ನವದೆಹಲಿ: ಕಳೆದ ವಾರಾಂತ್ಯದಲ್ಲಿ ನಡೆದ ಮಹಾ ಕುಂಭ ಮೇಳದಲ್ಲಿ ಪವಿತ್ರ ಸ್ನಾನ ಮಾಡಲು ನಗರದಲ್ಲಿ ಭಾರಿ ಜನಸಮೂಹ ಜಮಾಯಿಸಿದ್ದು, ಭಾನುವಾರ ಬೆಳಿಗ್ಗೆ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ 25 ಕಿಮೀ ಉದ್ದದ ಸಂಚಾರ…
View More ಕುಂಭಮೇಳಕ್ಕೆ ಭಾರೀ ಜನದಟ್ಟಣೆ: 25 ಕಿ.ಮೀ. ಸಂಚಾರ ದಟ್ಟಣೆdivotees
ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ: 18 ಸಾವು, ಹಲವರಿಗೆ ಗಾಯ
ನವದೆಹಲಿ: ನವದೆಹಲಿಯ ರೈಲ್ವೆ ನಿಲ್ದಾಣದಲ್ಲಿ ರಾತ್ರಿಯಿಡೀ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 18ಕ್ಕೆ ಏರಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಈ ಘಟನೆಯ ಬಗ್ಗೆ ನಗರ ಪೊಲೀಸರು ತನಿಖೆ ಆರಂಭಿಸಿದ್ದು, ಅವ್ಯವಸ್ಥೆ ಸ್ಫೋಟಗೊಳ್ಳುವ ಮೊದಲು ಏನಾಯಿತು…
View More ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ: 18 ಸಾವು, ಹಲವರಿಗೆ ಗಾಯಪ್ರಯಾಗ್ ರಾಜ್-ಮಿರ್ಜಾಪುರ್ ಹೆದ್ದಾರಿಯಲ್ಲಿ ಕಾರಿಗೆ ಬಸ್ ಡಿಕ್ಕಿ: 10 ಮಂದಿ ಸಾವು
ಉತ್ತರ ಪ್ರದೇಶ: ಉತ್ತರ ಪ್ರದೇಶದ ಪ್ರಯಾಗ್ ರಾಜ್-ಮಿರ್ಜಾಪುರ ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯರಾತ್ರಿಯ ಸುಮಾರಿಗೆ ಛತ್ತೀಸ್ಗಢದಿಂದ ಮಹಾ ಕುಂಭ ಭಕ್ತರನ್ನು ಕರೆದೊಯ್ಯುತ್ತಿದ್ದ ಕಾರು ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ…
View More ಪ್ರಯಾಗ್ ರಾಜ್-ಮಿರ್ಜಾಪುರ್ ಹೆದ್ದಾರಿಯಲ್ಲಿ ಕಾರಿಗೆ ಬಸ್ ಡಿಕ್ಕಿ: 10 ಮಂದಿ ಸಾವುಮಹಾಕುಂಭಪರ್ವದಲ್ಲಿನ ಸನಾತನದ ಗ್ರಂಥ ಪ್ರದರ್ಶನಕ್ಕೆ 75,000 ಗಿಂತಲೂ ಅಧಿಕ ಭಕ್ತರ ಭೇಟಿ !
ಪ್ರಯಾಗರಾಜ: ಮಹಾಕುಂಭ ಕ್ಷೇತ್ರದ ಸೆಕ್ಟರ್ 19 ರ ಮೋರಿ ಮುಕ್ತಿ ಮಾರ್ಗ ವೃತ್ತದಲ್ಲಿ ಹಾಕಲಾಗಿರುವ ಸನಾತನದ ಗ್ರಂಥ ಮತ್ತು ಫಲಕ ಪ್ರದರ್ಶನಿಗೆ ಸಾಧು ಸಂತರು, ಭಕ್ತರು, ಹಾಗೂ ಗಣ್ಯರಿಂದ ಉತ್ಸಾಹಪೂರ್ಣ ಪ್ರತಿಕ್ರಿಯೆ ಲಭಿಸಿತು. ಜನವರಿ…
View More ಮಹಾಕುಂಭಪರ್ವದಲ್ಲಿನ ಸನಾತನದ ಗ್ರಂಥ ಪ್ರದರ್ಶನಕ್ಕೆ 75,000 ಗಿಂತಲೂ ಅಧಿಕ ಭಕ್ತರ ಭೇಟಿ !ಮಹಾಕುಂಭ ಸಂಚಾರ ಸಮಸ್ಯೆ: ಮಾಘೀ ಪೂರ್ಣಿಮಾ ಸ್ನಾನಕ್ಕೆ ಮುನ್ನ ‘ವಾಹನ ರಹಿತ ವಲಯ’ ಘೋಷಣೆ
ಪ್ರಯಾಗರಾಜ್: ಹಲವಾರು ಸ್ಥಳಗಳಲ್ಲಿ 30 ಗಂಟೆಗಳಿಗಿಂತ ಹೆಚ್ಚು ಕಾಲ ಟ್ರಾಫಿಕ್ ಜಾಮ್ನಲ್ಲಿ ಜನರು ಸಿಲುಕಿಕೊಂಡ ಒಂದು ದಿನದ ನಂತರ, ಇಡೀ ಮಹಾ ಕುಂಭ ಪ್ರದೇಶವನ್ನು ‘ವಾಹನ ರಹಿತ ವಲಯ’ ಎಂದು ಘೋಷಿಸುವುದು ಸೇರಿದಂತೆ, ಫೆಬ್ರವರಿ…
View More ಮಹಾಕುಂಭ ಸಂಚಾರ ಸಮಸ್ಯೆ: ಮಾಘೀ ಪೂರ್ಣಿಮಾ ಸ್ನಾನಕ್ಕೆ ಮುನ್ನ ‘ವಾಹನ ರಹಿತ ವಲಯ’ ಘೋಷಣೆಮಹಾ ಕುಂಭದ ಕೊನೆಯ ಅಮೃತ ಸ್ನಾನ: ವಸಂತ ಪಂಚಮಿ ಪ್ರಯುಕ್ತ 62 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನ
ಪ್ರಯಾಗ್‌ರಾಜ್: ಸೊಮವಾರ, ಮಹಾ ಕುಂಭದಲ್ಲಿ ಬಸಂತ ಪಂಚಮಿಯ ಅಮೃತ ಸ್ನಾನದ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು, ಸಂತರು, ಸಾಧುಗಳು ಮತ್ತು ಅಖಾಡಗಳು ಪಾಲ್ಗೊಂಡರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ “ಶೂನ್ಯ ದೋಷ” ನಿರ್ದೇಶನದಂತೆ…
View More ಮಹಾ ಕುಂಭದ ಕೊನೆಯ ಅಮೃತ ಸ್ನಾನ: ವಸಂತ ಪಂಚಮಿ ಪ್ರಯುಕ್ತ 62 ಲಕ್ಷಕ್ಕೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನಮಹಾ ಕುಂಭದಲ್ಲಿ ಭಕ್ತರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ವಿಚಾರ: ಫೆ.3 ರಂದು ವಿಚಾರಣೆ ನಡೆಸಲಿರುವ ಸುಪ್ರೀಂ
ನವದೆಹಲಿ: ಜನವರಿ 29 ರಂದು ಮಹಾ ಕುಂಭದಲ್ಲಿ ನಡೆದ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಮೃತಪಟ್ಟು 60 ಜನರು ಗಾಯಗೊಂಡ ನಂತರ, ಭಕ್ತರ ಸುರಕ್ಷತೆಗಾಗಿ ನಿರ್ದಿಷ್ಟ ಮಾರ್ಗಸೂಚಿಗಳು ಮತ್ತು ನಿಯಮಗಳನ್ನು ಜಾರಿಗೊಳಿಸುವಂತೆ ಕೋರುವ ಮನವಿಯನ್ನು…
View More ಮಹಾ ಕುಂಭದಲ್ಲಿ ಭಕ್ತರ ಸುರಕ್ಷತೆಗಾಗಿ ಕೈಗೊಂಡ ಕ್ರಮಗಳ ವಿಚಾರ: ಫೆ.3 ರಂದು ವಿಚಾರಣೆ ನಡೆಸಲಿರುವ ಸುಪ್ರೀಂಡಜನ್ಗಟ್ಟಲೆ ಜನರ ಸಾವಿಗೆ ಕಾರಣವಾದ ಮಹಾ ಕುಂಭದಲ್ಲಿ ಕಾಲ್ತುಳಿತಕ್ಕೆ ಕಾರಣವೇನು?
ನವದೆಹಲಿ: ಉತ್ತರ ಪ್ರದೇಶದಲ್ಲಿ ಬುಧವಾರ ಮಹಾ ಕುಂಭಮೇಳದಲ್ಲಿ ಮುಂಜಾನೆ ಕಾಲ್ತುಳಿತದಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ. ಇದು ಹಿಂದೂ ಧಾರ್ಮಿಕ ಹಬ್ಬವಾಗಿದ್ದು, ಇದು ವಿಶ್ವದ ಅತಿದೊಡ್ಡ ಮಾನವ ಕೂಟವಾಗಿದೆ.…
View More ಡಜನ್ಗಟ್ಟಲೆ ಜನರ ಸಾವಿಗೆ ಕಾರಣವಾದ ಮಹಾ ಕುಂಭದಲ್ಲಿ ಕಾಲ್ತುಳಿತಕ್ಕೆ ಕಾರಣವೇನು?ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟ ಭಕ್ತರಿಗೆ ಸಿಎಂ ಸಿದ್ದರಾಮಯ್ಯ ಸಂತಾಪ
ಬೆಂಗಳೂರು: ಉತ್ತರ ಪ್ರದೇಶದ ಮಹಾಕುಂಭದಲ್ಲಿ ಕಾಲ್ತುಳಿತದಿಂದಾದ ಜೀವಹಾನಿಯ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸಂತಾಪ ವ್ಯಕ್ತಪಡಿಸಿದ್ದು, ಮೇಳದಲ್ಲಿರುವ ಎಲ್ಲಾ ಕನ್ನಡಿಗರನ್ನು ಎಚ್ಚರಿಕೆಯಿಂದ ಮತ್ತು ಸುರಕ್ಷಿತವಾಗಿರಲು ಮನವಿ ಮಾಡಿದ್ದಾರೆ. ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಪವಿತ್ರ…
View More ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟ ಭಕ್ತರಿಗೆ ಸಿಎಂ ಸಿದ್ದರಾಮಯ್ಯ ಸಂತಾಪಅಯೋಧ್ಯೆ, ಕಾಶಿಗೆ ನುಗ್ಗಿದ ಮಹಾಕುಂಭ ಜನಸಾಗರ; ರಾಮ ಮಂದಿರಕ್ಕೆ ದಾಖಲೆಯ 25 ಲಕ್ಷ ಭಕ್ತರು
ಲಕ್ನೋ: ಅಯೋಧ್ಯೆ ಮತ್ತು ಕಾಶಿ ಎರಡರಲ್ಲೂ ಮಹಾಕುಂಭದಲ್ಲಿ ಭಾರಿ ಜನಜಂಗುಳಿ ಉಂಟಾಗಿದ್ದು, ಅಧಿಕಾರಿಗಳಿಗೆ ನಿದ್ದೆಯಿಲ್ಲದ ರಾತ್ರಿ ಕಾಣುವಂತಾಗಿದೆ. ಗಣರಾಜ್ಯೋತ್ಸವ ದಿನವಾದ ಭಾನುವಾರದಿಂದ 25 ಲಕ್ಷ ಭಕ್ತರು ಅಯೋಧ್ಯೆಗೆ ಭೇಟಿ ನೀಡಿದ್ದು, ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು…
View More ಅಯೋಧ್ಯೆ, ಕಾಶಿಗೆ ನುಗ್ಗಿದ ಮಹಾಕುಂಭ ಜನಸಾಗರ; ರಾಮ ಮಂದಿರಕ್ಕೆ ದಾಖಲೆಯ 25 ಲಕ್ಷ ಭಕ್ತರು