ಬೆಂಗಳೂರು: ಸಂವಿಧಾನ ತಿದ್ದುಪಡಿ ಬಗ್ಗೆ ನಾನು ಹೇಳಿಕೆ ನೀಡಿದ್ದೇನೆ ಎಂಬುದು ಸಾಬೀತಾದರೆ ರಾಜಕೀಯದಿಂದ ನಿವೃತ್ತಿ ಹೊಂದುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಬಿಜೆಪಿಗೆ ಸವಾಲು ಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂವಿಧಾನ ತಿದ್ದುಪಡಿಯ ಬಗ್ಗೆ…
View More ಸಂವಿಧಾನ ಬದಲಾವಣೆಯ ನನ್ನ ಹೇಳಿಕೆಯನ್ನು ಸಾಬೀತುಪಡಿಸಿದರೆ ರಾಜಕೀಯದಿಂದ ನಿವೃತ್ತಿ: ಬಿಜೆಪಿಗೆ ಸವಾಲೆಸೆದ ಡಿ.ಕೆ.ಶಿವಕುಮಾರChallenge
75,000 ರೂ.ಗಾಗಿ ಚಾಲೆಂಜ್ ಕಟ್ಟಿ 350 ಎಂಎಲ್ ವಿಸ್ಕಿ ಕುಡಿದ 21ರ ಇನ್ಫ್ಲುಯೆನ್ಸರ್ ಸಾವು!
ಆಹಾರ ಮತ್ತು ಪಾನೀಯ ಸವಾಲುಗಳು ಸಾಮಾಜಿಕ ಮಾಧ್ಯಮದ ಯುಗವನ್ನು ಆಳುತ್ತಿವೆ. ಅವು ಮೊಬೈಲ್ ಪರದೆಗಳಲ್ಲಿ ಆಸಕ್ತಿದಾಯಕವಾಗಿ ಕಾಣಬಹುದಾದರೂ, ಅವು ಹೆಚ್ಚಾಗಿ ಅಪಾಯಕಾರಿ ಮತ್ತು ದೇಹ ಮತ್ತು ಆರೋಗ್ಯಕ್ಕೆ ಹಾನಿಕಾರಕವಾಗಿವೆ. ಇತ್ತೀಚಿನ ಡ್ರಿಂಕಿಂಗ್ ಚಾಲೆಂಜ್ನಲ್ಲಿ, 21…
View More 75,000 ರೂ.ಗಾಗಿ ಚಾಲೆಂಜ್ ಕಟ್ಟಿ 350 ಎಂಎಲ್ ವಿಸ್ಕಿ ಕುಡಿದ 21ರ ಇನ್ಫ್ಲುಯೆನ್ಸರ್ ಸಾವು!CM Reaction: ವಕ್ಫ್ ಮಂಡಳಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಸಿದ್ಧ: ಸಿಎಂ ಸಿದ್ದರಾಮಯ್ಯ
ಬೆಳಗಾವಿ: ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ವಕ್ಫ್ ಮಂಡಳಿ ಕುರಿತು ಚರ್ಚೆಗೆ ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದ್ದಾರೆ. ಅವರು ಸೋಮವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ…
View More CM Reaction: ವಕ್ಫ್ ಮಂಡಳಿ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆಗೆ ಸಿದ್ಧ: ಸಿಎಂ ಸಿದ್ದರಾಮಯ್ಯಹೀರೋಯಿಸಂ ಸಿನಿಮಾದಲ್ಲಿ ಇಟ್ಟುಕೊಳ್ಳಲಿ; ದರ್ಶನ್ ಸವಾಲಿಗೆ ಇಂದ್ರಜಿತ್ ಪ್ರತಿ ಸವಾಲು
ಬೆಂಗಳೂರು: ದಾಖಲೆ ಇದ್ದರೆ ಸಂಜೆಯೊಳಗೆ ಬಿಡುಗಡೆ ಮಾಡುವಂತೆ ನಟ ದರ್ಶನ್ ನಿರ್ದೇಶಕ ಇಂದ್ರಜಿತ್ ಅವರಿಗೆ ಸವಾಲು ಹಾಕಿದ ಬೆನ್ನಲ್ಲೆ ಸುದ್ದಿಗೋಷ್ಠಿ ನಡೆಸಿ ಮರು ಸವಾಲು ಹಾಕಿದ್ದಾರೆ ನಿರ್ದೇಶಕ ಇಂದ್ರಜಿತ್ ಲಂಕೇಶ್. ದರ್ಶನ್ ಅವರು ವಿಚಲಿತರಾಗಿದ್ದಾರೆ.…
View More ಹೀರೋಯಿಸಂ ಸಿನಿಮಾದಲ್ಲಿ ಇಟ್ಟುಕೊಳ್ಳಲಿ; ದರ್ಶನ್ ಸವಾಲಿಗೆ ಇಂದ್ರಜಿತ್ ಪ್ರತಿ ಸವಾಲುಕೇಂದ್ರದಿಂದ ಗುಡ್ ನ್ಯೂಸ್; ಹೀಗೆ ಮಾಡಿದರೆ, ಖಾತೆಗೆ ಉಚಿತವಾಗಿ 5 ಲಕ್ಷ ರೂ; ಇವರಿಗೆ ಮಾತ್ರ!
ಕೇಂದ್ರ ಸರ್ಕಾರವು ಅದ್ಭುತವಾದ ಆಫರ್ ನೀಡಿದ್ದು, 5 ಲಕ್ಷ ರೂಗಳನ್ನು ಉಚಿತವಾಗಿ ಗೆಲ್ಲುವ ಅದ್ಭುತ ಅವಕಾಶವನ್ನು ನೀಡುತ್ತಿದೆ. ಇದಕ್ಕಾಗಿ ನೀವು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ನೀವು ಗೆದ್ದರೆ ನಿಮಗೆ 5 ಲಕ್ಷ ರೂ. ಎರಡನೇ ವಿಜೇತರಿಗೆ…
View More ಕೇಂದ್ರದಿಂದ ಗುಡ್ ನ್ಯೂಸ್; ಹೀಗೆ ಮಾಡಿದರೆ, ಖಾತೆಗೆ ಉಚಿತವಾಗಿ 5 ಲಕ್ಷ ರೂ; ಇವರಿಗೆ ಮಾತ್ರ!