ಮಂಗಳೂರು: ಆಳಸಮುದ್ರದಲ್ಲಿ ಮೀನು ಸಿಗುವ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಮೀನುಗಾರಿಕಾ ದೋಣಿಗಳು ಲಂಗರು ಹಾಕಿವೆ. ಮೀನುಗಾರಿಕೆ ಇಲಾಖೆಯ ಅಂಕಿಅಂಶಗಳ ಪ್ರಕಾರ, 2023-24ಕ್ಕೆ ಹೋಲಿಸಿದರೆ ಡಿಸೆಂಬರ್ನಿಂದ ಮೀನು ಹಿಡಿಯುವಿಕೆಯು 16,255…
View More ಅತಿಯಾದ ಮೀನುಗಾರಿಕೆ, ಸಮುದ್ರ ತಾಪಮಾನ ಹೆಚ್ಚಳದಿಂದ ಮೀನುಗಾರಿಕೆ ಮೇಲೆ ಹೊಡೆತ