ಬೆಂಗಳೂರು: ಚೀನಾದಲ್ಲಿ ಹರಡುತ್ತಿರುವ HMPV ವೈರಸ್ಗೆ ಭಾರತದ ಆರೋಗ್ಯ ಇಲಾಖೆ ಸ್ಪಂದಿಸಿದೆ. ಭಾರತದ ಜನರು ಚಿಂತಿಸಬೇಕಾಗಿಲ್ಲ, ಯಾರೂ ಭಯಪಡಬೇಕಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. HMPV ವೈರಸ್ ಇತರ ವೈರಸ್ಗಳಂತೆ ಶೀತ, ಕೆಮ್ಮು ಮತ್ತು…
View More ಭಾರತೀಯರು HMPV ವೈರಸ್ಗೆ ಹೆದರುವ ಅಗತ್ಯವಿಲ್ಲ: ಕೇಂದ್ರ ಆರೋಗ್ಯ ಇಲಾಖೆcovid
ಚೀನಾದಲ್ಲಿ ಕೋವಿಡ್ ತರಹದ ವೈರಸ್: ಎಚ್.ಎಂ.ಪಿ.ವಿ ಎಂದರೇನು ಮತ್ತು ಅದರ ಲಕ್ಷಣಗಳು ಯಾವುವು?
ಚೀನಾದಲ್ಲಿ ಎಚ್ಎಮ್‌ಪಿವಿ ಎಂಬ ಹೊಸ ವೈರಸ್ ಹರಡುತ್ತಿದೆ, ಇದು ಜ್ವರ ಮತ್ತು ಕೋವಿಡ್-19 ನಂತಹ ರೋಗಲಕ್ಷಣಗಳನ್ನು ಉಂಟುಮಾಡುತ್ತದೆ. ಹೆಚ್ಚುತ್ತಿರುವ ಉಸಿರಾಟದ ಕಾಯಿಲೆಗಳಿಂದಾಗಿ ಆಸ್ಪತ್ರೆಗಳು ಕಿಕ್ಕಿರಿದು ತುಂಬಿರುವುದನ್ನು ಸಾಮಾಜಿಕ ಮಾಧ್ಯಮಗಳಲ್ಲಿನ ವೀಡಿಯೊಗಳು ತೋರಿಸುತ್ತವೆ. ಕೆಲವು ಪೋಸ್ಟ್ಗಳು…
View More ಚೀನಾದಲ್ಲಿ ಕೋವಿಡ್ ತರಹದ ವೈರಸ್: ಎಚ್.ಎಂ.ಪಿ.ವಿ ಎಂದರೇನು ಮತ್ತು ಅದರ ಲಕ್ಷಣಗಳು ಯಾವುವು?ರಾಜ್ಯದಲ್ಲಿ 1,692 ಕೋವಿಡ್ ಹೊಸ ಪ್ರಕರಣಗಳು ದೃಢ; ಜಿಲ್ಲಾವಾರು ಕೋವಿಡ್ ಅಪ್ಡೇಟ್ಸ್ ಇಲ್ಲಿದೆ
ರಾಜ್ಯವ್ಯಾಪಿ ನಿನ್ನೆ 1,692 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 1,094 ಮಂದಿ ಗುಣಮುಖರಾಗಿದ್ದು, ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ 11,105 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ. ಇನ್ನು,…
View More ರಾಜ್ಯದಲ್ಲಿ 1,692 ಕೋವಿಡ್ ಹೊಸ ಪ್ರಕರಣಗಳು ದೃಢ; ಜಿಲ್ಲಾವಾರು ಕೋವಿಡ್ ಅಪ್ಡೇಟ್ಸ್ ಇಲ್ಲಿದೆರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್; ಆತಂಕದಲ್ಲಿ ಟೀಮ್ ಇಂಡಿಯಾ
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಪ್ರಾರಂಭವಾಗಲು ಇನ್ಮೇನು ಕೆಲವೇ ದಿನ ಬಾಕಿ ಇದ್ದು, ಇಷ್ಟರಲ್ಲೇ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ. ಹೌದು, ಶನಿವಾರದಂದು ಟೀಮ್ ಇಂಡಿಯಾ ನಾಯಕ…
View More ರೋಹಿತ್ ಶರ್ಮಾಗೆ ಕೋವಿಡ್ ಪಾಸಿಟಿವ್; ಆತಂಕದಲ್ಲಿ ಟೀಮ್ ಇಂಡಿಯಾವಿಜಯನಗರ: ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಚಾಲನೆ
ಹಂಪಿ(ವಿಜಯನಗರ ಜಿಲ್ಲೆ),ಫೆ.25: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕ್ಷೇತ್ರಜನಸಂಪರ್ಕ ಕಾರ್ಯಾಲಯದ ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಜಿ.ಕಿಶನ್‍ರೆಡ್ಡಿ ಅವರು ಶುಕ್ರವಾರ ಹಸಿರುನಿಶಾನೆ ನೀಡಿದರು. ಹಂಪಿಯ ಪಟ್ಟಾಭಿರಾಮದೇವಸ್ಥಾನದ ಮುಂಭಾಗ ಕೋವಿಡ್…
View More ವಿಜಯನಗರ: ಕೋವಿಡ್ ಜಾಗೃತಿ ರಥಕ್ಕೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಚಾಲನೆಬದುಕು ಬದಲಿಸಿದ ಕೋವಿಡ್ !
ವಿಶೇಷ ಲೇಖನ: Y.S. ಗಣೇಶ ಕೋವಿಡ್೧೯ ಸಾಂಕ್ರಾಮಿಕ ರೋಗದ ಪಿಡುಗು ಸಾಮಾನ್ಯ ಜೀವನ ವೃತ್ತಿಗಳ ಮಾರ್ಪಾಡಿಗೆ ಒಂದು ರೀತಿಯಲ್ಲಿ ಅನುವು ಮಾಡಿದೆ ಅಂದರೆ ತಪ್ಪಿಲ್ಲ. ಕೆಲವು ಪ್ರದೇಶಗಳು ಅಂದರೆ ನೇಪಾಳ, ಗೋಕರ್ಣ , ಮೈಸೂರು…
View More ಬದುಕು ಬದಲಿಸಿದ ಕೋವಿಡ್ !ಮಕ್ಕಳ ಕೋವಿಡ್ ಚಿಕಿತ್ಸೆಗೆ ಮಾರ್ಗಸೂಚಿ ಬಿಡುಗಡೆ; ಮಕ್ಕಳು ಮಾಸ್ಕ್ ಧರಿಸಬೇಕಾದ ಅಗತ್ಯವಿಲ್ಲ!
ನವದೆಹಲಿ: ಮಕ್ಕಳ ಕೋವಿಡ್ ಚಿಕಿತ್ಸೆಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಕ್ಕಳಿಗೆ ರೆಮ್ಡಿಸಿವಿರ್, ಸ್ಟಿರಾಯ್ಡ್ ಬಳಸಬೇಡಿ ಎಂದು ಸೂಚಿಸಿದೆ. ರೆಮ್ಡಿಸಿವಿರ್ ತುರ್ತು ಬಳಕೆಗೆ ಮಾತ್ರ ಅವಕಾಶವಿದ್ದು, 18 ವರ್ಷ ಕೆಳಗಿನ ಮಕ್ಕಳ…
View More ಮಕ್ಕಳ ಕೋವಿಡ್ ಚಿಕಿತ್ಸೆಗೆ ಮಾರ್ಗಸೂಚಿ ಬಿಡುಗಡೆ; ಮಕ್ಕಳು ಮಾಸ್ಕ್ ಧರಿಸಬೇಕಾದ ಅಗತ್ಯವಿಲ್ಲ!Breaking: ಬರೊಬ್ಬರಿ 98 ದಿನ ಕಾಡುವ 3ನೇ ಅಲೆಯಿಂದ ತಪ್ಪಿಸಿಕೊಳ್ಳಲು ಇರೋದು ಒಂದೇ ಮಾರ್ಗ: ತಜ್ಞರು ನೀಡಿರುವ ಸಲಹೆ ಏನು?
ದಾವಣಗೆರೆ: ಕರೋನಾ ಎರಡನೇ ಅಲೆ ಅಬ್ಬರದ ನಡುವೆ ಈಗ ಮೂರನೇ ಅಲೆ ಆತಂಕ ಹೆಚ್ಚಿದೆ. ಭಾರತಕ್ಕೆ ಓವಿಡ್ ಮೂರನೇ ಅಲೆ ಅಪ್ಪಳಿಸುವುದು ಖಚಿತ ಎಂದು ಹೇಳಿರುವ ತಜ್ಞರು ಈಗಲೇ ಜಾಗೃತಿ ವಹಿಸಬೇಕು ಎಂದು ಹೇಳಿದ್ದಾರೆ.…
View More Breaking: ಬರೊಬ್ಬರಿ 98 ದಿನ ಕಾಡುವ 3ನೇ ಅಲೆಯಿಂದ ತಪ್ಪಿಸಿಕೊಳ್ಳಲು ಇರೋದು ಒಂದೇ ಮಾರ್ಗ: ತಜ್ಞರು ನೀಡಿರುವ ಸಲಹೆ ಏನು?ಕೊರೊನಾ ಭಯದಿಂದ ನೇಣಿಗೆ ಶರಣಾದ ಯುವಕ !
ಹರಿಹರ: ಕೊರೊನಾ ಭಯದಿಂದ 30 ವರ್ಷದ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ. ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ನಿವಾಸಿ ಬಸವರಾಜ್ ಆತ್ಮಹತ್ಯೆಗೆ ಶರಣಾದ ಯುವಕ. ಈತ ಎರಡು ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ. ಈ ಕಾರಣ…
View More ಕೊರೊನಾ ಭಯದಿಂದ ನೇಣಿಗೆ ಶರಣಾದ ಯುವಕ !ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಕರೋನ ದೃಢ
ನವದೆಹಲಿ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಇಂದು ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಶಕ್ತಿಕಾಂತ್ ದಾಸ್ ಅವರು ಟ್ವೀಟ್ ಮಾಡಿದ್ದು, ನನಗೆ ಕೋವಿಡ್ ಸೋಂಕು ಭಾನುವಾರ ದೃಢಪಟ್ಟಿದ್ದು ನಾನು ಆರೋಗ್ಯವಾಗಿದ್ದೇನೆ.ಹೋಮ್ ಕ್ವಾರಂಟೈನ್…
View More ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರಿಗೆ ಕರೋನ ದೃಢ