seva sindhu vijayaprabha news

ನಿರುದ್ಯೋಗ ಭತ್ಯೆ ಸೇರಿ 8 ಯೋಜನೆಗಳಿಗೆ ಅರ್ಜಿ ಅಹ್ವಾನ: ಇಂದೇ ಅರ್ಜಿ ಸಲ್ಲಿಸಿ!

ಮೆರಿಟ್ ವಿದ್ಯಾರ್ಥಿ ವೇತನಕ್ಕಾಗಿ ಪ್ರೋತ್ಸಾಹ ಧನ, ಶಿಶುಪಾಲನಾ ಭತ್ಯೆ, ನಿರುದ್ಯೋಗ ಭತ್ಯೆ, ವೈದ್ಯಕೀಯ ಪರಿಹಾರ ನಿಧಿ ಯೋಜನೆ, ಆಧಾರ, ಸಾಧನೆ, ಪ್ರತಿಭೆ ಮತ್ತು ಮರಣ ಪರಿಹಾರ ನಿಧಿ ಯೋಜನೆ ಸೇರಿ 8 ಯೋಜನೆಗಳಿಗೆ ಸೇವಾ…

View More ನಿರುದ್ಯೋಗ ಭತ್ಯೆ ಸೇರಿ 8 ಯೋಜನೆಗಳಿಗೆ ಅರ್ಜಿ ಅಹ್ವಾನ: ಇಂದೇ ಅರ್ಜಿ ಸಲ್ಲಿಸಿ!
Hoysala and Keladi Chennamma Award

ದಾವಣಗೆರೆ: ವಿವಿಧ ಕ್ಷೇತ್ರ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ ಸೆ.05 : 2022-23ನೇ ಸಾಲಿನಲ್ಲಿ ಯಾವುದೇ ಕ್ಷೇತ್ರದಲ್ಲಿ ನಾವೀನ್ಯತೆ, ತಾರ್ಕಿಕಸಾಧನೆಗಳು, ಕ್ರೀಡೆ, ಕಲೆ, ಸಂಸ್ಕøತಿ, ಸಂಗೀತ ಸೇರಿದಂತೆ ಒಟ್ಟು 04 ಕ್ಷೇತ್ರ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿಗೆ ಅರ್ಜಿ…

View More ದಾವಣಗೆರೆ: ವಿವಿಧ ಕ್ಷೇತ್ರ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
sanchari vijay vijayaprabha news

ನಟ ಸಂಚಾರಿ ವಿಜಯ್ ಹಿನ್ನಲೆ: ಅವರ ಸಿನಿ ಪಯಣ ಹೇಗಿತ್ತು..? ಮಾಡಿದ ಸಾಧನೆ ಏನು..?

ಸಂಚಾರಿ ವಿಜಯ್ ಹಿನ್ನಲೆ: ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಇವರ ಮೂಲ ಹೆಸರು ಬಿ.ವಿಜಯ್. ಇವರು ‘ಸಂಚಾರಿ’ ನಾಟಕ ತಂಡದಲ್ಲಿದ್ದಿದ್ದರಿಂದ ಇವರಿಗೆ ಸಂಚಾರಿ ಎಂಬ ಹೆಸರು ಬಂದಿತ್ತು. ಇವರು…

View More ನಟ ಸಂಚಾರಿ ವಿಜಯ್ ಹಿನ್ನಲೆ: ಅವರ ಸಿನಿ ಪಯಣ ಹೇಗಿತ್ತು..? ಮಾಡಿದ ಸಾಧನೆ ಏನು..?

ಮತ್ತೊಂದು ಸಾಧನೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ

ನವದೆಹಲಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತೊಂದು ಸಾಧನೆಯ ಹೊಸ್ತಿಲಲ್ಲಿದ್ದು, ಇನ್ನು10 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಅತ್ಯಂತ ಕಡಿಮೆ ಇನ್ನಿಂಗ್ಸ್ ಗಳಲ್ಲಿ 7500 ರನ್ ಗಡಿ ದಾಟಿದ ಸಾಧನೆ ಮಾಡಲಿದ್ದಾರೆ.…

View More ಮತ್ತೊಂದು ಸಾಧನೆಯ ಹೊಸ್ತಿಲಲ್ಲಿ ವಿರಾಟ್ ಕೊಹ್ಲಿ
dwayne bravo vijayaprabha

ಐಪಿಎಲ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ ಡ್ವೇನ್ ಬ್ರಾವೋ

ಅಬುದಾಬಿ : ಅಬುಧಾಬಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದದಲ್ಲಿ ಡ್ವೇನ್ ಬ್ರಾವೋ ಮಹತ್ವದ ಸಾದನೆವೊಂದನ್ನು ಮಾಡಿದ್ದಾರೆ. ಕೋಲ್ಕತಾ ವಿರುದ್ದದ ಪಂದ್ಯದ ಕೊನೆಯ ಓವರ್‌ನಲ್ಲಿ ಶಿವಂ ಮಾವಿ ಅವರ ವಿಕೆಟ್ ಪಡೆಯುವ ಮುಖಾಂತರ ಆಲ್‌ರೌಂಡರ್…

View More ಐಪಿಎಲ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡಿದ ಡ್ವೇನ್ ಬ್ರಾವೋ