ಜೈಪುರ: ಸೋಮವಾರ ತಡರಾತ್ರಿ ಜೈಪುರದ ಜನನಿಬಿಡ ರಸ್ತೆಯಲ್ಲಿ ಮದ್ಯದ ಅಮಲಿನಲ್ಲಿ ವ್ಯಕ್ತಿಯೊಬ್ಬ ವೇಗವಾಗಿ ಓಡಿಸುತ್ತಿದ್ದ ಎಸ್ಯುವಿ ಸುಮಾರು ಒಂಬತ್ತು ಪಾದಚಾರಿಗಳ ಮೇಲೆ ಹರಿದ ಪರಿಣಾಮ ಕನಿಷ್ಠ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ…
View More ಪಾದಚಾರಿಗಳ ಮೇಲೆ ಹರಿದ ಕಾರು; 3 ಸಾವು, 6 ಜನರ ಸ್ಥಿತಿ ಗಂಭೀರ
