ಭೋಪಾಲ್: ಆ ಯುವತಿ ಒಬ್ಬ ಯುವಕನನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದಳು. ಹಿರಿಯರು ಆ ಯುವಕನನ್ನು ಮರೆತು ಬಿಡಬೇಕು ಎಂದು ಬೆದರಿಕೆ ಹಾಕಿ ಇನ್ನೊಬ್ಬ ವ್ಯಕ್ತಿಯೊಂದಿಗೆ ಬಲವಂತವಾಗಿ ಮದುವೆ ಮಾಡಿದರು. ಕುತ್ತಿಗೆಗೆ ತಾಳಿ ಕಟ್ಟಿಸಿಕೊಂಡ ಆ…
View More ಮದುವೆಯಾದ 18 ದಿನಗಳಲ್ಲೇ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಪರಾರಿಯಾದ ವಧು!bride
ತಾಳಿ ಕಟ್ಟುವ ಸಮಯದಲ್ಲಿ ಪರಾರಿಯಾದ ವರ; ವಧುವಿನ ಕುತ್ತಿಗೆ ತಾಳಿ ಕಟ್ಟಿದ ಮತ್ತೊಬ್ಬ ಯುವಕ
ಚಿಕ್ಕಮಗಳೂರು: ಮದುವೆಯ ಸಮಯದಲ್ಲಿ ವರ ಪರಾರಿಯಾದ ಕಾರಣ ಮತ್ತೊಬ್ಬ ಯುವಕ ವಧುವಿನ ಕುತ್ತಿಗೆ ತಾಳಿ ಕಟ್ಟಿದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತಾರಿಕರೆ ತಾಲ್ಲೂಕಿನಲ್ಲಿ ಈ ಘಟನೆ ನಡೆದಿದ್ದು, ಸಿಂಧು ಮತ್ತು ನವೀನ್ ಎಂಬುವರಿಗೆ…
View More ತಾಳಿ ಕಟ್ಟುವ ಸಮಯದಲ್ಲಿ ಪರಾರಿಯಾದ ವರ; ವಧುವಿನ ಕುತ್ತಿಗೆ ತಾಳಿ ಕಟ್ಟಿದ ಮತ್ತೊಬ್ಬ ಯುವಕಮದುವೆ ಹೆಣ್ಣಿಗೆ ಡ್ಯಾನ್ಸ್ ಮಾಡುವಂತೆ ವರನ ಸ್ನೇಹಿತರಿಂದ ಬಲವಂತ; ಮದುವೆ ಕ್ಯಾನ್ಸಲ್
ಲಕ್ನೋ: ಕುಡಿದ ಮತ್ತಿನಲ್ಲಿ ಸ್ನೇಹಿತರು ಮಾಡಿದ ಕೆಲಸದಿಂದ ಒಬ್ಬ ವ್ಯಕ್ತಿಯ ಮದುವೆಯು ಮಂಟಪದವರೆಗೂ ಬಂದು ನಿಂತಿರುವ ಘಟನೆ ನಡೆದಿದೆ. ವರನ ಸ್ನೇಹಿತರು ವಧುವನ್ನು ಡ್ಯಾನ್ಸ್ ಮಾಡುವಂತೆ ಬಲವಂತ ಮಾಡಿದ್ದರಿಂದ ಆಕೆಯ ಕುಟುಂಬಸ್ಥರು ಮದುವೆ ಕ್ಯಾನ್ಸಲ್…
View More ಮದುವೆ ಹೆಣ್ಣಿಗೆ ಡ್ಯಾನ್ಸ್ ಮಾಡುವಂತೆ ವರನ ಸ್ನೇಹಿತರಿಂದ ಬಲವಂತ; ಮದುವೆ ಕ್ಯಾನ್ಸಲ್
