Drinking water : ಕೆಲವು ಆಹಾರಗಳನ್ನು ಸೇವಿಸಿದ ನಂತರ ನೀರನ್ನು ಕುಡಿಯಬೇಡಿ (Drinking water ) ಎಂದು ನಾವು ಸಾಮಾನ್ಯವಾಗಿ ಸಲಹೆ ನೀಡುತ್ತೇವೆ. ಅದರಂತೆ ಕಲ್ಲಂಗಡಿ, ಸೀಬೆಹಣ್ಣು, ಸೌತೆಕಾಯಿ, ಕಿತ್ತಳೆ, ಕಾಕ್ಡಿ, ಅನಾನಸ್, ದ್ರಾಕ್ಷಿಹಣ್ಣು,…
View More Drinking water | ಈ ಹಣ್ಣುಗಳನ್ನು ತಿಂದ ಬಳಿಕ ನೀರು ಕುಡಿದರೆ ಆರೋಗ್ಯ ಹಾನಿಹಣ್ಣು
ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಮಬಾಣ; ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿ
ಇತ್ತೀಚೆಗೆ ಮಧುಮೇಹ ಸಾಮಾನ್ಯ ಕಾಯಿಲೆಯಾಗಿದ್ದು, ಜೀವನಶೈಲಿ, ಸಮರ್ಪಕ ದೈಹಿಕ ಚಟುವಟಿಕೆಗಳ ಕೊರತೆ ಹೀಗೆ ನಾನಾ ಕಾರಣಗಳಿಂದ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದ್ದು, ಯುವಕರು ಕೂಡ ದೀರ್ಘಕಾಲದ ಶುಗರ್ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಆದರೆ ಸಕ್ಕರೆ ಕಾಯಿಲೆಗಳನ್ನು ಯೋಗಾಸನಗಳ…
View More ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ರಾಮಬಾಣ; ಸಕ್ಕರೆ ಖಾಯಿಲೆ ಇರುವವರು ಇವುಗಳನ್ನು ತಿನ್ನಿದಸರಾ ಹಿನ್ನೆಲೆ ಹೂವು, ಹಣ್ಣು ಸೇರಿ ಅಗತ್ಯ ವಸ್ತುಗಳ ಬೆಲೆ ಭಾರೀ ಏರಿಕೆ..!
ದಸರಾ ಮತ್ತು ಆಯುಧಪೂಜೆ ಹಿನ್ನೆಲೆ ಹೂವು,ಹಣ್ಣು ಸೇರಿ ಅಗತ್ಯ ವಸ್ತುಗಳ ಬೆಲೆ ಭಾರೀ ಏರಿಕೆಯಾಗಿದ್ದು, ಆಯುಧ ಪೂಜೆ ಹಿನ್ನೆಲೆ ಹೂವಿಗೆ ಭಾರೀ ಬೇಡಿಕೆ ಇದ್ದು, ಅಂತೆಯೇ ತರಕಾರಿಗಳ ಬೆಲೆಯೂ ದುಪ್ಪಟ್ಟಾಗಿದೆ. ಹೌದು, ಕೆಜಿ ಹೂವಿನ…
View More ದಸರಾ ಹಿನ್ನೆಲೆ ಹೂವು, ಹಣ್ಣು ಸೇರಿ ಅಗತ್ಯ ವಸ್ತುಗಳ ಬೆಲೆ ಭಾರೀ ಏರಿಕೆ..!ಸೀತಾಫಲ ಸೇವಿಸುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು
ಸೀತಾಫಲ ಹಣ್ಣಿನ ಎಲೆಯನ್ನು ಅಥವಾ ತೊಗಟೆಯನ್ನು ಒಣಗಿಸಿ ಅದನ್ನು ಪುಡಿ ಮಾಡಿ ನೀರಿನಲ್ಲಿ ಬೆರೆಸಿ ತಲೆಗೆ ಹಚ್ಚುವುದರಿಂದ ಹೊಟ್ಟಿನ ಸಮಸ್ಯೆ ಮತ್ತು ಹೇನುಗಳ ಸಮಸ್ಯೆ ದೂರವಾಗುವುದಲ್ಲದೆ, ಇದನ್ನು ಗಾಯದ ಮೇಲೆ ಹಚ್ಚುವುದರಿಂದ ನೋವು ಮತ್ತು…
View More ಸೀತಾಫಲ ಸೇವಿಸುವುದರಿಂದ ಸಿಗುತ್ತೆ ಹಲವು ಪ್ರಯೋಜನಗಳು
