವಂತೆ ವ್ಯಾಪಾರ ಸುಂಕವನ್ನು ಘೋಷಿಸಿದ ನಂತರ ಹೂಡಿಕೆದಾರರು ಜಾಗರೂಕರಾಗಿರುವುದರಿಂದ…

View More ಅಧ್ಯಕ್ಷ ಟ್ರಂಪ್‌ರಿಂದ ವ್ಯಾಪಾರ ಸುಂಕ ಘೋಷಣೆ: ಸೆನ್ಸೆಕ್ಸ್ 1200 ಪಾಯಿಂಟ್ ಕುಸಿತ, 7 ಲಕ್ಷ ಕೋಟಿ ರೂ. ನಷ್ಟ!

ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ‘ಆತ್ಮೀಯ ಸ್ನೇಹಿತ’ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಅವರ ಡೊನಾಲ್ಡ್ ಟ್ರಂಪ್ ಅವರನ್ನು ‘ಆತ್ಮೀಯ ಸ್ನೇಹಿತ’ ಎಂದು ಅಭಿನಂದಿಸಿದ್ದಾರೆ. ಉಭಯ ನಾಯಕರ ನಡುವಿನ ಆರಂಭಿಕ ಸಭೆ, ಫೆಬ್ರವರಿ 10 ಅಥವಾ…

View More ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ‘ಆತ್ಮೀಯ ಸ್ನೇಹಿತ’ ಟ್ರಂಪ್ ಅವರಿಗೆ ಪ್ರಧಾನಿ ಮೋದಿ ಅಭಿನಂದನೆ