ಬೆಂಗಳೂರು: ಚಂದನವನದ ಹಿರಿಯ ಪೋಷಕ ನಟ ಶನಿಮಹಾದೇವಪ್ಪ(90) ಅವರು ಇಂದು ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶನಿಮಹಾದೇವಪ್ಪ ಅವರು ಭಕ್ತ ಕುಂಬಾರ, ಶ್ರೀನಿವಾಸ ಕಲ್ಯಾಣ,…
View More BREAKING: ಚಂದನವನದ ಹಿರಿಯ ಪೋಷಕ ನಟ ಶನಿಮಹಾದೇವಪ್ಪ ಇನ್ನಿಲ್ಲ