ಬೆಂಗಳೂರು: ಹಾಟ್ ಫೋಟೋದಿಂದ ನಶೆಯೇರಿಸುತ್ತಿರುವ ಖ್ಯಾತ ಸೀರಿಯಲ್ ನಟಿ ಅಮೂಲ್ಯ ಫೋಟೋಶೂಟ್ ಪಡ್ಡೆಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದೆದ್ದು, ಮುದ್ದು ಮುಖದ ನಟಿ ಅಮೂಲ್ಯ ಅವರ ಸೌಂದರ್ಯ ಮನಸೂರೆಗೊಳ್ಳಿಸುವಂತಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಕಮಲಿ ಧಾರಾವಾಹಿ…
View More ಹಾಟ್ ಫೋಟೋದಿಂದ ಪಡ್ಡೆಹುಡುಗರ ಹಾರ್ಟ್ ಬೀಟ್ ಹೆಚ್ಚಿಸಿದ ಖ್ಯಾತ ಸೀರಿಯಲ್ ನಟಿ!actress
ಖ್ಯಾತ ನಟಿ ಚುಂಬನದ ದೃಶ್ಯ ವೈರಲ್..!
ಮುಂಬೈ: ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆ ವಿರುದ್ಧ ಬಿನ್ನಾಭಿಪ್ರಾಯ, ರೈತರನ್ನು ಭಯೋತ್ಪಾದಕರು ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ಲಿಪ್ ಲಾಕ್ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಸದ್ಯ ನಟಿ…
View More ಖ್ಯಾತ ನಟಿ ಚುಂಬನದ ದೃಶ್ಯ ವೈರಲ್..!ಪ್ರಮುಖ ಸೀರಿಯಲ್ ನಟಿ ಲೀನಾ ಆಚಾರ್ಯ ವಿಧಿವಶ
ಮುಂಬೈ: ಇತ್ತೀಚೆಗೆ ಹಿಂದಿ ಟೆಲಿವಿಷನ್ ಧಾರಾವಾಹಿಗಳಲ್ಲಿನ ಅಭಿನಯದಿಂದ ಜನಪ್ರಿಯತೆಗಳಿಸಿದ್ದ ನಟಿ ಲೀನಾ ಆಚಾರ್ಯ ಮೂತ್ರಪಿಂಡದ ಸಮಸ್ಯೆಯಿಂದ ನಿಧನ ಹೊಂದಿದ್ದಾರೆ. ಕೇವಲ 30 ವರ್ಷ ವಯಸ್ಸಾಗಿದ್ದ ನಟಿ ಲೀನಾ ಆಚಾರ್ಯ 2015 ರಿಂದ ಮೂತ್ರಪಿಂಡ ಸಂಬಂಧಿತ…
View More ಪ್ರಮುಖ ಸೀರಿಯಲ್ ನಟಿ ಲೀನಾ ಆಚಾರ್ಯ ವಿಧಿವಶಇಬ್ಬರ ಜೊತೆ ಡೇಟಿಂಗ್; ಮತ್ತೊಬ್ಬರ ಜೊತೆ ರಿಲೇಷನ್ ಶಿಪ್: ನಟಿಯ ಬೋಲ್ಡ್ ಕಾಮೆಂಟ್ಸ್
ಹೈದರಾಬಾದ್: ತೆಲುಗಿನ ‘ಸೀತಮ್ಮ ವಾಕಿಟ್ಲೊ ಸಿರಿಮಲ್ಲೆ ಚೆಟ್ಟು’, ‘ಕೆರಿಂಟಾ’ ಮತ್ತು ‘ಮಲ್ಲಿ ಮಲ್ಲಿ ಇಡಿ ರಾಣಿ ರೋಜು’ ಚಿತ್ರಗಳಲ್ಲಿ ನಟಿಸಿ ಹಾಗು ತೆಲುಗಿನ ಬಿಗ್ ಬಾಸ್ ಶೋನಲ್ಲಿ ಭಾಗವಹಿಸುವ ಮೂಲಕ ನಟಿ ತೇಜಸ್ವಿ ಮಡಿವಾಡಾ…
View More ಇಬ್ಬರ ಜೊತೆ ಡೇಟಿಂಗ್; ಮತ್ತೊಬ್ಬರ ಜೊತೆ ರಿಲೇಷನ್ ಶಿಪ್: ನಟಿಯ ಬೋಲ್ಡ್ ಕಾಮೆಂಟ್ಸ್ಅದು ಅಪಘಾತವಲ್ಲ; ನನ್ನನ್ನು ಕೊಲೆ ಮಾಡಲು ಸಂಚು: ಖುಷ್ಬೂ ಸಂಚಲನ ಆರೋಪ
ಚೆನ್ನೈ: ಖ್ಯಾತ ನಟಿ, ಬಿಜೆಪಿ ಮುಖಂಡೆ ಖುಷ್ಬೂ ಸುಂದರ್ ಅವರ ಕಾರು ಬುಧವಾರ ಬೆಳಿಗ್ಗೆ ಅಪಘಾತಕ್ಕೆ ಸಿಲುಕಿದ್ದು ಎಲ್ಲರಿಗು ತಿಳಿದ ವಿಷಯ. ತಮಿಳುನಾಡಿನಲ್ಲಿ ಬಿಜೆಪಿಯ ವೆಲ್ ಯಾತ್ರಾ ಅಭಿಯಾನದಲ್ಲಿ ಭಾಗವಹಿಸಲು ಖುಷ್ಬು ಅವರು ಕಡಲೂರಿಗೆ…
View More ಅದು ಅಪಘಾತವಲ್ಲ; ನನ್ನನ್ನು ಕೊಲೆ ಮಾಡಲು ಸಂಚು: ಖುಷ್ಬೂ ಸಂಚಲನ ಆರೋಪಪಟಾಕಿ ಹಚ್ಚಬೇಡಿ ಎಂದ ಕೊಹ್ಲಿಗೆ ನೀತಿ ಪಾಠ ಮಾಡಿದ ಖ್ಯಾತ ನಟಿ!
ಚೆನ್ನೈ : ದಕ್ಷಿಣ ಭಾರತದ ಬಹುಭಾಷಾ ನಟಿ, ಬಿಗ್ ಬಾಸ್ ಸ್ಪರ್ದಿ, ಕಸ್ತೂರಿ ಶಂಕರ್ ಅವರು ದೀಪಾವಳಿಗೆ ವಿರಾಟ್ ಕೊಹ್ಲಿ ನೀಡಿದ್ದ ಸಂದೇಶಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ. ದೀಪಾವಳಿ ಹಬ್ಬಕ್ಕೆ ಪಟಾಕಿ…
View More ಪಟಾಕಿ ಹಚ್ಚಬೇಡಿ ಎಂದ ಕೊಹ್ಲಿಗೆ ನೀತಿ ಪಾಠ ಮಾಡಿದ ಖ್ಯಾತ ನಟಿ!ಖ್ಯಾತ ನಟಿ, ಬಿಜೆಪಿ ಮುಖಂಡೆ ‘ಖುಷ್ಬೂ’ ಚಲಿಸುತ್ತಿದ್ದ ಕಾರು ಅಪಘಾತ!
ಚೆನ್ನೈ: ಬಿಜೆಪಿ ಮುಖಂಡೆ, ಖ್ಯಾತ ನಟಿ ಖುಷ್ಬು ಸುಂದರ್ ಅವರ ಕಾರು ತಮಿಳುನಾಡಿನ ಮೆಲ್ಮರುವಾತೂರ್ ಬಳಿ ಅಪಘಾತಕ್ಕೀಡಾದ ಘಟನೆ ನಡೆದಿದೆ. ನಟಿ ಖುಷ್ಬೂ ಅವರು ಹೋಗುತ್ತಿದ್ದ ಕಾರಿಗೆ ಟ್ಯಾಂಕರ್ ವೊಂದು ಬಂದು ಗುದ್ದಿದ್ದು, ಅದೃಷ್ಟವಶಾತ್…
View More ಖ್ಯಾತ ನಟಿ, ಬಿಜೆಪಿ ಮುಖಂಡೆ ‘ಖುಷ್ಬೂ’ ಚಲಿಸುತ್ತಿದ್ದ ಕಾರು ಅಪಘಾತ!18ನೇ ವಯಸ್ಸಿನಲ್ಲಿದ್ದಾಗ ಆ ಬಾಬಾನಿಂದ ಲೈಂಗಿಕ ಕಿರುಕುಳ; ಆಧ್ಯಾತ್ಮಿಕ ಗುರುವಿನ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ?
ಮುಂಬೈ: ನಿಜ ಜೀವನದಲ್ಲಿ ಕೆಲವು ಜನರಿಗೆ ಸಂಭವಿಸಿದ ಘಟನೆಗಳ ಬಗ್ಗೆ ನಿಮಗೆ ತಿಳಿದಿರೆ, ಈ ಜಗತ್ತಿನಲ್ಲಿ ಯಾರನ್ನೂ ನಂಬುವುದು, ಯಾರನ್ನೂ ನಂಬಬಾರದು ತಿಳಿಯುವುದಿಲ್ಲ. ಮುಖ್ಯವಾಗಿ ಹೇಳುವುದಾದರೆ, ಅವರು ಎಷ್ಟೇ ಕಾನೂನುಗಳನ್ನು ತಂದರು, ಮಹಿಳೆಯರಿಗೆ ರಕ್ಷಣೆ…
View More 18ನೇ ವಯಸ್ಸಿನಲ್ಲಿದ್ದಾಗ ಆ ಬಾಬಾನಿಂದ ಲೈಂಗಿಕ ಕಿರುಕುಳ; ಆಧ್ಯಾತ್ಮಿಕ ಗುರುವಿನ ಕರಾಳ ಸತ್ಯ ಬಿಚ್ಚಿಟ್ಟ ಖ್ಯಾತ ನಟಿ?ತನ್ನ ಸೊಸೆಗೆ 20 ಕ್ಯಾರೆಟ್ ಡೈಮಂಡ್ ರಿಂಗ್ ಕೊಡ್ತಾರಂತೆ ನಟಿ ಶಿಲ್ಪಾ ಶೆಟ್ಟಿ!
ಮುಂಬೈ: ಮನೆಯವರೊಂದಿಗೆ ಹೊಂದಿಕೊಂಡುಹೋಗುವ ಸೊಸೆಗೆ ಡೈಮಂಡ್ ರಿಂಗ್ ಕೊಡ್ತಾರಂತೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ. ಹೌದು ನಟಿ ಶಿಲ್ಪಾ ಶೆಟ್ಟಿ ಅವರ ಮಗ ವಿಯಂ ಗೆ ಇನ್ನು 8 ವರ್ಷ. ಆದರೆ ಈಗಲೇ ಸೊಸೆ…
View More ತನ್ನ ಸೊಸೆಗೆ 20 ಕ್ಯಾರೆಟ್ ಡೈಮಂಡ್ ರಿಂಗ್ ಕೊಡ್ತಾರಂತೆ ನಟಿ ಶಿಲ್ಪಾ ಶೆಟ್ಟಿ!ಎಂಎಲ್ಎ ಆಗಿ ಮಿಂಚಲಿದ್ದಾರೆ ನಟಿ ನಮಿತಾ!
ಹೈದರಾಬಾದ್: ಗ್ಲಾಮರಸ್ ಪಾತ್ರಗಳಿಂದಲೇ ಗಮನಸೆಳೆದಿದ್ದ ಹಾಟ್ ನಟಿ ನಮಿತಾ 2002ರಲ್ಲಿ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಟಿ ನಮಿತಾ 2017 ರಲ್ಲಿ ವೀರೇಂದ್ರ ಚೌದರಿ ಎಂಬುವರನ್ನು ಮದುವೆಯಾಗಿ ಚಿತ್ರರಂಗದಿಂದ ದೂರ ಉಳಿದಿದ್ದರು.…
View More ಎಂಎಲ್ಎ ಆಗಿ ಮಿಂಚಲಿದ್ದಾರೆ ನಟಿ ನಮಿತಾ!
