ರಾಜ್ಯಾದ್ಯಂತ ಈ ವರ್ಷ ಅತ್ಯಧಿಕ ಮಳೆಯಾಗಿದ್ದು, ವರುಣ ನಿಜಕ್ಕೂ ಮರಣಮೃದಂಗ ಬಾಸಿದ್ದಾನೆ. ಇತ್ತ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 59…
View More BIG NEWS: ಭಾರೀ ಮಳೆಗೆ 2 ತಿಂಗಳಲ್ಲಿ 59 ಮಂದಿ ಸಾವು; ಭಾರಿ ಪ್ರಮಾಣದ ಬೆಳೆ ಹಾನಿcrop
ಬೆಳೆಹಾನಿ: ನೀರಾವರಿಗೆ 25 ಸಾವಿರ, ಮಳೆಯಾಶ್ರಿತ 13600 ರೂ., ಬಹುವಾರ್ಷಿಕ ಬೆಳೆಗೆ 28 ಸಾವಿರ ರೂ
ದಾವಣಗೆರೆ: 2022 -23ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾದ ವಿಚಾರಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದರದಲ್ಲಿ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೌದು, ಮಳೆಯಾಶ್ರಿತ ಬೆಳೆಹಾನಿಗೆ ಪ್ರತಿ ಹೆಕ್ಟೇರ್ ಗೆ ಮಾರ್ಗಸೂಚಿ ದರ 6,…
View More ಬೆಳೆಹಾನಿ: ನೀರಾವರಿಗೆ 25 ಸಾವಿರ, ಮಳೆಯಾಶ್ರಿತ 13600 ರೂ., ಬಹುವಾರ್ಷಿಕ ಬೆಳೆಗೆ 28 ಸಾವಿರ ರೂರೈತರಿಗೆ ಒಳ್ಳೆಯ ಸುದ್ದಿ: ಈ ಬೆಳೆಯಿಂದ ರೈತರಿಗೆ ಭರ್ಜರಿ ಲಾಭ; ಪ್ರತಿ ಲೀಟರ್ ಗೆ 14 ಸಾವಿರ ರೂ!
ರೈತರಿಗೆ ಸಿಹಿಸುದ್ದಿ. ಯಾವಾಗಲು ಒಂದೇ ಬೆಳೆ ಬೆಳೆಯುವುದರಿಂದ ದೊಡ್ಡ ಇಳುವರಿ ಸಿಗುವುದಿಲ್ಲ. ಆದ್ದರಿಂದ, ಬೆಳೆ ಮಧ್ಯದಲ್ಲಿ ಹೊಸ ರೀತಿಯ ಬೆಳೆ ಬೆಳಸಬೇಕು. ಇಲ್ಲದಿದ್ದರೆ ಅಂತರ ಬೆಳೆಗಳನ್ನು ಬೆಳೆಸಬೇಕು. ಆಗ ಮಾತ್ರ ರೈತರಿಗೆ ಇಳುವರಿ ಉತ್ತಮವಾಗಿರುತ್ತದೆ.…
View More ರೈತರಿಗೆ ಒಳ್ಳೆಯ ಸುದ್ದಿ: ಈ ಬೆಳೆಯಿಂದ ರೈತರಿಗೆ ಭರ್ಜರಿ ಲಾಭ; ಪ್ರತಿ ಲೀಟರ್ ಗೆ 14 ಸಾವಿರ ರೂ!ರೈತರು ‘ಬೆಳೆಯ ಆಕ್ಷೇಪಣೆ’ ಸಲ್ಲಿಸಲು ಅಕ್ಟೊಬರ್ 15 ಕೊನೆಯ ದಿನ
ಬೆಂಗಳೂರು: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಮೂಲಕ ಮುಂಗಾರು ಹಂಗಾಮಿನಲ್ಲಿ ರೈತರ ಜಮೀನಿನಲ್ಲಿ ಬೆಳೆದ ಬೆಳೆಯ ಮಾಹಿತಿಯನ್ನು ಸಂಗ್ರಹಿಸಲಾಗಿದ್ದು, ಸರ್ಕಾರವು ಈ ಬೆಳೆಗಳ ಮಾಹಿತಿಯನ್ನು ಬೆಳೆ ವಿಮೆ, ಕನಿಷ್ಠ ಬೆಂಬಲ ಬೆಲೆ, ಬೆಳೆ ನಷ್ಟ ಪರಿಹಾರ…
View More ರೈತರು ‘ಬೆಳೆಯ ಆಕ್ಷೇಪಣೆ’ ಸಲ್ಲಿಸಲು ಅಕ್ಟೊಬರ್ 15 ಕೊನೆಯ ದಿನ
