ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆಯ ಕೊರತೆಯ ಮಧ್ಯೆ ಆಘಾತಕಾರಿ ಸುದ್ದಿಯೊಂದು ಬಂದಿದ್ದು, ಏಪ್ರಿಲ್ 11 ರವರೆಗೆ ದೇಶದಲ್ಲಿ ಶೇ.23ರಷ್ಟು ಕರೋನ ಲಸಿಕೆಗಳು ಹಾಳಾಗಿವೆ ಎಂಬ ಮಾಹಿತಿ ಆರ್ ಟಿಐ ಅರ್ಜಿಯಿಂದ ಬಹಿರಂಗವಾಗಿದೆ. ಹೌದು, ಏಪ್ರಿಲ್…
View More BIG NEWS: ದೇಶದಲ್ಲಿ ಕರೋನ ಲಸಿಕೆ ಕೊರತೆ ಮಧ್ಯೆ ಆಘಾತಕಾರಿ ಸುದ್ದಿcountry
ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ; ದೇಶದ ಶೇ.100ರಷ್ಟು ಜನರಿಗೆ ಶುದ್ಧ ಇಂಧನ
ನವದೆಹಲಿ: ಕೇಂದ್ರ ಸರ್ಕಾರ ಮುಂದಿನ 2 ವರ್ಷಗಳಲ್ಲಿ 1 ಕೋಟಿಗೂ ಹೆಚ್ಚು ಉಚಿತ ಎಲ್‌ಪಿಜಿ ಸಂಪರ್ಕ ನೀಡುವ ಗುರಿ ಹೊಂದಿದ್ದು, ದೇಶದ ಶೇ.100ರಷ್ಟು ಜನರಿಗೆ ಶುದ್ಧ ಇಂಧನ ತಲುಪಿಸಲು ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿದು…
View More ಎಲ್‌ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ; ದೇಶದ ಶೇ.100ರಷ್ಟು ಜನರಿಗೆ ಶುದ್ಧ ಇಂಧನಅಂತರ್ಜಾಲ ಸೇವೆ ಸ್ಥಗಿತಗೊಳಿಸುವಲ್ಲಿ ಭಾರತಕ್ಕೆ ನಂ.1 ಕುಖ್ಯಾತಿ; ಎಚ್.ಸಿ ಮಹಾದೇವಪ್ಪ ಟ್ವೀಟ್
ಬೆಂಗಳೂರು: ಕೃಷಿ ಮಸೂದೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಕೇಂದ್ರ ಸರ್ಕಾರ ಅಂತರ್ಜಾಲ ಸೇವೆ ಸ್ಥಗಿತಗೊಳಿಸಿದ ಹಿನ್ನಲೆ, ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಅಂತರ್ಜಾಲ ಸೇವೆ ಸ್ಥಗಿತಗೊಳಿಸುವಲ್ಲಿ ಅಗ್ರ ಸ್ಥಾನ ಪಡೆಯುವ…
View More ಅಂತರ್ಜಾಲ ಸೇವೆ ಸ್ಥಗಿತಗೊಳಿಸುವಲ್ಲಿ ಭಾರತಕ್ಕೆ ನಂ.1 ಕುಖ್ಯಾತಿ; ಎಚ್.ಸಿ ಮಹಾದೇವಪ್ಪ ಟ್ವೀಟ್BREAKING: ದೇಶದಲ್ಲಿ ಕೊರೋನಾ ಲಸಿಕೆ ಪಡೆದಿದ್ದ 447 ಮಂದಿಗೆ ಅಡ್ಡಪರಿಣಾಮಗಳು
ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಇಂದು ಮಾಹಿತಿ ನೀಡಿದ್ದು, ಕೊರೋನಾ ಲಸಿಕೆಯ ಆಂದೋಲನದ ಭಾಗವಾದ 2ನೇ ದಿನವಾದ ಇಂದು 6 ರಾಜ್ಯಗಳಲ್ಲಿ 17,072 ಮಂದಿ ಲಸಿಕೆ ಪಡೆದಿದ್ದಾರೆ ಎಂದು ತಿಳಿಸಿದೆ. ಇದರೊಂದಿಗೆ ದೇಶದಲ್ಲಿ ಕರೋನ…
View More BREAKING: ದೇಶದಲ್ಲಿ ಕೊರೋನಾ ಲಸಿಕೆ ಪಡೆದಿದ್ದ 447 ಮಂದಿಗೆ ಅಡ್ಡಪರಿಣಾಮಗಳುದೇಶದ 10 ರಾಜ್ಯಗಳಿಗೆ ಹರಡಿದ ಹಕ್ಕಿಜ್ವರ; ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದ ಸರ್ಕಾರ ಸೂಚನೆ
ನವದೆಹಲಿ: ಇದುವರೆಗೆ 10 ರಾಜ್ಯಗಳಿಗೆ ಹಕ್ಕಿಜ್ವರ ಹರಡಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದು, ಈಗಾಗಲೇ ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಹಕ್ಕಿಜ್ವರ ಪತ್ತೆಯಾಗಿದ್ದು, ದೆಹಲಿ,…
View More ದೇಶದ 10 ರಾಜ್ಯಗಳಿಗೆ ಹರಡಿದ ಹಕ್ಕಿಜ್ವರ; ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರದ ಸರ್ಕಾರ ಸೂಚನೆಬಿಗ್ ನ್ಯೂಸ್: ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್ ಬೆಲೆ
ನವದೆಹಲಿ: ದೇಶದ ಇತಿಹಾಸದಲ್ಲಿ ಪೆಟ್ರೋಲ್ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಕಳೆದ ತಿಂಗಳು ದಿನಗಳವರೆಗೆ ಏರಿಕೆಯಾಗದ ತೈಲ ಬೆಲೆ ಬುಧವಾರ ಏರಿಕೆಯಾಗಿದೆ. ನಿನ್ನೆ ಲೀಟರ್ ಪೆಟ್ರೋಲ್ ಬೆಲೆ 26 ಪೈಸೆ ಮತ್ತು ಡೀಸೆಲ್…
View More ಬಿಗ್ ನ್ಯೂಸ್: ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್ ಬೆಲೆದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಗ್ರೀನ್ ಸಿಗ್ನಲ್
ದೆಹಲಿ: ದೇಶದಲ್ಲಿ ಕರೋನ ಸೋಂಕು ನಿಯಂತ್ರಿಸಲು ಕೋವಿಶಿಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ (ಡಿಸಿಜಿಐ) ಅನುಮತಿ ನೀಡಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಜಿಐ ವಿ.ಜಿ ಸೋಮನಿ ಅವರು, ಭಾರತ್…
View More ದೇಶದಲ್ಲಿ ಕೋವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳ ಬಳಕೆಗೆ ಗ್ರೀನ್ ಸಿಗ್ನಲ್ಒಳ್ಳೆಯ ಸುದ್ದಿ: ದೇಶದ ಎಲ್ಲ ಜನರಿಗೆ ಕರೋನಾ ಲಸಿಕೆ ಉಚಿತ; ಕೇಂದ್ರ ಸಚಿವರ ಮಹತ್ವದ ಪ್ರಕಟಣೆ
ನವದೆಹಲಿ : ಕರೋನಾ ವೈರಸ್ ಲಸಿಕೆ ಪ್ರಕ್ರಿಯೆಗೆ ಕೇಂದ್ರವು ಡೈ ರನ್ ನಡೆಸುತ್ತಿದ್ದು, ಕೋವಿಡ್ ಲಸಿಕೆಗಳನ್ನು ದೇಶಾದ್ಯಂತ ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ ವರ್ಧನ್ ಹೇಳಿದ್ದಾರೆ. ವ್ಯಾಕ್ಸಿನೇಷನ್ ಡ್ರೈ ರನ್…
View More ಒಳ್ಳೆಯ ಸುದ್ದಿ: ದೇಶದ ಎಲ್ಲ ಜನರಿಗೆ ಕರೋನಾ ಲಸಿಕೆ ಉಚಿತ; ಕೇಂದ್ರ ಸಚಿವರ ಮಹತ್ವದ ಪ್ರಕಟಣೆದೇಶದ ಪಬ್ ಜಿ ಫ್ಯಾನ್ಸ್‌ಗೆ ಗುಡ್ ನ್ಯೂಸ್..!
ಬೆಂಗಳೂರು: ಪಬ್ ಜಿ ಮೊಬೈಲ್ ಕಂಪನಿಯು ಅನೀಶ್ ಅರವಿಂದ್ ಅವರನ್ನು ಇಂಡಿಯಾದ ಮ್ಯಾನೇಜರ್ ಆಗಿ ನೇಮಕ ಮಾಡಿದ ಕೆಲವೇ ದಿನಗಳಲ್ಲಿ ಶುಭ ಸುದ್ದಿ ನೀಡಿದೆ. ಭಾರತದಲ್ಲಿ ಪಬ್ ಜಿ ಗೇಮ್ ಅನ್ನು ಮರಳಿ ತರಲು…
View More ದೇಶದ ಪಬ್ ಜಿ ಫ್ಯಾನ್ಸ್‌ಗೆ ಗುಡ್ ನ್ಯೂಸ್..!ದೇಶದಲ್ಲಿ ಕರೋನಾ; ಜನವರಿಯಲ್ಲಿ ಎರಡು ಕರೋನ ಲಸಿಕೆಗಳು ಲಭ್ಯ!
ನವದೆಹಲಿ: ಕರೋನಾ ವೈರಸ್ ಲಸಿಕೆ ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗಪಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹಿನ್ನೆಲೆಯಲ್ಲಿ ಜನವರಿಯೊಳಗೆ ಆಕ್ಸ್‌ಫರ್ಡ್-ಆಸ್ಟ್ರೊಜೆಂಕಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳು…
View More ದೇಶದಲ್ಲಿ ಕರೋನಾ; ಜನವರಿಯಲ್ಲಿ ಎರಡು ಕರೋನ ಲಸಿಕೆಗಳು ಲಭ್ಯ!
