ಕನ್ನಡದ ಮೇರುನಟ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆಗೆ ಕ್ಷಣಗಣನೆ ಶುರುವಾಗಿದ್ದು, ಈ ಮೂಲಕ 13 ವರ್ಷಗಳ ಕನಸು ಇಂದು ನನಸಾಗಲಿದೆ. ವಿಷ್ಣು ಅಭಿಮಾನಿಗಳು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಜಾತ್ರೆಯ ವಾತಾವರಣ…
View More ಇಂದು ಡಾ.ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ; ವಿಷ್ಣುವರ್ಧನ್ ಸ್ಮಾರಕದ ವಿಶೇಷತೆಗಳೇನು?ಲೋಕಾರ್ಪಣೆ
ರಾಷ್ಟ್ರ ಲಾಂಛನ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ; ರಾಷ್ಟ್ರ ಲಾಂಛನದ ಬಗ್ಗೆ ನೀವು ತಿಳಿದುಕೊಳ್ಳಿ
ಹೊಸದಾಗಿ ನಿರ್ಮಾಣವಾಗುತ್ತಿರುವ ಸಂಸತ್ ಭವನ ಕಟ್ಟಡದ ಛಾವಣಿಯ ಮೇಲೆ ಸ್ಥಾಪಿಸಲಾಗಿರುವ ರಾಷ್ಟ್ರೀಯ ಲಾಂಛನ ಪ್ರತಿಮೆಯನ್ನು ವಿಶೇಷ ಪೂಜೆ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಅಧಿಕಾರಿಗಳ ಪ್ರಕಾರ, ಸುಮಾರು 9,500 ಕೆಜಿ ತೂಕದ…
View More ರಾಷ್ಟ್ರ ಲಾಂಛನ ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ; ರಾಷ್ಟ್ರ ಲಾಂಛನದ ಬಗ್ಗೆ ನೀವು ತಿಳಿದುಕೊಳ್ಳಿದಾವಣಗೆರೆ: ಉನ್ನತೀಕರಿಸಿದ ಐ.ಟಿ.ಐ ಕಾಲೇಜು ಲೋಕಾರ್ಪಣೆ
ದಾವಣಗೆರೆ ಜೂನ್.20 :ಭಾರತ ಸ್ವಾತಂತ್ರ್ಯ ಅಮೃತಮಹೊತ್ಸವದ ಅಂಗವಾಗಿ ತಾಂತ್ರಿಕ ಕೇಂದ್ರಗಳನ್ನಾಗಿ ಉನ್ನತೀಕರಿಸಲಾಗಿರುವ 150ಐ.ಟಿ.ಐ ಗಳ ಲೋಕಾರ್ಪಣೆ ಕಾರ್ಯಕ್ರಮದ ಪ್ರಯುಕ್ತ ದಾವಣಗೆರೆ ಸರ್ಕಾರಿ ಐ.ಟಿ.ಐ ಕಾಲೇಜು ಉನ್ನತೀಕರಣದಶಿಲಾಫಲಕ ಅನಾವರಣವನ್ನು ಶಾಸಕರಾದ ಎಸ್.ಎ ರವೀಂದ್ರನಾಥ ಅನಾವರಣಗೊಳಿಸಿದರು. ಅಪರ…
View More ದಾವಣಗೆರೆ: ಉನ್ನತೀಕರಿಸಿದ ಐ.ಟಿ.ಐ ಕಾಲೇಜು ಲೋಕಾರ್ಪಣೆ