ನವದೆಹಲಿ : ಮೊಬೈಲ್ ಕಾಲರ್ ಟ್ಯೂನ್ ಮೂಲಕ ಕರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವ ಬಾಲಿವುಡ್ ಬಿಗ್ ಬಿ ನಟ ಅಮಿತಾಬ್ ಬಚ್ಚನ್ ಅವರ ದ್ವನಿಯನ್ನು ತೆಗೆದು ಹಾಕಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡುವಂತೆ…
View More ಕರೋನ ಜಾಗೃತಿ ಕಾಲರ್ ಟ್ಯೂನ್ ನಿಂದ ನಟ ಅಮಿತಾಬ್ ಬಚ್ಚನ್ ಧ್ವನಿ ತೆಗೆಯುವಂತೆ ಕೋರಿ ಅರ್ಜಿCorona
ಜನವರಿ 29 ರಂದು ಸಂಸತ್ ಅಧಿವೇಶನ; ಫೆ.1ರಂದು ಕರೋನ ಬಿಕ್ಕಟ್ಟಿನ ನಂತರ ಮೊದಲ ಬಜೆಟ್ ಮಂಡನೆ
ನವದೆಹಲಿ: ಜನವರಿ 29 ರಿಂದ ಸಂಸತ್ತಿನ ಅಧಿವೇಶನಗಳನ್ನು ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಫೆಬ್ರವರಿ 1 ರಂದು ಬಜೆಟ್ ಮಂಡನೆ ಮಾಡಲಾಗುವುದು. ಕರೋನಾ ಬಿಕ್ಕಟ್ಟಿನ ನಂತರ ಜಾರಿಗೆ ಬರುವ ಮೊದಲ ಬಜೆಟ್ ಇದಾಗಿದ್ದು ವಿಶೇಷವಾಗಿದೆ.…
View More ಜನವರಿ 29 ರಂದು ಸಂಸತ್ ಅಧಿವೇಶನ; ಫೆ.1ರಂದು ಕರೋನ ಬಿಕ್ಕಟ್ಟಿನ ನಂತರ ಮೊದಲ ಬಜೆಟ್ ಮಂಡನೆಕರೋನ ಸಂಕಷ್ಟ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷ ಬೇಕು;ಕೋಡಿಶ್ರೀ ಸ್ಪೋಟಕ ಭವಿಷ್ಯ!
ಹಾಸನ: ದೇಶದಲ್ಲಿ ರೂಪಾಂತರ ಕರೋನ ವೈರಸ್ ಹಬ್ಬುತ್ತಿರುವ ಬೆನ್ನಲ್ಲೇ, ಕೊರೋನಾ ಸಂಕಷ್ಟ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷ ಬೇಕು ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇನ್ನು ರೂಪಾಂತರ ಕರೋನ ವೈರಸ್ ಬಗ್ಗೆ…
View More ಕರೋನ ಸಂಕಷ್ಟ ಕಡಿಮೆಯಾಗೋದಕ್ಕೆ ಇನ್ನೂ 10 ವರ್ಷ ಬೇಕು;ಕೋಡಿಶ್ರೀ ಸ್ಪೋಟಕ ಭವಿಷ್ಯ!ದೇಶದಲ್ಲಿ ಕರೋನಾ; ಜನವರಿಯಲ್ಲಿ ಎರಡು ಕರೋನ ಲಸಿಕೆಗಳು ಲಭ್ಯ!
ನವದೆಹಲಿ: ಕರೋನಾ ವೈರಸ್ ಲಸಿಕೆ ಕೆಲವೇ ವಾರಗಳಲ್ಲಿ ಲಭ್ಯವಾಗಲಿದೆ ಎಂದು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗಪಡಿಸಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಈ ಹಿನ್ನೆಲೆಯಲ್ಲಿ ಜನವರಿಯೊಳಗೆ ಆಕ್ಸ್‌ಫರ್ಡ್-ಆಸ್ಟ್ರೊಜೆಂಕಾ ಮತ್ತು ಭಾರತ್ ಬಯೋಟೆಕ್ ಲಸಿಕೆಗಳು…
View More ದೇಶದಲ್ಲಿ ಕರೋನಾ; ಜನವರಿಯಲ್ಲಿ ಎರಡು ಕರೋನ ಲಸಿಕೆಗಳು ಲಭ್ಯ!ಕರೋನ ಲಸಿಕೆ ಹಾಕಿಸಿಕೊಂಡ ಆರೋಗ್ಯ ಸಚಿವರಿಗೆ ಮತ್ತೆ ಕೊರೋನಾ ದೃಢ
ಚಂದಿಗರ್ಹ್: ಕ್ಲಿನಿಕಲ್ ಪ್ರಯೋಗದ ವೇಳೆ ಕರೋನ ಲಸಿಕೆ ಹಾಕಿಸಿಕೊಂಡ ಆರೋಗ್ಯ ಸಚಿವರಿಗೆ ಮತ್ತೆ ಕೊರೋನಾ ಸೋಂಕು ದೃಢಪಟ್ಟಿದೆ. ನ.20ರಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಅವರಿಗೆ ಭಾರತ್ ಬಯೋಟೆಕ್ ತಯಾರಿಸಿದ ಕೊವಾಕ್ಸಿನ್ ಲಸಿಕೆ…
View More ಕರೋನ ಲಸಿಕೆ ಹಾಕಿಸಿಕೊಂಡ ಆರೋಗ್ಯ ಸಚಿವರಿಗೆ ಮತ್ತೆ ಕೊರೋನಾ ದೃಢಶುಭ ಸುದ್ದಿ: ದೇಶದಲ್ಲಿ ಇಳಿಯುತ್ತಿದೆ ಕೊರೋನಾ ಅಬ್ಬರ!
ನವದೆಹಲಿ: ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಸುಮಾರು 7 ತಿಂಗಳ ಬಳಿಕ ಕರೋನ ಸೋಂಕಿತರ ಚೇತರಿಕೆಯ ಪ್ರಮಾಣ 88.81% ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 9.67% ಇದ್ದು,ಇನ್ನು ಕರೋನ…
View More ಶುಭ ಸುದ್ದಿ: ದೇಶದಲ್ಲಿ ಇಳಿಯುತ್ತಿದೆ ಕೊರೋನಾ ಅಬ್ಬರ!ಕೊರೊನಾ ಉಲ್ಬಣಕ್ಕೆ ಜನರ ನಿರ್ಲಕ್ಷಕ್ಕಿಂತಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗೇಡಿತನ ಕಾರಣ: ಸಿದ್ದರಾಮಯ್ಯ
ಬೆಂಗಳೂರು: ಇಂದು ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿಯವರು ಮಾತನಾಡಿದ್ದು, ಈ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದೂ, ಜನತೆಗೆ ಕರ್ತವ್ಯಪಾಲನೆಯ ಪಾಠ ಮಾಡುವ ಮೊದಲು…
View More ಕೊರೊನಾ ಉಲ್ಬಣಕ್ಕೆ ಜನರ ನಿರ್ಲಕ್ಷಕ್ಕಿಂತಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗೇಡಿತನ ಕಾರಣ: ಸಿದ್ದರಾಮಯ್ಯಶುಭ ಸುದ್ದಿ ನೀಡಿದ WHO; ವರ್ಷದ ಅಂತ್ಯದ ವೇಳೆಗೆ ಕರೋನಾ ಲಸಿಕೆ…?
ಜಿನೀವಾ: ವಿಶ್ವದಾತ್ಯಂತ ಕರೋನ ವೈರಸ್ ಅಬ್ಬರಿಸುತ್ತಿದ್ದು ಕೋಟ್ಯಂತರ ಜನರು ಕರೋನ ಸೋಂಕಿಗೆ ಒಳಗಾಗಿದ್ದು ಲಕ್ಷಾಂತರ ಜನರು ಸಾವನ್ನಪ್ಪಿದ್ದಾರೆ. ಪ್ರಪಂಚದ ಎಲ್ಲಾ ದೇಶಗಳಲ್ಲಿ ಆರ್ಥಿಕ ಅಭಿವೃದ್ಧಿ ಕುಂಠಿತಗೊಂಡಿದೆ. ಈಗಿರುವಾಗ ಕರೋನಾ ಲಸಿಕೆಯ ಬಗ್ಗೆ WHO (…
View More ಶುಭ ಸುದ್ದಿ ನೀಡಿದ WHO; ವರ್ಷದ ಅಂತ್ಯದ ವೇಳೆಗೆ ಕರೋನಾ ಲಸಿಕೆ…?ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೊನೆಗೂ ದೃಢವಾದ ಕೊರೊನಾ ಸೋಂಕು; ಹತ್ತನೇ ಬಾರಿ ಪರೀಕ್ಷೆ ಮಾಡಿಸಿ ಕ್ವಾರನ್ಟೈನ್ ಆದ ಶಾಸಕ
ಬೆಂಗಳೂರು: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಶಾಸಕ ಹಾಗೂ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಹತ್ತನೇ ಬಾರಿ ಕೊರೊನಾ ಪರೀಕ್ಷೆ ಮಾಡಿಸಿದ್ದು, ಸೋಂಕು ದೃಢವಾಗಿದೆ. ಈ ಕುರಿತು ಸ್ವತಃ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರೇ…
View More ಎಂ.ಪಿ.ರೇಣುಕಾಚಾರ್ಯ ಅವರಿಗೆ ಕೊನೆಗೂ ದೃಢವಾದ ಕೊರೊನಾ ಸೋಂಕು; ಹತ್ತನೇ ಬಾರಿ ಪರೀಕ್ಷೆ ಮಾಡಿಸಿ ಕ್ವಾರನ್ಟೈನ್ ಆದ ಶಾಸಕ
