Mutual funds : ಮ್ಯೂಚುವಲ್ ಫಂಡ್ ನಲ್ಲಿ ವೃತ್ತಿಪರ ಹಣಕಾಸು ನಿರ್ವಾಹಕರು ವಿವಿಧ ಹೂಡಿಕೆದಾರರಿಂದ ಪಡೆದ ಮೊತ್ತವನ್ನು ನಿರ್ವಹಿಸಲು ಹೆಚ್ಚಿನ ಪರಿಣಿತಿಯನ್ನು ಪಡೆದಿರುತ್ತಾರೆ. ಅವರು ಮಾರುಕಟ್ಟೆಯನ್ನು ವಿಶ್ಲೇಷಣೆ ಮಾಡಿ ಲೆಕ್ಕಾಚಾರ ಹಾಕಿ ಆ ಪ್ರಕಾರವೇ…
View More ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದರೆ ಸಿಗುವ ಲಾಭಗಳುbenefits
ನಿಂಬೆ ಚಹಾ ಕುಡಿದರೆ ಆಗುವ ಪ್ರಯೋಜನಗಳು
ನಿಂಬೆಯನ್ನು ವೈಜ್ಞಾನಿಕವಾಗಿ ಸಿಟ್ರಸ್ ಲಿಮನ್ ಎಂದು ಕರೆಯಲಾಗುತ್ತದೆ. ನಿಂಬೆ ಗಿಡವು ಒಂದು ಸಣ್ಣ ನಿತ್ಯಹರಿದ್ವರ್ಣ ಸಸ್ಯವಾಗಿದ್ದು, ಇದನ್ನು ಮುಖ್ಯವಾಗಿ ದಕ್ಷಿಣ ಏಷ್ಯಾದ ದೇಶಗಳಾದ ಥೈಲ್ಯಾಂಡ್, ಭಾರತ ಮತ್ತು ಶ್ರೀಲಂಕಾದಲ್ಲಿ ಬೆಳೆಸಲಾಗುತ್ತದೆ. ಸಾಂಪ್ರದಾಯಿಕ ಭಾರತೀಯ ಭಕ್ಷ್ಯಗಳಿಗೆ…
View More ನಿಂಬೆ ಚಹಾ ಕುಡಿದರೆ ಆಗುವ ಪ್ರಯೋಜನಗಳುStrawberry fruit : ಸ್ಟ್ರಾಬೆರಿ ಹಣ್ಣಿನಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳು
Strawberry fruit : ವಿಟಮಿನ್ ಸಿ ಸೇರಿದಂತೆ ಸ್ಟ್ರಾಬೆರಿಗಳಲ್ಲಿನ (Strawberry) ಉತ್ಕರ್ಷಣ ನಿರೋಧಕಗಳು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವುದಲ್ಲದೆ, ನೀವು ಸೂಕ್ಷ್ಮಜೀವಿಗಳಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಗಳನ್ನು ಕಡಿಮೆ ಮಾಡಬಹುದು. ಸ್ಟ್ರಾಬೆರಿಗಳು ಉರಿಯೂತವನ್ನು ನಿಗ್ರಹಿಸಲು, ನಿಮ್ಮ…
View More Strawberry fruit : ಸ್ಟ್ರಾಬೆರಿ ಹಣ್ಣಿನಿಂದ ದೇಹಕ್ಕಾಗುವ ಅದ್ಭುತ ಪ್ರಯೋಜನಗಳುGarlic benefits : ಕೆಟ್ಟ ಕೊಲೆಸ್ಟ್ರಾಲ್‌ಗೆ ಗುಡ್‌ಬೈ ಹೇಳುತ್ತೆ ಬೆಳ್ಳುಳ್ಳಿ; ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಸೇವಿಸಿ, ಮ್ಯಾಜಿಕ್ ನೋಡಿ
Garlic benefits : ಬೆಳ್ಳುಳ್ಳಿ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದ್ದು, ಬೆಳ್ಳುಳ್ಳಿಯ ಸೇವನೆಯು ಅನೇಕ ಅಪಾಯಕಾರಿ ಕಾಯಿಲೆಗಳನ್ನು ಗುಣಪಡಿಸುತ್ತದೆ. ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಸೇವಿಸುವುದರಿಂದ ಏನೆಲ್ಲಾ ಪ್ರಯೋಜನ ತಿಳಿದುಕೊಳ್ಳೋಣ ಇದನ್ನು ಓದಿ: ಹಾಲು ಕುಡಿಯುವುದರಿಂದ…
View More Garlic benefits : ಕೆಟ್ಟ ಕೊಲೆಸ್ಟ್ರಾಲ್‌ಗೆ ಗುಡ್‌ಬೈ ಹೇಳುತ್ತೆ ಬೆಳ್ಳುಳ್ಳಿ; ಖಾಲಿ ಹೊಟ್ಟೆಗೆ ಬೆಳ್ಳುಳ್ಳಿ ಸೇವಿಸಿ, ಮ್ಯಾಜಿಕ್ ನೋಡಿMilk benefits: ಹಾಲು ಕುಡಿಯುವುದರಿಂದ ಏನೆಲ್ಲಾ ಲಾಭ? ಹಾಲಿನಲ್ಲಿ ಈ ಪದಾರ್ಥ ಸೇರಿಸಿದರೆ ಅದರ ಶಕ್ತಿ ದ್ವಿಗುಣವಾಗುತ್ತದೆ..!
Milk benefits: ದಿನ ಹಾಲು ಕುಡಿಯುವುದರಿಂದ ಕುಡಿಯುವ ಹಲವಾರು ಆರೋಗ್ಯ ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ತಜ್ಞರು. ಅದರಲ್ಲಿ ಕುಡಿಯುವ ಮುನ್ನ ಹಾಲಿಗೆ ಒಂದು ಚಿಟಿಕೆ ಅರಿಶಿನ ಅಥವಾ ಒಂದು ಚಿಟಿಕೆ ದಾಲ್ಚಿನ್ನಿ ಪುಡಿಯನ್ನು ಸೇರಿಸಿ…
View More Milk benefits: ಹಾಲು ಕುಡಿಯುವುದರಿಂದ ಏನೆಲ್ಲಾ ಲಾಭ? ಹಾಲಿನಲ್ಲಿ ಈ ಪದಾರ್ಥ ಸೇರಿಸಿದರೆ ಅದರ ಶಕ್ತಿ ದ್ವಿಗುಣವಾಗುತ್ತದೆ..!lemon benefits: ನಿಂಬೆಯಲ್ಲಿವೆ ಅನೇಕ ಆರೋಗ್ಯ ಲಾಭಗಳು; ದಿನ ನಿಂಬೆ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ..?
lemon benefits: ಹುಳಿ ರುಚಿಯನ್ನು ಹೊಂದಿರುವ ನಿಂಬೆ ಹಣ್ಣು ನಮ್ಮ ದೇಹದ ಆರೋಗ್ಯವನ್ನು ಕಾಪಾಡುತ್ತದೆ. ದಿನ ನಿಂಬೆ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಎಂದು ತಿಳಿದುಕೊಳ್ಳೋಣ.. ಇದನ್ನು ಓದಿ: ಮಧುಮೇಹಿಗಳಿಗೆ ಶುಂಠಿ ಎಷ್ಟು ಪ್ರಯೋಜನಕಾರಿ…
View More lemon benefits: ನಿಂಬೆಯಲ್ಲಿವೆ ಅನೇಕ ಆರೋಗ್ಯ ಲಾಭಗಳು; ದಿನ ನಿಂಬೆ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಗೊತ್ತಾ..?grapes benefits: ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಗೆ ಉತ್ತಮ !
grapes benefits: ಚರ್ಮವು ಮಾನವನ ದೇಹದಲ್ಲಿ ಅತಿ ದೊಡ್ಡ ಅಂಗವಾಗಿದೆ. ಚರ್ಮವು ಏಳು ಪದರಗಳನ್ನು ಒಳಗೊಂಡಿರುತ್ತದೆ. ಉತ್ತಮವಾದ ಆರೋಗ್ಯದ ಚರ್ಮವನ್ನು ಪಡೆಯಬೇಕೆಂಬುದು ಪ್ರತಿಯೊಬ್ಬರ ಆಸೆ ಆಗಿರುತ್ತದೆ. ಆದರೆ ಎಲ್ಲರಿಗೂ ಉತ್ತಮವಾದ ಚರ್ಮ ದೊರೆಯುವುದಿಲ್ಲ. ಈ…
View More grapes benefits: ದ್ರಾಕ್ಷಿ ಹಣ್ಣನ್ನು ತಿನ್ನುವುದರಿಂದ ಚರ್ಮದ ಸಮಸ್ಯೆಗಳಿಗೆ ಉತ್ತಮ !Jan Suraksha Yojana: ಭರ್ಜರಿ ಗುಡ್ ನ್ಯೂಸ್, ಈ ಯೋಜನೆಯಡಿ ರೂ.4 ಲಕ್ಷದವರಿಗೆ ಬೆನಿಫಿಟ್ಸ್!
Jan Suraksha Schemes: ಕೇಂದ್ರ ಸರ್ಕಾರ ಬಡವರಿಗಾಗಿ ಹಲವಾರು ಯೋಜನೆಗಳನ್ನು ನೀಡುತ್ತಿದ್ದು, ಈ ಎರಡೂ ಯೋಜನೆಗಳು ಹೆಚ್ಚು ಪ್ರಯೋಜನಕಾರಿಯಾಗಬಲ್ಲವು. ರೂ. 4 ಲಕ್ಷ ಲಾಭ ಸಿಗುತ್ತದೆ. Jan Suraksha Yojana: ಕೇಂದ್ರ ಸರ್ಕಾರ (Central…
View More Jan Suraksha Yojana: ಭರ್ಜರಿ ಗುಡ್ ನ್ಯೂಸ್, ಈ ಯೋಜನೆಯಡಿ ರೂ.4 ಲಕ್ಷದವರಿಗೆ ಬೆನಿಫಿಟ್ಸ್!ಮೊಟ್ಟೆಯ ಸೇವನೆಯಿಂದ ಇಷ್ಟೊಂದು ಉಪಯೋಗ!
ಮೊಟ್ಟೆಯ ಸೇವನೆಯಿಂದ ಉಪಯೋಗ: ಮೊಟ್ಟೆ ಸೇವನೆ (eating eggs) ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೃದಯದ (heart) ಆರೋಗ್ಯಕ್ಕೂ ಮೊಟ್ಟೆ ತುಂಬಾ ಸಹಕಾರಿ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ. ಹೌದು, ವಾರಕ್ಕೆ 5 ಅಥವಾ ಅದಕ್ಕಿಂತ ಹೆಚ್ಚಿನ…
View More ಮೊಟ್ಟೆಯ ಸೇವನೆಯಿಂದ ಇಷ್ಟೊಂದು ಉಪಯೋಗ!ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭ? ಈರುಳ್ಳಿಯಿಂದಾಗುವ ಪ್ರಯೋಜನಗಳು ಇಲ್ಲಿವೆ
ಈರುಳ್ಳಿಯು ಆ್ಯಂಟಿಬಯೋಟಿಕ್, ಆ್ಯಂಟಿಸೆಪ್ಟಿಕ್ ಮತ್ತು ಆ್ಯಂಟಿ ಮೈಕ್ರೊಬಿಯಲ್ ಗುಣಗಳನ್ನು ಹೊಂದಿದ್ದು, ಇದು ಸೋಂಕುಗಳನ್ನು ತಡೆಯುತ್ತದೆ. ಈರುಳ್ಳಿಯಲ್ಲಿ ಕಬ್ಬಿಣ, ಗಂಧಕ, ಫೈಬರ್, ಪೊಟ್ಯಾಸಿಯಮ್, ವಿಟಮಿನ್ ಬಿ ಮತ್ತು ವಿಟಮಿನ್ ಸಿ ಸಮೃದ್ಧವಾಗಿದ್ದು, ಇವು ಕೆಂಪು ರಕ್ತ…
View More ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕೆ ಎಷ್ಟು ಲಾಭ? ಈರುಳ್ಳಿಯಿಂದಾಗುವ ಪ್ರಯೋಜನಗಳು ಇಲ್ಲಿವೆ
