ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ ಸಿನಿಮಾದಲ್ಲಿ ಮತ್ತೆ ಬಣ್ಣ ಹಚ್ಚಲಿದ್ದು, ‘WHAT NEXT’ ಎಂಬ ಫ್ಯಾನ್ಸ್ ಪ್ರಶ್ನೆಗೆ ಶೀಘ್ರ ಉತ್ತರ ನೀಡಲಿದ್ದಾರೆ ಎನ್ನಲಾಗಿದೆ. ಹೌದು, ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಇರುವ ನಟಿ ರಮ್ಯಾ,…
View More ಗುಡ್ ನ್ಯೂಸ್ ನೀಡಿದ ಸ್ಯಾಂಡಲ್ ವುಡ್ ಕ್ವೀನ್ ನಟಿ ರಮ್ಯಾ..?ಸಿನಿಮಾ
ಆ ʻ4ʼ ನಟಿಯರು…ಸುಕೇಶ್ ಕೇಸ್‌ಗೆ ಹೊಸ ಟ್ವಿಸ್ಟ್..! ಬಾಹುಬಲಿ ಸುಂದರಿಗೆ 6 ಗಂಟೆ ED ಗ್ರಿಲ್..!
ಬರೋಬ್ಬರಿ200 ಕೋಟಿ ರೂಗಿಂತಲೂ ಅಧಿಕ ಹಣಕಾಸು ವರ್ಗಾವಣೆ ಸಂಬಂಧ ಸುಕೇಶ್ ಚಂದ್ರಶೇಖರ್ ಪ್ರಕರಣ ಈಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದ್ದು, ಸಣ್ಣ ನಟಿಯರು, ಮಾಡೆಲ್‌ಗಳಿಗೆ ಈತ ದುಬಾರಿ ಗಿಫ್ಟ್ ನೀಡಿರುವುದನ್ನು ಇಂಡಿಯಾ ಟುಡೆ ಬಯಲಿಗೆಳೆದಿದೆ. ಹೌದು,…
View More ಆ ʻ4ʼ ನಟಿಯರು…ಸುಕೇಶ್ ಕೇಸ್‌ಗೆ ಹೊಸ ಟ್ವಿಸ್ಟ್..! ಬಾಹುಬಲಿ ಸುಂದರಿಗೆ 6 ಗಂಟೆ ED ಗ್ರಿಲ್..!‘ಅಪ್ಪು’ ಕೊನೆಯ ಚಿತ್ರ ‘ಲಕ್ಕಿ ಮ್ಯಾನ್’: ಎಲ್ಲೆಡೆ ಭರ್ಜರಿ ಪ್ರದರ್ಶನ; ಹೇಗಿದೆ ಸಿನಿಮಾ..?
ರೊಮ್ಯಾಂಟಿಕ್ ಫ್ಯಾಂಟಸಿ ಎಂಟರ್‌ಟೈನರ್ ‘ಲಕ್ಕಿಮ್ಯಾನ್’ ಸಿನಿಮಾ ರಾಜ್ಯಾದ್ಯಂತ 250ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಕ್ಕಿಮ್ಯಾನ್’ ಸಿನಿಮಾ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರುವ ನಾಯಕನಿಗೆ (ಕೃಷ್ಣ) ಸಿಗುವ ದೇವರು (ಪುನೀತ್)…
View More ‘ಅಪ್ಪು’ ಕೊನೆಯ ಚಿತ್ರ ‘ಲಕ್ಕಿ ಮ್ಯಾನ್’: ಎಲ್ಲೆಡೆ ಭರ್ಜರಿ ಪ್ರದರ್ಶನ; ಹೇಗಿದೆ ಸಿನಿಮಾ..?ವಿಚ್ಛೇದನ ಬಳಿಕ 2ನೇ ಮದುವೆಗೆ ಖ್ಯಾತ ನಟಿ ಸಮಂತಾ ರೆಡಿ..!?
ದಕ್ಷಿಣ ಭಾರತದ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರಾಗಿರುವ ಖ್ಯಾತ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದು, ಸಮಂತಾ ಬಗ್ಗೆ ಸದ್ಯ ವೈರಲ್ ಆಗುತ್ತಿರುವ ಸುದ್ದಿಯೊಂದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಹೌದು, ಅಕ್ಕಿನೇನಿ…
View More ವಿಚ್ಛೇದನ ಬಳಿಕ 2ನೇ ಮದುವೆಗೆ ಖ್ಯಾತ ನಟಿ ಸಮಂತಾ ರೆಡಿ..!?ಹೆಬ್ಬುಲಿ ಸಿನಿಮಾದ ನಟಿಗೆ ಲೈಂಗಿಕ ಕಿರುಕುಳ; ಮಾಜಿ ಪ್ರಿಯಕರ ಅರೆಸ್ಟ್!
ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಸಿನಿಮಾದ ನಟಿ ಅಮಲಾ ಪೌಲ್‌ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅಮಲಾ ಪೌಲ್…
View More ಹೆಬ್ಬುಲಿ ಸಿನಿಮಾದ ನಟಿಗೆ ಲೈಂಗಿಕ ಕಿರುಕುಳ; ಮಾಜಿ ಪ್ರಿಯಕರ ಅರೆಸ್ಟ್!ತಾಪ್ಸಿಗಿಂತ ನನ್ನದು ದೊಡ್ಡದಿದೆ: ತಾಪ್ಸಿ ಪನ್ನು ಬಗ್ಗೆ ಅನುರಾಗ್ ಕಶ್ಯಪ್ ಶಾಕಿಂಗ್ ಹೇಳಿಕೆ
ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಆಗಾಗ ವಿವಾದದ ಹೇಳಿಕೆಗಳಿಂದಲೇ ಹೆಚ್ಚು ಸುದ್ದಿಯಾಗುತ್ತಾರೆ. ಇವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದೊಬಾರಾ’ ಸಿನಿಮಾದಲ್ಲಿ ನಟಿ ತಾಪ್ಸಿ ಪನ್ನು ನಟಿಸಿದ್ದು, ಸಿನಿಮಾದ ಪ್ರಚಾರ ನಡೆಯುತ್ತಿದ್ದು, ಈ ವೇಳೆ…
View More ತಾಪ್ಸಿಗಿಂತ ನನ್ನದು ದೊಡ್ಡದಿದೆ: ತಾಪ್ಸಿ ಪನ್ನು ಬಗ್ಗೆ ಅನುರಾಗ್ ಕಶ್ಯಪ್ ಶಾಕಿಂಗ್ ಹೇಳಿಕೆ‘ವಿಕ್ರಾಂತ್ ರೋಣ’ 200 ಕೋಟಿ ಕಲೆಕ್ಷನ್ ಮಾಡೋದು ಗ್ಯಾರಂಟಿ..?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಸಿನಿಮಾ ಈಗಾಗಲೇ ಬಾಕ್ಸ್ ಆಫಿಸ್‌ನಲ್ಲಿ ₹150 ಕೋಟಿ ಕಲೆಕ್ಷನ್ ಮಾಡಿದ್ದು, ಈಗ ಈ ಚಿತ್ರ ₹200 ಕೋಟಿ ಕ್ಲಬ್ ಸೇರಲು ದಾಪುಗಾಲು ಇಡುತ್ತಿದೆ. ಹೌದು,…
View More ‘ವಿಕ್ರಾಂತ್ ರೋಣ’ 200 ಕೋಟಿ ಕಲೆಕ್ಷನ್ ಮಾಡೋದು ಗ್ಯಾರಂಟಿ..?ಈ ಸಿನಿಮಾದ ಸೋಲಿಗೆ ನಾನೇ ಕಾರಣ.. ಕ್ಷಮೆ ಇರಲಿ..ನಿರ್ದೇಶಕ !!
ನಟ ಸತೀಶ್ ನೀನಾಸಂ, ಹರಿಪ್ರಿಯಾ ನಟಿಸಿರುವ ಸಿನಿಮಾ ಪೆಟ್ರೋಮ್ಯಾಕ್ಸ್ ಸಿನಿಮಾ ಈಗಾಗಲೇ ಕಳೆದ ಜುಲೈ 15ರಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಲ್ಲದೇ ಓಟಿಟಿ ಅಲ್ಲಿ ಸಹ ರಿಲೀಸ್ ಆಗಿದೆ. ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೈಲರ್ ಸಖತ್ ಸದ್ದು…
View More ಈ ಸಿನಿಮಾದ ಸೋಲಿಗೆ ನಾನೇ ಕಾರಣ.. ಕ್ಷಮೆ ಇರಲಿ..ನಿರ್ದೇಶಕ !!ವಿಶ್ವದಾತ್ಯಂತ ‘ವಿಕ್ರಾಂತ್ ರೋಣ’ ಹವಾ: ಮೊದಲ ದಿನ ಗಳಿಸಿದ ಕಲೆಕ್ಷನ್ ಎಷ್ಟು ಗೊತ್ತೇ?
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿದ್ದು, ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡಿದ್ದು, ರಾ ರಾ ರಕ್ಕಮ್ಮ ಹಾಡಿಗೆ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದಾರೆ. ಸಿನಿಪಂಡಿತರು ಮತ್ತು…
View More ವಿಶ್ವದಾತ್ಯಂತ ‘ವಿಕ್ರಾಂತ್ ರೋಣ’ ಹವಾ: ಮೊದಲ ದಿನ ಗಳಿಸಿದ ಕಲೆಕ್ಷನ್ ಎಷ್ಟು ಗೊತ್ತೇ?ರೆಡ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನ್ಯಾಷನಲ್ ಕ್ರಶ್ ರಶ್ಮಿಕಾ..!
ತೆಲುಗು ಭಾಷೆಯ ಪುಷ್ಪಾ ಸಿನಿಮಾದ ನಂತರ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಬಾಲಿವುಡ್, ಟಾಲಿವುಡ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಕೊಡಗಿನ ಚೆಲುವೆ ರಶ್ಮಿಕಾ ಕೆಂಪು ಉಡುಗೆಯಲ್ಲಿ ಮಿಂಚುತ್ತಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋ…
View More ರೆಡ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನ್ಯಾಷನಲ್ ಕ್ರಶ್ ರಶ್ಮಿಕಾ..!