Yogurt : ನೀವು ದುರ್ಬಲ ಜೀರ್ಣಾಂಗ ವ್ಯವಸ್ಥೆಯನ್ನು ಹೊಂದಿದ್ದರೆ ರಾತ್ರಿಯಲ್ಲಿ ಮೊಸರು (Yogurt) ಸೇವಿಸಿದರೆ ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸಬಹುದು. “ಆಮ್ಲತೆ, ಆಮ್ಲೀಯತೆ ಅಥವಾ ಅಜೀರ್ಣದಂತಹ ಜೀರ್ಣಕ್ರಿಯೆಯ ಸಮಸ್ಯೆಗಳಿರುವ ಜನರು ರಾತ್ರಿಯಲ್ಲಿ ಮೊಸರು ಅಥವಾ ಮೊಸರನ್ನು ಸೇವಿಸಬಾರದು…
View More Yogurt | ರಾತ್ರಿ ಮೊಸರು ಸೇವಿಸಿದರೆ ಇವೆ ಅನೇಕ ಆರೋಗ್ಯ ಸಮಸ್ಯೆಗಳುcaused
ಹೂವಿನಹಡಗಲಿ: ಅಪಘಾತ ಮಾಡಿದ್ದ ಆರೋಪಿಗೆ ಜೈಲು ಶಿಕ್ಷೆ
ಹೂವಿನಹಡಗಲಿ: ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು-ಹಿರೇಹಡಗಲಿ ಮುಖ್ಯ ರಸ್ತೆಯ ಗರಡಿ ದುರುಗಮ್ಮ ದೇವಸ್ಥಾನದ ಬಳಿ 2015ರಲ್ಲಿ ಸಂಭವಿಸಿದ್ದ ಅಪಘಾತದಲ್ಲಿ ಆರೋಪಿಯಾಗಿದ್ದ ಟ್ಯಾಂಕರ್ ಚಾಲಕ ಎಸ್.ಜಿ.ನಾಗರಾಜ ಎನ್ನುವವರಿಗೆ ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.…
View More ಹೂವಿನಹಡಗಲಿ: ಅಪಘಾತ ಮಾಡಿದ್ದ ಆರೋಪಿಗೆ ಜೈಲು ಶಿಕ್ಷೆದಾವಣಗೆರೆ: ಜಿಲ್ಲೆಯಲ್ಲಿ ಆ.9 ರಂದು ಸುರಿದ ಭಾರಿ ಮಳೆಗೆ ಬರೋಬ್ಬರಿ 253.40 ಲಕ್ಷ ರೂ ನಷ್ಟ
ದಾವಣಗೆರೆ ಆ.10 : ಜಿಲ್ಲೆಯಲ್ಲಿ ಆಗಸ್ಟ್ 09 ರಂದು ಬಿದ್ದ ಮಳೆಯ ವಿವರದನ್ವಯ 6.7ಮಿ.ಮೀ. ಸರಾಸರಿ ಮಳೆಯಾಗಿದ್ದು, 253.40 ಲಕ್ಷ ರೂ ಅಂದಾಜು ನಷ್ಟ ಸಂಭವಿಸಿದ್ದು, ತಾಲ್ಲೂಕುವಾರು ಮಳೆ ಹಾಗೂ ಹಾನಿ ವಿವರ ಈ…
View More ದಾವಣಗೆರೆ: ಜಿಲ್ಲೆಯಲ್ಲಿ ಆ.9 ರಂದು ಸುರಿದ ಭಾರಿ ಮಳೆಗೆ ಬರೋಬ್ಬರಿ 253.40 ಲಕ್ಷ ರೂ ನಷ್ಟಬೆಳಗ್ಗೆದ್ದು ‘ಚಹಾ’ ಕುಡಿಯುವ ಅಭ್ಯಾಸವಿದೆಯೇ? ಬಿಸಿ ಟೀ- ಕಾಫಿ ಕುಡಿತೀರಾ.? ಹಾಗಾದರೆ ಇದನ್ನೊಮ್ಮೆ ಓದಿ..!
ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಚಹಾ ಬೇಕು. ದಿನಕ್ಕೆ 2-3 ಕಪ್ ಚಹಾ ಕುಡಿಯುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ ಇದು ಆರೋಗ್ಯಕ್ಕೆ ಹಾನಿಕರ ಎಂಬುದು ವೈದ್ಯರ ಅಭಿಪ್ರಾಯ. ಹೌದು, ದಿನಕ್ಕೆ 2-3 ಬಾರಿ ಚಹಾ…
View More ಬೆಳಗ್ಗೆದ್ದು ‘ಚಹಾ’ ಕುಡಿಯುವ ಅಭ್ಯಾಸವಿದೆಯೇ? ಬಿಸಿ ಟೀ- ಕಾಫಿ ಕುಡಿತೀರಾ.? ಹಾಗಾದರೆ ಇದನ್ನೊಮ್ಮೆ ಓದಿ..!ಬೆಣ್ಣೆನಗರಿಯಲ್ಲಿ ಬೆಳ್ಳಂಬೆಳಿಗ್ಗೆ ವರುಣನ ಎಂಟ್ರಿ: ಜನರ ಪರದಾಟ, ವ್ಯಾಪಾರಿಗಳಿಗೆ ಸಂಕಷ್ಟ…!
ದಾವಣಗೆರೆ: ಬೆಣ್ಣೆನಗರಿ ದಾವಣಗೆರೆಯಲ್ಲಿ ಬೆಳ್ಳಬೆಳಗ್ಗೆ ಸುಮಾರು ಒಂದೂವರೆ ಗಂಟೆ ಕಾಲ ಮಳೆ ಸುರಿದಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಿಸಿದ್ದು, ಇಂದು ಬೆಳಿಗ್ಗೆ ಆರು ಗಂಟೆಯಿಂದ…
View More ಬೆಣ್ಣೆನಗರಿಯಲ್ಲಿ ಬೆಳ್ಳಂಬೆಳಿಗ್ಗೆ ವರುಣನ ಎಂಟ್ರಿ: ಜನರ ಪರದಾಟ, ವ್ಯಾಪಾರಿಗಳಿಗೆ ಸಂಕಷ್ಟ…!ಮೀಸಲಾತಿ: ಪಂಚಮಸಾಲಿ ಸಮುದಾಯದ ಕುಲಶಾಸ್ತ್ರ ಅಧ್ಯಯನಕ್ಕೆ ಸಿಎಂ ಆದೇಶ; ಕುರುಬರ ಆಕ್ರೋಶಕ್ಕೆ ಕಾರಣವಾದ ಸಿಎಂ ನಡೆ!
ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪಂಚಮಸಾಲಿ ಸಮುದಾಯದ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಹಿಂದುಳಿದ ಆಯೋಗಕ್ಕೆ ಸೂಚಿಸಿದ್ದಾರೆ. ಸಮುದಾಯಕ್ಕೆ 2ಎ ಮೀಸಲಾತಿ ಕೊಡಿಸುವಂತೆ ಆಗ್ರಹಿಸಿ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭಿಸಲಾಗಿದೆ.…
View More ಮೀಸಲಾತಿ: ಪಂಚಮಸಾಲಿ ಸಮುದಾಯದ ಕುಲಶಾಸ್ತ್ರ ಅಧ್ಯಯನಕ್ಕೆ ಸಿಎಂ ಆದೇಶ; ಕುರುಬರ ಆಕ್ರೋಶಕ್ಕೆ ಕಾರಣವಾದ ಸಿಎಂ ನಡೆ!ರಾಜ್ಯದ ಹಲವೆಡೆ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ; ಸಂಕಷ್ಟಕ್ಕೀಡಾದ ಅನ್ನದಾತರು
ಬೆಂಗಳೂರು : ರಾಜ್ಯದ ಹಲವೆಡೆ ಸುರಿದ ಅಕಾಲಿಕ ಮಳೆಯಿಂದ ರೈತರು ಬೆಳೆದ ಬೆಳೆ ಮಳೆ ನೀರಿನಲ್ಲಿ ತೋಯ್ದು ಅಪಾರ ಹಾನಿ ಉಂಟಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ವಿಜಯಪುರ, ಕಲಬುರಗಿ, ಮೈಸೂರು,…
View More ರಾಜ್ಯದ ಹಲವೆಡೆ ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿ; ಸಂಕಷ್ಟಕ್ಕೀಡಾದ ಅನ್ನದಾತರು
