ಭುವನೇಶ್ವರ: ಒಡಿಶಾದ ಕಟಕ್ ಜಿಲ್ಲೆಯ ನೆರ್ಗುಂಡಿ ನಿಲ್ದಾಣದ ಬಳಿ ಭಾನುವಾರ 12551 ಬೆಂಗಳೂರು ಕಾಮಾಖ್ಯ ಎಸಿ ಸೂಪರ್ಫಾಸ್ಟ್ ಎಕ್ಸ್ಪ್ರೆಸ್ನ 11 ಬೋಗಿಗಳು ಹಳಿ ತಪ್ಪಿದ ಪರಿಣಾಮ ಕನಿಷ್ಠ ಒಬ್ಬ ಪ್ರಯಾಣಿಕ ಸಾವನ್ನಪ್ಪಿದ್ದು, ಎಂಟು ಮಂದಿ…
View More ಒಡಿಶಾದಲ್ಲಿ ಹಳಿತಪ್ಪಿದ ಬೆಂಗಳೂರು-ಕಾಮಾಖ್ಯ ಸೂಪರ್ ಫಾಸ್ಟ್ ರೈಲು: ಓರ್ವ ಸಾವು, 8 ಮಂದಿಗೆ ಗಾಯAssam
ಅಸ್ಸಾಂನ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದ 9 ಕಾರ್ಮಿಕರ ಪೈಕಿ ಓರ್ವನ ಶವ ಪತ್ತೆ!
ಗುವಾಹಟಿ: ಅಸ್ಸಾಂನ ದಿಮಾ ಹಸಾವೊ ಜಿಲ್ಲೆಯ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದ ಒಂಬತ್ತು ಕಾರ್ಮಿಕರಲ್ಲಿ ಒಬ್ಬರ ಶವವನ್ನು ರಕ್ಷಣಾ ಕಾರ್ಯಾಚರಣೆಯ ಮೂರನೇ ದಿನದಂದು ಸೇನೆಯ ಡೈವರ್ಗಳು ಬುಧವಾರ ಪತ್ತೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನೌಕಾಪಡೆ,…
View More ಅಸ್ಸಾಂನ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದ 9 ಕಾರ್ಮಿಕರ ಪೈಕಿ ಓರ್ವನ ಶವ ಪತ್ತೆ!Assam: ಬಾಲ್ಯ ವಿವಾಹದ ವಿರುದ್ಧ 416 ಮಂದಿಯನ್ನು ಬಂಧಿಸಿದ ಪೊಲೀಸರು: ಸಿಎಂ ಹಿಮಂತ ಶರ್ಮಾ
ಅಸ್ಸಾಂ: ಅಸ್ಸಾಂ ಪೊಲೀಸರು ರಾಜ್ಯದಲ್ಲಿ ಬಾಲ್ಯ ವಿವಾಹವನ್ನು ತಡೆಯುವ ದೊಡ್ಡ ಪ್ರಯತ್ನದಲ್ಲಿ 416 ಜನರನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯು ಡಿಸೆಂಬರ್ 21-22 ರ ರಾತ್ರಿ ಪ್ರಾರಂಭವಾಯಿತು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.…
View More Assam: ಬಾಲ್ಯ ವಿವಾಹದ ವಿರುದ್ಧ 416 ಮಂದಿಯನ್ನು ಬಂಧಿಸಿದ ಪೊಲೀಸರು: ಸಿಎಂ ಹಿಮಂತ ಶರ್ಮಾTrain Accident: 60ಕ್ಕೂ ಅಧಿಕ ಆನೆಗಳಿಗೆ ರೈಲು ಡಿಕ್ಕಿ ತಪ್ಪಿಸಿದ AI ತಂತ್ರಜ್ಞಾನ!
ಅಸ್ಸಾಂ: ಸುಮಾರು 60ಕ್ಕೂ ಅಧಿಕ ಆನೆಗಳ ಹಿಂಡಿಗೆ ರೈಲೊಂದು ಡಿಕ್ಕಿಯಾಗುತ್ತಿದ್ದ ಬಹುದೊಡ್ಡ ದುರಂತವೊಂದು ಲೋಕೋ ಪೈಲಟ್ ಸಮಯಪ್ರಜ್ಞೆ ಹಾಗೂ AI ಸುರಕ್ಷತಾ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ತಪ್ಪಿದಂತಾಗಿದೆ. ಅಸ್ಸಾಂನ ಹಬಿಪುರ್ ಹಾಗೂ ಲಾಮ್ಸಾಖಾಂಗ್ ರೈಲು ನಿಲ್ದಾಣಗಳ…
View More Train Accident: 60ಕ್ಕೂ ಅಧಿಕ ಆನೆಗಳಿಗೆ ರೈಲು ಡಿಕ್ಕಿ ತಪ್ಪಿಸಿದ AI ತಂತ್ರಜ್ಞಾನ!ನಿಲ್ಲದ ವರುಣನ ಆರ್ಭಟ:100 ರ ಗಡಿದಾಟಿದ ಮೃತರ ಸಂಖ್ಯೆ
ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಪ್ರಕಾರ, ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದ ಕಾರಣ ಬುಧವಾರ 12 ಜನರು ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಮಳೆ ಸಂಬಂಧಿತ ಕಾರಣಗಳಿಂದ ಮೃತಪಟ್ಟವರ ಸಂಖ್ಯೆ100ಕ್ಕೆ…
View More ನಿಲ್ಲದ ವರುಣನ ಆರ್ಭಟ:100 ರ ಗಡಿದಾಟಿದ ಮೃತರ ಸಂಖ್ಯೆಅಸ್ಸಾಂ ಬಳಿಕ ಪೆಟ್ರೋಲ್ ಪ್ರತಿ ಲೀಟರ್‌ಗೆ ₹5.4, ಡೀಸೆಲ್‌ಗೆ ₹5.1 ಇಳಿಕೆ ಮಾಡಿದ ಮೇಘಾಲಯ
ಶಿಲ್ಲಾಂಗ್ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಆಸ್ಸಾಂ ರಾಜ್ಯ ಸರ್ಕಾರ ಇಳಿಕೆ ಮಾಡಿದ ಬಳಿಕ, ಇದೀಗ ಮೇಘಾಲಯ ಸರ್ಕಾರ ಕೂಡಾ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಭಾರಿ ಇಳಿಕೆ ಮಾಡಿದೆ. ಪೆಟ್ರೋಲ್‌ಗೆ ಪ್ರತಿ…
View More ಅಸ್ಸಾಂ ಬಳಿಕ ಪೆಟ್ರೋಲ್ ಪ್ರತಿ ಲೀಟರ್‌ಗೆ ₹5.4, ಡೀಸೆಲ್‌ಗೆ ₹5.1 ಇಳಿಕೆ ಮಾಡಿದ ಮೇಘಾಲಯ