ತಂದೆಯ ಆಸ್ತಿಯಲ್ಲಿ ಎಲ್ಲಾ ಮಕ್ಕಳಿಗೂ ಸಮ ಭಾಗವಿದೆ. ಈ ಆಸ್ತಿಯ ವಿಷಯವಾಗಿ ಅಣ್ಣ ಮಾತ್ರ ದಾನಪತ್ರ ಮಾಡಲು ಅವಕಾಶವಿಲ್ಲ. ಏಕೆಂದರೆ, ಆಸ್ತಿ ಅಣ್ಣನೊಬ್ಬನದಲ್ಲ. ತಂಗಿಯಂದಿರಿಗೂ ಹಕ್ಕಿದೆ. ಅವರ ಆಸ್ತಿಯನ್ನು ಅವರಿಗೇ ದಾನ ಮಾಡುವ ಹಕ್ಕು…
View More LAW POINT: ಆಸ್ತಿಯನ್ನು ಅಣ್ಣ ದಾನಪತ್ರದ ಮೂಲಕ ತಂಗಿಯಂದಿರಿಗೆ ಕೊಡಬಹುದೇ?